UPPSC Recruitment 2021: ಉತ್ತರ ಪ್ರದೇಶ ನಾಗರಿಕ ಲೋಕಸೇವಾ ಆಯೋಗ(Uttar Pradesh Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 972 ಲೆಕ್ಚರರ್, ರೀಡರ್ ನಫಾಸಿಯತ್, ಫಾರ್ಮ್ ಮ್ಯಾನೇಜರ್, ಮೆಡಿಕಲ್ ಆಫೀಸರ್, ಮೈಕ್ರೋಬಯಾಲಜಿಸ್ಟ್ ಹುದ್ದೆಗಳು ಖಾಲಿ ಇದ್ದು, ಬಿ.ಎಸ್ಸಿ, BUMS, BAMS, ಎಂಎಸ್ಸಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 23ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 23 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ uppsc.up.nic.in ಗೆ ಭೇಟಿ ನೀಡಬಹುದಾಗಿದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಉತ್ತರ ಪ್ರದೇಶ ನಾಗರಿಕ ಲೋಕಸೇವಾ ಆಯೋಗ |
ಒಟ್ಟು ಹುದ್ದೆಗಳು |
ಲೆಕ್ಚರರ್, ರೀಡರ್ ನಫಾಸಿಯತ್, ಫಾರ್ಮ್ ಮ್ಯಾನೇಜರ್, ಮೆಡಿಕಲ್ ಆಫೀಸರ್, ಮೈಕ್ರೋಬಯಾಲಜಿಸ್ಟ್ |
ಒಟ್ಟು ಹುದ್ದೆಗಳು |
972 |
ವಿದ್ಯಾರ್ಹತೆ |
ಬಿ.ಎಸ್ಸಿ, BUMS, BAMS, ಎಂಎಸ್ಸಿ |
ಉದ್ಯೋಗದ ಸ್ಥಳ |
ಉತ್ತರ ಪ್ರದೇಶ |
ವೇತನ |
ಮಾಸಿಕ ₹ 10,000-1,77,500 |
ಅರ್ಜಿ ಸಲ್ಲಿಕೆ ವಿಧಾನ |
ಆನ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ |
23/11/2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
23/12/2021 |
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23/12/2021
ಇದನ್ನೂ ಓದಿ: Karnataka High Court Jobs: ಕರ್ನಾಟಕ ಹೈಕೋರ್ಟ್ನಲ್ಲಿ ಖಾಲಿ ಇರುವ ಟೈಪಿಸ್ಟ್ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ
ಅರ್ಜಿ ಶುಲ್ಕ:
ಜನರಲ್/ಒಬಿಸಿ/EWS-105 ರೂ.
SC/ST- 65 ರೂ.
PH ಅಭ್ಯರ್ಥಿಗಳು- 25 ರೂ.
ಹುದ್ದೆಯ ಮಾಹಿತಿ:
ಫಾರ್ಮ್ ಮ್ಯಾನೇಜರ್- 01
ಮೈಕ್ರೋಬಯಾಲಜಿಸ್ಟ್- 06
ಮೆಡಿಕಲ್ ಆಫೀಸರ್, ಕಮ್ಯುನಿಟಿ ಹೆಲ್ತ್- 962
ಲೆಕ್ಚರರ್-01
ರೀಡರ್ ನಫಾಸಿಯತ್-01
ಲೆಕ್ಚರರ್-ಮೋಲಿಜತ್- 01
ವಿದ್ಯಾರ್ಹತೆ:
ಫಾರ್ಮ್ ಮ್ಯಾನೇಜರ್- ಅಗ್ರಿಕಲ್ಚರ್ನಲ್ಲಿ ಪದವಿ ಪಡೆದಿರಬೇಕು.
ಮೈಕ್ರೋಬಯಾಲಜಿಸ್ಟ್- ಮೈಕ್ರೋಬಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಮೆಡಿಕಲ್ ಆಫೀಸರ್, ಕಮ್ಯುನಿಟಿ ಹೆಲ್ತ್- ಆಯುರ್ವೇದದಲ್ಲಿ ಪದವಿ
ಲೆಕ್ಚರರ್- ಯುನಾನಿಯಲ್ಲಿ ಪದವಿ ಪಡೆದಿರಬೇಕು.
ರೀಡರ್ ನಫಾಸಿಯತ್-ಯುನಾನಿಯಲ್ಲಿ ಪದವಿ ಪಡೆದಿರಬೇಕು.
ಲೆಕ್ಚರರ್-ಮೋಲಿಜತ್- ಯುನಾನಿಯಲ್ಲಿ ಪದವಿ ಪಡೆದಿರಬೇಕು.
ವಯೋಮಿತಿ:
ಫಾರ್ಮ್ ಮ್ಯಾನೇಜರ್: 21-40 ವರ್ಷ
ಮೈಕ್ರೋಬಯಾಲಜಿಸ್ಟ್: 21-40 ವರ್ಷ
ಮೆಡಿಕಲ್ ಆಫೀಸರ್, ಕಮ್ಯುನಿಟಿ ಹೆಲ್ತ್21-40 ವರ್ಷ
ಲೆಕ್ಚರರ್: 25-40 ವರ್ಷ
ರೀಡರ್ ನಫಾಸಿಯತ್: 28-45 ವರ್ಷ
ಲೆಕ್ಚರರ್-ಮೋಲಿಜತ್: 25-40 ವರ್ಷ
ಉದ್ಯೋಗದ ಸ್ಥಳ:
ಲೆಕ್ಚರರ್, ರೀಡರ್ ನಫಾಸಿಯತ್, ಫಾರ್ಮ್ ಮ್ಯಾನೇಜರ್, ಮೆಡಿಕಲ್ ಆಫೀಸರ್, ಮೈಕ್ರೋಬಯಾಲಜಿಸ್ಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉತ್ತರ ಪ್ರದೇಶದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಇದನ್ನೂ ಓದಿ: KPSC Recruitment 2021: ತಿಂಗಳಿಗೆ ₹ 48,000 ಸಂಬಳ, SSLC ಪಾಸಾದವರಿಗೆ ಬಂಪರ್ ಉದ್ಯೋಗ
ವೇತನ:
ಫಾರ್ಮ್ ಮ್ಯಾನೇಜರ್- ಮಾಸಿಕ ₹15,600-39,100
ಮೈಕ್ರೋಬಯಾಲಜಿಸ್ಟ್- ಮಾಸಿಕ ₹ 44,900-1,42,400
ಮೆಡಿಕಲ್ ಆಫೀಸರ್, ಕಮ್ಯುನಿಟಿ ಹೆಲ್ತ್- ಮಾಸಿಕ ₹ 15,600-39,100
ಲೆಕ್ಚರರ್- ಮಾಸಿಕ ₹ 56,100-1,77,500
ರೀಡರ್ ನಫಾಸಿಯತ್-ಮಾಸಿಕ ₹ 10,000-15,200
ಲೆಕ್ಚರರ್-ಮೋಲಿಜತ್- ಮಾಸಿಕ ₹ 15,600-39,100
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ