ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಖಾಲಿ ಇರುವ 27 ಸೆಕ್ಷನ್ ಆಫೀಸರ್, ಡೆಪ್ಯೂಟಿ ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್, ಖಾಸಗಿ ಕಾರ್ಯದರ್ಶಿ, ಅಕೌಂಟೆಂಟ್, ಜೂನಿಯರ್ ಟ್ರಾನ್ಸ್ಲೇಟರ್, ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಡಿಪ್ಲೊಮಾ, ಸಿಎ, ಐಸಿಡಬ್ಲ್ಯೂಎ, ಎಂಬಿಎ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಆಸಕ್ತ ಅಭ್ಯರ್ಥಿಗಳು ಮಾರ್ಚ್ 21ರ ಒಳಗೆ ಆಫ್ಲೈನ್ (Offline) ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ uidai.gov.in ನಿಂದ ಡೌನ್ಲೋಡ್ ಮಾಡಬಹುದು. ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಸಂಬಂಧಿತ ಸಂಸ್ಥೆಯ ವಿಳಾಸಕ್ಕೆ ಕಳುಹಿಸಿ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.
ಸಂಸ್ಥೆ |
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) |
ಹುದ್ದೆ |
ಸೆಕ್ಷನ್ ಆಫೀಸರ್, ಡೆಪ್ಯೂಟಿ ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್, ಖಾಸಗಿ ಕಾರ್ಯದರ್ಶಿ, ಅಕೌಂಟೆಂಟ್, ಜೂನಿಯರ್ ಟ್ರಾನ್ಸ್ಲೇಟರ್, ಅಸಿಸ್ಟೆಂಟ್ ಸೆಕ್ಷನ್ ಆಫೀಸರ್, ಅಸಿಸ್ಟೆಂಟ್ ಅಕೌಂಟ್ಸ್ ಆಫೀಸರ್. |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ |
14.03.2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
23.03.202 |
ಒಟ್ಟು ಹುದ್ದೆ |
27 |
ಶೈಕ್ಷಣಿಕ ಅರ್ಹತೆ |
ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಪದವಿ, CA/ ICWA/ MBA. |
ಉದ್ಯೋಗ ಸ್ಥಳ |
ನವದೆಹಲಿ |
ಆಯ್ಕೆ ಪ್ರಕ್ರಿಯೆ |
ಡಾಕ್ಯುಮೆಂಟ್ ಪರಿಶೀಲನೆ
ವೈಯಕ್ತಿಕ ಸಂದರ್ಶನ |
ನೋಟಿಫಿಕೇಶನ್ |
ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಡೌನ್ಲೋಡ್ ಮಾಡುವ ಲಿಂಕ್ |
ಇಲ್ಲಿ ಕ್ಲಿಕ್ ಮಾಡಿ |
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಸೆಕ್ಷನ್ ಆಫೀಸರ್, ಡೆಪ್ಯೂಟಿ ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್, ಖಾಸಗಿ ಕಾರ್ಯದರ್ಶಿ, ಅಕೌಂಟೆಂಟ್, ಜೂನಿಯರ್ ಟ್ರಾನ್ಸ್ಲೇಟರ್, ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ಸೇರಿ 27 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಡಿಪ್ಲೊಮಾ, ಸಿಎ, ಐಸಿಡಬ್ಲ್ಯೂಎ, ಎಂಬಿಎ, ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 23 ಕೊನೆಯ ದಿನವಾಗಿದ್ದು, ಉತ್ತಮ ವೇತನ ನೀಡಲಾಗುತ್ತದೆ.
ಪೋಸ್ಟ್ |
ಸಂಖ್ಯೆ |
ಕಿರಿಯ ಭಾಷಾಂತರ ಅಧಿಕಾರಿ |
01 |
ಸಹಾಯಕ ನಿರ್ದೇಶಕ |
01 |
ಸಹಾಯಕ ವಿಭಾಗಾಧಿಕಾರಿ |
09 |
ಸಹಾಯಕ ಖಾತೆ ಅಧಿಕಾರಿ |
02 |
ಖಾಸಗಿ ಕಾರ್ಯದರ್ಶಿ |
07 |
ಸೆಕ್ಷನ್ ಆಫೀಸರ್ |
03 |
ಉಪನಿರ್ದೇಶಕರು |
03 |
ಲೆಕ್ಕಪರಿಶೋಧಕ |
01 |
ಒಟ್ಟು |
27 |
ಸಂಸ್ಥೆ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)
ಹುದ್ದೆ: ಸೆಕ್ಷನ್ ಆಫೀಸರ್, ಡೆಪ್ಯೂಟಿ ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್, ಖಾಸಗಿ ಕಾರ್ಯದರ್ಶಿ, ಅಕೌಂಟೆಂಟ್, ಜೂನಿಯರ್ ಟ್ರಾನ್ಸ್ಲೇಟರ್, ಅಸಿಸ್ಟೆಂಟ್ ಸೆಕ್ಷನ್ ಆಫೀಸರ್, ಅಸಿಸ್ಟೆಂಟ್ ಅಕೌಂಟ್ಸ್ ಆಫೀಸರ್.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 14.03.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23.03.202
ಒಟ್ಟು ಹುದ್ದೆಗಳು: 27
ಇದನ್ನೂ ಓದಿ: ಮೈನ್ ಫೋರ್ಮ್ಯಾನ್ ಹುದ್ದೆಗೆ ನಾಳೆ ನೇರ ಸಂದರ್ಶನ - ಮಿಸ್ ಮಾಡ್ಕೋಬೇಡಿ
ಹುದ್ದೆಯ ವಿವರ
ಸಹಾಯಕ ನಿರ್ದೇಶಕ 1
ಕಿರಿಯ ಭಾಷಾಂತರ ಅಧಿಕಾರಿ 1
ಸಹಾಯಕ ವಿಭಾಗಾಧಿಕಾರಿ 9
ಸಹಾಯಕ ಖಾತೆ ಅಧಿಕಾರಿ 2
ಖಾಸಗಿ ಕಾರ್ಯದರ್ಶಿ 7
ಸೆಕ್ಷನ್ ಆಫೀಸರ್ 3
ಉಪನಿರ್ದೇಶಕರು 3
ಲೆಕ್ಕಪರಿಶೋಧಕ 1
ಒಟ್ಟು 27
ಶೈಕ್ಷಣಿಕ ಅರ್ಹತೆ
ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಪದವಿ, CA/ ICWA/ MBA.ಕೇಂದ್ರ ಸರ್ಕಾರದ ಅಧಿಕಾರಿಗಳು ಪೋಷಕ ವರ್ಗ/ಇಲಾಖೆಯಲ್ಲಿ ನಿಯಮಿತ ಆಧಾರದ ಮೇಲೆ ಸಾದೃಶ್ಯದ ಹುದ್ದೆಗಳನ್ನು ಹೊಂದಿರುತ್ತಾರೆ.ಅಗತ್ಯ ಅನುಭವದೊಂದಿಗೆ ನಿಯಮಿತ ಹುದ್ದೆಗಳನ್ನು ಹೊಂದಿರುವ ರಾಜ್ಯ ಸರ್ಕಾರ/ ಸಾರ್ವಜನಿಕ ವಲಯದ ಸಂಸ್ಥೆ/ ಸ್ವಾಯತ್ತ ಸಂಸ್ಥೆಗಳ ಅಧಿಕಾರಿಗಳು.ಹೆಚ್ಚಿನ ಶೈಕ್ಷಣಿಕ ಅರ್ಹತೆಯ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ನೋಡಿ.
ಉದ್ಯೋಗ ಸ್ಥಳ
ನವದೆಹಲಿ
ವೇತನ ವಿವರ
ಸಹಾಯಕ ನಿರ್ದೇಶಕರ ಹಂತ 10
ಕಿರಿಯ ಭಾಷಾಂತರ ಅಧಿಕಾರಿ ಹಂತ 6
ಸಹಾಯಕ ವಿಭಾಗ ಅಧಿಕಾರಿ ಹಂತ 9
ಸಹಾಯಕ ಖಾತೆ ಅಧಿಕಾರಿ ಹಂತ 8
ಖಾಸಗಿ ಕಾರ್ಯದರ್ಶಿಸೆಕ್ಷನ್ ಆಫೀಸರ್ಹಂತ 8
ಉಪ ನಿರ್ದೇಶಕರ ಹಂತ 11
ಅಕೌಂಟೆಂಟ್ ಮಟ್ಟ 5
ಆಯ್ಕೆ ಪ್ರಕ್ರಿಯೆ
ಡಾಕ್ಯುಮೆಂಟ್ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
UIDAI ನ ಸೆಕ್ಷನ್ ಆಫೀಸರ್, ಡೆಪ್ಯೂಟಿ ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್, ಪ್ರೈವೇಟ್ ಸೆಕ್ರೆಟರಿ, ಅಕೌಂಟೆಂಟ್, ಜೂನಿಯರ್ ಟ್ರಾನ್ಸ್ಲೇಟರ್, ಅಸಿಸ್ಟೆಂಟ್ ಸೆಕ್ಷನ್ ಆಫೀಸರ್, ಅಸಿಸ್ಟೆಂಟ್ ಅಕೌಂಟ್ಸ್ ಆಫೀಸರ್ ಹುದ್ದೆಗಳಿಗೆ ಆಫ್ಲೈನ್ ಪೋಸ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
ಇತರ ಹುದ್ದೆಗಳ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಕಳುಹಿಸುವ ವಿಳಾಸ
ಸಹಾಯಕ ನಿರ್ದೇಶಕ ಜನರಲ್ (HR), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ, ಪ್ರಾದೇಶಿಕ ಕಚೇರಿ (UIDAI)
ಬಾಂಗ್ಲಾ ಸಾಹೀಬ್ ರೋಡ್ ಕಾಳಿ ಮಂದಿರದ ಹಿಂದೆ
ಗೋಲೆ ಮಾರ್ಕೆಟ್ , ನವದೆಹಲಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ