UPSC Recruitment 2022: 253 ಹುದ್ದೆಗೆ ಅರ್ಜಿ ಹಾಕಲು ಇಂದು ಕೊನೆಯ ದಿನ - ಬೇಗ ಅಪ್ಲೈ ಮಾಡಿ

Government Job Notification: ಲಿಖಿತ ಪರೀಕ್ಷೆ, ದೈಹಿಕ ಮಾನದಂಡಗಳು, ದೈಹಿಕ ದಕ್ಷತೆ ಪರೀಕ್ಷೆಗಳು, ವೈದ್ಯಕೀಯ ಮಾನದಂಡಗಳ ಪರೀಕ್ಷೆಗಳು, ಸಂದರ್ಶನ, ವ್ಯಕ್ತಿತ್ವ ಪರೀಕ್ಷೆ

253 ಹುದ್ದೆಗೆ ಅರ್ಜಿ ಹಾಕಲು ಇಂದು ಕೊನೆಯ ದಿನ

253 ಹುದ್ದೆಗೆ ಅರ್ಜಿ ಹಾಕಲು ಇಂದು ಕೊನೆಯ ದಿನ

  • Share this:
UPSC Recruitment 2022: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (Union Public Service Commission) ಅಧಿಕೃತ ಅಧಿಸೂಚನೆಯ ಮೂಲಕ CAPF (ಸಹಾಯಕ ಕಮಾಂಡೆಂಟ್‌ಗಳು) ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಅಥವಾ ನಾವು ನೀಡುವ ನೇರ ಲಿಂಕ್​ ಮೂಲಕ ಅರ್ಜಿ ಹಾಕಬಹುದಾಗಿದೆ. 

ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆಸಂಸ್ಥೆಯ ಹೆಸರುಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC)
ಹುದ್ದೆಗಳ ಸಂಖ್ಯೆ253
ಉದ್ಯೋಗ ಸ್ಥಳಭಾರತದಾದ್ಯಂತ
ಹುದ್ದೆಯ ಹೆಸರುCAPF (ಸಹಾಯಕ ಕಮಾಂಡೆಂಟ್‌ಗಳು)
ವೇತನUPSC ನಿಯಮಗಳ ಪ್ರಕಾರ
ಹುದ್ದೆಯ ವಿವರ

ಗಡಿ ಭದ್ರತಾ ಪಡೆ (BSF) 66

ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) 29

ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (CISF) 62

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) 14

ಸಶಾಸ್ತ್ರ ಸೀಮಾ ಬಾಲ್ (SSB) 82
ಶೈಕ್ಷಣಿಕ ಅರ್ಹತೆಪದವಿ
ವಯೋಮಿತಿಕನಿಷ್ಠ 20 ವರ್ಷ ಮತ್ತು ಗರಿಷ್ಠ 25 ವರ್ಷ
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ನೇರವಾಗಿ ಅರ್ಜಿ ಹಾಕಿ 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ10-05-2022

ಭಾರತದಾದ್ಯಂತ ಖಾಲಿ ಇರುವ 253 ಸಹಾಯಕ ಕಮಾಂಡೆಂಟ್‌ ಹುದ್ದೆಗಳ ಭರ್ತಿಗೆ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಅರ್ಜಿ ಆಹ್ವಾನಿಸಿದ್ದು, ಪದವಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. 25 ವರ್ಷ ಒಳಗಿನ ಅಭ್ಯರ್ಥಿಗಳು ಅರ್ಜಿ ಹಾಕಲು ಇಂದು ಕೊನೆಯ ದಿನವಾಗಿದೆ.  ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.

ಸಂಸ್ಥೆಯ ಹೆಸರು: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC)

ಹುದ್ದೆಗಳ ಸಂಖ್ಯೆ: 253

ಉದ್ಯೋಗ ಸ್ಥಳ:  ಭಾರತದಾದ್ಯಂತ

ಹುದ್ದೆಯ ಹೆಸರು: CAPF (ಸಹಾಯಕ ಕಮಾಂಡೆಂಟ್‌ಗಳು)

ವೇತನ: UPSC ನಿಯಮಗಳ ಪ್ರಕಾರ

ಹುದ್ದೆಯ ವಿವರ

ಗಡಿ ಭದ್ರತಾ ಪಡೆ (BSF) 66

ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) 29

ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (CISF) 62

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) 14

ಸಶಾಸ್ತ್ರ ಸೀಮಾ ಬಾಲ್ (SSB) 82

ಶೈಕ್ಷಣಿಕ ಅರ್ಹತೆ: UPSC ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ: ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 25 ವರ್ಷಗಳ ಒಳಗಿರಬೇಕು. (ಆಗಸ್ಟ್ 2, 1997 ಕ್ಕಿಂತ ಮೊದಲು ಜನಿಸಿರಬೇಕು ಮತ್ತು ಆಗಸ್ಟ್ 1, 2002 ರ ನಂತರ ಜನಿಸಿರಬಾರದು)

ವಯಸ್ಸಿನ ಸಡಿಲಿಕೆ:

OBC ಅಭ್ಯರ್ಥಿಗಳು: 03 ವರ್ಷಗಳು

SC/ST ಅಭ್ಯರ್ಥಿಗಳು: 05 ವರ್ಷಗಳು

ನಾಗರಿಕ ಕೇಂದ್ರ ಸರ್ಕಾರಿ ನೌಕರರು, ಮಾಜಿ ಸೈನಿಕ ಅಭ್ಯರ್ಥಿಗಳು: 05 ವರ್ಷಗಳು

ಇದನ್ನೂ ಓದಿ:  ಐಟಿಐ ಆಗಿದಿಯಾ? ಹಾಗಾದ್ರೆ 1201 ಹುದ್ದೆಗೆ ಅರ್ಜಿ ಹಾಕಿ

ವೆಬ್​ಸೈಟ್​: upsc.gov.in

ಅರ್ಜಿ ಸಲ್ಲಿಸುವ ಲಿಂಕ್ : ನೇರವಾಗಿ ಅರ್ಜಿ ಹಾಕಿ

ಅರ್ಜಿ ಶುಲ್ಕ:

SC/ST/ಮಹಿಳಾ ಅಭ್ಯರ್ಥಿಗಳು:

ಶುಲ್ಕವಿಲ್ಲಎಲ್ಲಾ ಇತರ ಅಭ್ಯರ್ಥಿಗಳು: ರೂ.200/-

ಪಾವತಿ ವಿಧಾನ: ಆನ್‌ಲೈನ್

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ದಿನಾಂಕಗಳು:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 20-04-2022

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-05-2022

ಆನ್‌ಲೈನ್ ಅರ್ಜಿಗಳನ್ನು ಹಿಂತೆಗೆದುಕೊಳ್ಳುವ ದಿನಾಂಕ: 17 ಮೇ ಯಿಂದ 23 ಮೇ 2022

ಲಿಖಿತ ಪರೀಕ್ಷೆಯ ದಿನಾಂಕ: 07-08-2022

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ, ದೈಹಿಕ ಮಾನದಂಡಗಳು, ದೈಹಿಕ ದಕ್ಷತೆ ಪರೀಕ್ಷೆಗಳು, ವೈದ್ಯಕೀಯ ಮಾನದಂಡಗಳ ಪರೀಕ್ಷೆಗಳು, ಸಂದರ್ಶನ, ವ್ಯಕ್ತಿತ್ವ ಪರೀಕ್ಷೆ
Published by:Sandhya M
First published: