• Home
  • »
  • News
  • »
  • jobs
  • »
  • UPSC ನೇಮಕಾತಿ: 15 ಹುದ್ದೆಗಳಿಗೆ ಅರ್ಜಿ ಆಹ್ವಾನ, ಡಿಗ್ರಿ ಪಾಸಾಗಿದ್ರೆ ಸಾಕು

UPSC ನೇಮಕಾತಿ: 15 ಹುದ್ದೆಗಳಿಗೆ ಅರ್ಜಿ ಆಹ್ವಾನ, ಡಿಗ್ರಿ ಪಾಸಾಗಿದ್ರೆ ಸಾಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಕ್ಟೋಬರ್ 20 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಬಹುದು. ನವೆಂಬರ್ 10 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

  • Share this:

    UPSC Recruitment 2022: ಕೇಂದ್ರ ಲೋಕಸೇವಾ ಆಯೋಗ(Union Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 15 ತನಿಖಾಧಿಕಾರಿ(Investigator), ಜೂನಿಯರ್ ಸೈಂಟಿಫಿಕ್​ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಅಕ್ಟೋಬರ್ 20 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಬಹುದು. ನವೆಂಬರ್ 10 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ UPSC ಅಧಿಕೃತ ವೆಬ್​ಸೈಟ್​ www.upsc.gov.inಗೆ ಭೇಟಿ ನೀಡಬಹುದು.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಕೇಂದ್ರ ಲೋಕಸೇವಾ ಆಯೋಗ
    ಹುದ್ದೆಯ ಹೆಸರುತನಿಖಾಧಿಕಾರಿ, ಜೂನಿಯರ್ ಸೈಂಟಿಫಿಕ್​​ ಆಫೀಸರ್
    ಒಟ್ಟು ಹುದ್ದೆಗಳು15
    ವಿದ್ಯಾರ್ಹತೆಪದವಿ, ಸ್ನಾತಕೋತ್ತರ ಪದವಿ
    ವೇತನನಿಯಮಾನುಸಾರ
    ಉದ್ಯೋಗದ ಸ್ಥಳಭಾರತ
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ20/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ10/11/2022

    ಹುದ್ದೆಯ ಮಾಹಿತಿ:
    ಎಕ್ಸ್​​ಟೆನ್ಶನ್​ ಆಫೀಸರ್- 01
    ಜೂನಿಯರ್ ಸೈಂಟಿಫಿಕ್ ಆಫೀಸರ್(ಬಯಾಲಜಿ)-01
    ಜೂನಿಯರ್ ಸೈಂಟಿಫಿಕ್ ಆಫೀಸರ್ (ಕೆಮಿಸ್ಟ್ರಿ)-01
    ಇನ್ವೆಸ್ಟಿಗೇಟರ್ ಗ್ರೇಡ್-1- 12

    ಇದನ್ನೂ ಓದಿ:Banking JOBS: ಮಾಸಿಕ ವೇತನ ₹ 36,000, ಪದವೀಧರರಿಗೆ ಬಂಪರ್ ಉದ್ಯೋಗ


    ವಿದ್ಯಾರ್ಹತೆ:


    ಎಕ್ಸ್​​ಟೆನ್ಶನ್​ ಆಫೀಸರ್- ಅಗ್ರಿಕಲ್ಚರ್ ಎಂಜಿನಿಯರಿಂಗ್​​ನಲ್ಲಿ ಪದವಿ, ಅಗ್ರಿಕಲ್ಚರ್/ ಅಗ್ರಿಕಲ್ಚರ್ ಎಕ್ಸ್​ಟೆನ್ಶನ್/ ರೂರಲ್ ಮ್ಯಾನೇಜ್​ಮೆಂಟ್/ ಅಗ್ರಿಕಲ್ಚರ್ ಬ್ಯುಸಿನೆಸ್ ಮ್ಯಾನೇಜ್​ಮೆಂಟ್/ ವೆಜಿಟೇಬಲ್ ಸೈನ್ಸಸ್/ ಹಾರ್ಟಿಕಲ್ಚರ್/ ಆಗ್ರೋ ಫಾರೆಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.


    ಜೂನಿಯರ್ ಸೈಂಟಿಫಿಕ್ ಆಫೀಸರ್(ಬಯಾಲಜಿ)-ಬಾಟನಿ/ಜೂಯಾಲಜಿ/ ಮೈಕ್ರೋಬಯಾಲಜಿ/ ಬಯೋಟೆಕ್ನಾಲಜಿ/ ಫಿಜಿಕಲ್ ಆಂಥ್ರೋಪಾಲಜಿ/ ಜೆನೆಟಿಕ್ಸ್​/ಫಾರೆನ್ಸಿಕ್ ಸೈನ್ಸ್​ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.


    ಜೂನಿಯರ್ ಸೈಂಟಿಫಿಕ್ ಆಫೀಸರ್ (ಕೆಮಿಸ್ಟ್ರಿ)- ಬಿಎಸ್ಸಿ, ಕೆಮಿಸ್ಟ್ರಿ, ಅಸೋಸಿಯೇಟ್​ಶಿಪ್​ ಡಿಪ್ಲೋಮಾ/ ಬಯೋಕೆಮಿಸ್ಟ್ರಿ/ ಫಾರೆನ್ಸಿಕ್ ಸೈನ್ಸ್​ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರರಾಗಿರಬೇಕು.


    ಇನ್ವೆಸ್ಟಿಗೇಟರ್ ಗ್ರೇಡ್-1- ಎಕನಾಮಿಕ್ಸ್​/ ಅಪ್ಲೈಡ್​ ಎಕನಾಮಿಕ್ಸ್​/ಬ್ಯುಸಿನೆಸ್​ ಎಕನಾಮಿಕ್ಸ್​/ ಎಕನಾಮಿಟ್ರಿಕ್ಸ್​/ ಮ್ಯಾಥಮೆಟಿಕ್ಸ್​ ಸ್ಟಾಟಿಸ್ಟಿಕ್ಸ್​/ ಕಾಮರ್ಸ್​ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.


    ವಯೋಮಿತಿ:
    ಎಕ್ಸ್​​ಟೆನ್ಶನ್​ ಆಫೀಸರ್- 38 ವರ್ಷ
    ಜೂನಿಯರ್ ಸೈಂಟಿಫಿಕ್ ಆಫೀಸರ್(ಬಯಾಲಜಿ)-30 ವರ್ಷ
    ಜೂನಿಯರ್ ಸೈಂಟಿಫಿಕ್ ಆಫೀಸರ್ (ಕೆಮಿಸ್ಟ್ರಿ)- 30 ವರ್ಷ
    ಇನ್ವೆಸ್ಟಿಗೇಟರ್ ಗ್ರೇಡ್-1- 30 ವರ್ಷ


    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು- 3 ವರ್ಷ
    ಎಸ್​ಸಿ/ಎಸ್​ಟಿ ಅಭ್ಯರ್ಥಿಗಳು- 5 ವರ್ಷ
    PwBD(ಜನರಲ್) ಅಭ್ಯರ್ಥಿಗಳು- 10 ವರ್ಷ
    PwBD(ಒಬಿಸಿ) ಅಭ್ಯರ್ಥಿಗಳು- 13 ವರ್ಷ
    PwBD(ಎಸ್​ಸಿ/ಎಸ್​ಟಿ) ಅಭ್ಯರ್ಥಿಗಳು- 15 ವರ್ಷ


    ಇದನ್ನೂ ಓದಿ: JOBS in Bengaluru: ತಿಂಗಳಿಗೆ 36 ಸಾವಿರ ಸಂಬಳ, ನಿಮ್ಹಾನ್ಸ್​ನಲ್ಲಿ ಉದ್ಯೋಗ


    ಅರ್ಜಿ ಶುಲ್ಕ:
    ಎಸ್​ಸಿ/ಎಸ್​ಟಿ/PwDB/ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ.
    ಜನರಲ್/ಒಬಿಸಿ/ EWS ಅಭ್ಯರ್ಥಿಗಳಿಗೆ 25 ರೂ.
    ಅರ್ಜಿ ಸಲ್ಲಿಕೆ ಬಗೆ- ಆನ್​ಲೈನ್​


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10/11/2022

    Published by:Latha CG
    First published: