• Home
  • »
  • News
  • »
  • jobs
  • »
  • UPSC ನೇಮಕಾತಿ: ಎಂಜಿನಿಯರ್, ಲೆಕ್ಚರರ್​ ಸೇರಿ 160 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಪದವೀಧರರು Apply ಮಾಡಿ

UPSC ನೇಮಕಾತಿ: ಎಂಜಿನಿಯರ್, ಲೆಕ್ಚರರ್​ ಸೇರಿ 160 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಪದವೀಧರರು Apply ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನವೆಂಬರ್ 11 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 1 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

  • Share this:

    UPSC Recruitment 2022: ಕೇಂದ್ರ ಲೋಕಸೇವಾ ಆಯೋಗ(Union Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 160 ಅಸಿಸ್ಟೆಂಟ್ ಡೈರೆಕ್ಟರ್, ಅಸಿಸ್ಟೆಂಟ್ ಕೆಮಿಸ್ಟ್ ಹುದ್ದೆಗಳು ಖಾಲಿ ಇದ್ದು, ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 11 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 1 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ UPSC ಅಧಿಕೃತ ವೆಬ್​ಸೈಟ್​ www.upsc.gov.inಗೆ ಭೇಟಿ ನೀಡಬಹುದು.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಕೇಂದ್ರ ಲೋಕಸೇವಾ ಆಯೋಗ
    ಹುದ್ದೆಯ ಹೆಸರುಅಸಿಸ್ಟೆಂಟ್ ಡೈರೆಕ್ಟರ್, ಅಸಿಸ್ಟೆಂಟ್ ಕೆಮಿಸ್ಟ್
    ಒಟ್ಟು ಹುದ್ದೆ160
    ವಿದ್ಯಾರ್ಹತೆಪದವಿ, ಸ್ನಾತಕೋತ್ತರ ಪದವಿ
    ವೇತನನಿಯಮಾನುಸಾರ
    ಸ್ಥಳಪ್ಯಾನ್ ಇಂಡಿಯಾ
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ11/11/2022
    ಅರ್ಜಿ ಸಲ್ಲಿಸಲು ಕೊನೆ ದಿನ01/12/2022


    ಹುದ್ದೆಯ ಮಾಹಿತಿ:
    ಸೀನಿಯರ್ ಅಗ್ರಿಕಲ್ಚರ್ ಎಂಜಿನಿಯರ್-7
    ಅಗ್ರಿಕಲ್ಚರ್ ಎಂಜಿನಿಯರ್-1
    ಅಸಿಸ್ಟೆಂಟ್ ಡೈರೆಕ್ಟರ್-13
    ಅಸಿಸ್ಟೆಂಟ್ ಕೆಮಿಸ್ಟ್​-1
    ಅಸಿಸ್ಟೆಂಟ್ ಹೈಡ್ರೋಲಾಜಿಸ್ಟ್-70
    ಜೂನಿಯರ್ ಟೈಂ ಸ್ಕೇಲ್-29
    ಅಸಿಸ್ಟೆಂಟ್ ಕೆಮಿಸ್ಟ್ (ಜಿಯೋಲಾಜಿಕಲ್ ಸರ್ವೇ)-6
    ಅಸಿಸ್ಟೆಂಟ್ ಜಿಯೋಲಾಜಿಸ್ಟ್​-9
    ಅಸಿಸ್ಟೆಂಟ್ ಜಿಯೋಫಿಜಿಸಿಸ್ಟ್​-1
    ಅಸಿಸ್ಟೆಂಟ್ ಕೆಮಿಸ್ಟ್-14
    ಲೆಕ್ಚರರ್-1
    ಲೆಕ್ಚರರ್ (ಇಂಗ್ಲಿಷ್)-1
    ಲೆಕ್ಚರರ್ (ಹಿಂದಿ)-1
    ಲೆಕ್ಚರರ್ (ಹ್ಯೂಮನಿಟಿಸ್)-1
    ಲೆಕ್ಚರರ್ (ಮ್ಯಾಥಮೆಟಿಕ್ಸ್​)-1
    ಲೆಕ್ಚರರ್ (ಫಿಲಾಸಪಿ)-1
    ಲೆಕ್ಚರರ್ (ಸೈನ್ಸ್​)-1
    ಲೆಕ್ಚರರ್ (ಸೋಷಿಯಾಲಜಿ)-1
    ಲೆಕ್ಚರರ್ (ಸೈಕಾಲಜಿ)-1


    ಇದನ್ನೂ ಓದಿ: BEML Recruitment 2022: ಡಿಪ್ಲೋಮಾ ಪಾಸಾಗಿದ್ರೆ 80 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಹಾಕಿ-ಬೆಂಗಳೂರಿನಲ್ಲಿ ಉದ್ಯೋಗ


    ವಿದ್ಯಾರ್ಹತೆ:
    ಸೀನಿಯರ್ ಅಗ್ರಿಕಲ್ಚರ್ ಎಂಜಿನಿಯರ್, ಅಗ್ರಿಕಲ್ಚರ್ ಎಂಜಿನಿಯರ್: ಮೆಕ್ಯಾನಿಕಲ್/ ಅಗ್ರಿಕಲ್ಚರಲ್ ಎಂಜಿನಿಯರಿಂಗ್
    ಅಸಿಸ್ಟೆಂಟ್ ಡೈರೆಕ್ಟರ್ :ಕಾನೂನು ಪದವಿ
    ಅಸಿಸ್ಟೆಂಟ್ ಕೆಮಿಸ್ಟ್​: ರಸಾಯನಶಾಸ್ತ್ರ / ಸಾವಯವ ರಸಾಯನಶಾಸ್ತ್ರ / ಭೌತಿಕ ರಸಾಯನಶಾಸ್ತ್ರ / ಅಜೈವಿಕ ರಸಾಯನಶಾಸ್ತ್ರ / ವಿಶ್ಲೇಷಣಾತ್ಮಕ ರಸಾಯನಶಾಸ್ತ್ರ / ಕೃಷಿ ರಸಾಯನಶಾಸ್ತ್ರ / ಮಣ್ಣು ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ
    ಅಸಿಸ್ಟೆಂಟ್ ಹೈಡ್ರೋಲಾಜಿಸ್ಟ್: ಭೂವಿಜ್ಞಾನ/ಅನ್ವಯಿಕ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ
    ಜೂನಿಯರ್ ಟೈಂ ಸ್ಕೇಲ್: ಸೋಷಿಯಲ್ ವರ್ಕ್​/ಲೇಬರ್ ವೆಲ್​ಫೇರ್​ನಲ್ಲಿ ಡಿಪ್ಲೋಮಾ, ಪದವಿ
    ಅಸಿಸ್ಟೆಂಟ್ ಕೆಮಿಸ್ಟ್​(ಜಿಯೋಲಾಜಿಕಲ್ ಸರ್ವೇ)- ಸ್ನಾತಕೋತ್ತರ ಪದವಿ
    ಅಸಿಸ್ಟೆಂಟ್ ಜಿಯೋಲಾಜಿಸ್ಟ್​: ಭೂವಿಜ್ಞಾನ/ಅನ್ವಯಿಕ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ
    ಅಸಿಸ್ಟೆಂಟ್ ಜಿಯೋಫಿಜಿಸಿಸ್ಟ್​: ಫಿಜಿಕ್ಸ್​/ ಜಿಯೋಫಿಜಿಕ್ಸ್​/ಜಿಯೋಲಾಜಿ/ಮ್ಯಾಥಮೆಟಿಕ್ಸ್​ನಲ್ಲಿ ಸ್ನಾತಕೋತ್ತರ ಪದವಿ
    ಅಸಿಸ್ಟೆಂಟ್ ಕೆಮಿಸ್ಟ್​ (ಇಂಡಿಯನ್ ಬ್ಯೂರೋ ಆಫ್ ಮೈನ್ಸ್​)-ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ
    ಉಪನ್ಯಾಸಕರು: ಕಂಪ್ಯೂಟರ್ ಸೈನ್ಸ್ / IT ನಲ್ಲಿ ಸ್ನಾತಕೋತ್ತರ ಪದವಿ, M.Ed, M.A
    ಉಪನ್ಯಾಸಕರು (ಇಂಗ್ಲಿಷ್): ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ, M.Ed, M.A
    ಉಪನ್ಯಾಸಕರು (ಹಿಂದಿ): ಹಿಂದಿಯಲ್ಲಿ ಸ್ನಾತಕೋತ್ತರ ಪದವಿ, M.Ed, M.A
    ಉಪನ್ಯಾಸಕರು (ಮಾನವಶಾಸ್ತ್ರ): ಭೂಗೋಳ/ಇತಿಹಾಸ/ಅರ್ಥಶಾಸ್ತ್ರ/ಸಮಾಜಶಾಸ್ತ್ರ/ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, M.Ed, M.A
    ಉಪನ್ಯಾಸಕರು (ಗಣಿತಶಾಸ್ತ್ರ): ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, M.Ed, M.A
    ಉಪನ್ಯಾಸಕ (ತತ್ವಶಾಸ್ತ್ರ): B.EI.Ed, B.Ed, D.EI.Ed, ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, M.Phil, Ph.D
    ಉಪನ್ಯಾಸಕ (ವಿಜ್ಞಾನ): ರಸಾಯನಶಾಸ್ತ್ರ / ಭೌತಶಾಸ್ತ್ರ / ಸಸ್ಯಶಾಸ್ತ್ರ / ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, M.Ed, M.A
    ಉಪನ್ಯಾಸಕರು (ಸಮಾಜಶಾಸ್ತ್ರ): B.EI.Ed, B.Ed, D.EI.Ed, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, M.Phil, Ph.D
    ಉಪನ್ಯಾಸಕರು (ಮನೋವಿಜ್ಞಾನ): B.EI.Ed, B.Ed, D.EI.Ed, ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, M.Phil, Ph.D

    ವಯೋಮಿತಿ:
    ಸೀನಿಯರ್ ಅಗ್ರಿಕಲ್ಚರ್ ಎಂಜಿನಿಯರ್-40 ವರ್ಷ
    ಅಗ್ರಿಕಲ್ಚರ್ ಎಂಜಿನಿಯರ್- 33 ವರ್ಷ
    ಅಸಿಸ್ಟೆಂಟ್ ಡೈರೆಕ್ಟರ್-30 ವರ್ಷ
    ಅಸಿಸ್ಟೆಂಟ್ ಕೆಮಿಸ್ಟ್​-30 ವರ್ಷ
    ಅಸಿಸ್ಟೆಂಟ್ ಹೈಡ್ರೋಲಾಜಿಸ್ಟ್-30 ವರ್ಷ
    ಜೂನಿಯರ್ ಟೈಂ ಸ್ಕೇಲ್-35 ವರ್ಷ
    ಅಸಿಸ್ಟೆಂಟ್ ಕೆಮಿಸ್ಟ್ (ಜಿಯೋಲಾಜಿಕಲ್ ಸರ್ವೇ)-30 ವರ್ಷ
    ಅಸಿಸ್ಟೆಂಟ್ ಜಿಯೋಲಾಜಿಸ್ಟ್​-30 ವರ್ಷ
    ಅಸಿಸ್ಟೆಂಟ್ ಜಿಯೋಫಿಜಿಸಿಸ್ಟ್​-30 ವರ್ಷ
    ಅಸಿಸ್ಟೆಂಟ್ ಕೆಮಿಸ್ಟ್-30 ವರ್ಷ
    ಲೆಕ್ಚರರ್- 35 ವರ್ಷ
    ಲೆಕ್ಚರರ್ (ಇಂಗ್ಲಿಷ್)- 38 ವರ್ಷ
    ಲೆಕ್ಚರರ್ (ಹಿಂದಿ)- 35 ವರ್ಷ
    ಲೆಕ್ಚರರ್ (ಹ್ಯೂಮನಿಟಿಸ್)-35 ವರ್ಷ
    ಲೆಕ್ಚರರ್ (ಮ್ಯಾಥಮೆಟಿಕ್ಸ್​)-35 ವರ್ಷ
    ಲೆಕ್ಚರರ್ (ಫಿಲಾಸಪಿ)-38 ವರ್ಷ
    ಲೆಕ್ಚರರ್ (ಸೈನ್ಸ್​)-35 ವರ್ಷ
    ಲೆಕ್ಚರರ್ (ಸೋಷಿಯಾಲಜಿ)-35 ವರ್ಷ
    ಲೆಕ್ಚರರ್ (ಸೈಕಾಲಜಿ)-35 ವರ್ಷ


    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು-03 ವರ್ಷ
    ಎಸ್​ಸಿ/ಎಸ್​ಟಿ ಅಭ್ಯರ್ಥಿಗಳು- 5 ವರ್ಷ
    PWD (ಜನರಲ್) ಅಭ್ಯರ್ಥಿಗಳು- 10 ವರ್ಷ
    PWD (ಒಬಿಸಿ) ಅಭ್ಯರ್ಥಿಗಳು- 13 ವರ್ಷ
    PWD (ಎಸ್​ಸಿ/ಎಸ್​ಟಿ) ಅಭ್ಯರ್ಥಿಗಳು- 15 ವರ್ಷ


    ಇದನ್ನೂ ಓದಿ: KHPT Recruitment 2022: ಪದವೀಧರರಿಗೆ ಇಲ್ಲಿದೆ ಸರ್ಕಾರಿ ಉದ್ಯೋಗ-ಈಗಲೇ ಅಪ್ಲೈ ಮಾಡಿ


    ಅರ್ಜಿ ಶುಲ್ಕ:
    ಎಸ್​​ಸಿ/ಎಸ್​ಟಿ/PWD/ಮಹಿಳಾ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
    ಸಾಮಾನ್ಯ/ಒಬಿಸಿ/EWS ಅಭ್ಯರ್ಥಿಗಳು- 25 ರೂ.
    ಪಾವತಿಸುವ ಬಗೆ-ಆನ್​ಲೈನ್


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11/11/2022
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 01/12/2022

    Published by:Latha CG
    First published: