UCIL Recruitment 2022: ಎಸ್​ಎಸ್​ಎಲ್​ಸಿ ಆಗಿರುವವರಿಗೆ ಇಲ್ಲಿದೆ ಅವಕಾಶ - 130 ಹುದ್ದೆಗೆ ಅರ್ಜಿ ಹಾಕಿ

Job Alert: ಆಸಕ್ತ ಅಭ್ಯರ್ಥಿಗಳು ಲೇಟೆಸ್ಟ್ ರೆಸ್ಯೂಮ್ ಜತೆಗೆ ವಿದ್ಯಾರ್ಹತೆ ದಾಖಲೆಗಳ ಜೆರಾಕ್ಸ್ ಕಾಪಿಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಕಳುಹಿಸಬೇಕಾಗುತ್ತದೆ.

130 ಹುದ್ದೆಗೆ ಅರ್ಜಿ ಹಾಕಿ

130 ಹುದ್ದೆಗೆ ಅರ್ಜಿ ಹಾಕಿ

  • Share this:
UCIL Recruitment 2022: ಯುರೇನಿಯಂ ಕಾರ್ಪೋರೇಷನ್ ಅಫ್ ಇಂಡಿಯಾ ಲಿಮಿಟೆಡ್ (Uranium Corporation of India Limited) ಖಾಲಿ ಇರುವ ಅಪ್ರೆಂಟಿಸ್ (apprentice)  ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಎಸ್ಎಸ್ಎಲ್ಸಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲಲ್ಇಸಲು ಜೂನ್ 3 ಕೊನೆಯ ದಿನವಾಗಿದ್ದು, ಬೇಗ ಅರ್ಜಿ ಹಾಕಿ ಒಳ್ಳೆಯ ಕೆಲಸವನ್ನು ನಿಮ್ಮದಾಗಿಸಿಕೊಳ್ಳಿ. ಅರ್ಜಿ ಹಾಕುವ ಮುನ್ನ ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನ ಮಾಹಿತಿ ತಿಳಿದಿರುವುದು ಸಹಾಯ ಮಾಡುತ್ತದೆ.ಹಾಗಾಗಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ.















































 ಇಲಾಖೆ ಯುರೇನಿಯಂ ಕಾರ್ಪೋರೇಷನ್ ಅಫ್ ಇಂಡಿಯಾ ಲಿಮಿಟೆಡ್
 ಹುದ್ದೆಗಳು ಅಪ್ರೆಂಟಿಸ್
 ಹುದ್ದೆಗಳ ಸಂಖ್ಯೆ 130
 ಸ್ಥಳ ಭಾರತದಾದ್ಯಂತ
 ವೇತನ ನಿಯಮ ಪ್ರಕಾರ
 ಹುದ್ದೆಯ ವಿವರ ಮೈನಿಂಗ್ ಮೇಟ್ : 80
ಬ್ಲಾಸ್ಟರ್ : 20
ವೈಂಡಿಂಗ್ ಇಂಜಿನ್ ಡ್ರೈವರ್: 30
 ಶೈಕ್ಷಣಿಕ ಅರ್ಹತೆ ಎಸ್‌ಎಸ್‌ಎಲ್‌ಸಿ
 ಅವಧಿ ಮೈನಿಂಗ್ ಮೇಟ್ : 3 ವರ್ಷ.
ಬ್ಲಾಸ್ಟರ್ : 2 ವರ್ಷ
ವೈಂಡಿಂಗ್ ಇಂಜಿನ್ ಡ್ರೈವರ್: 2 ವರ್ಷ.
 ಸ್ಟೈಫಂಡ್ ಮಾಹಿತಿ 
ಮೊದಲನೆ ವರ್ಷ ರೂ.7119.
ಎರಡನೇ ವರ್ಷ ರೂ.8136.
ಮೂರನೇ ವರ್ಷ ರೂ.9153
 ಅರ್ಜಿ ಕಳುಹಿಸುವ ವಿಳಾಸ ಜನರಲ್ ಮ್ಯಾನೇಜರ್ (I/P&IRs/CP), ಯುರೇನಿಯಂ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, PO: ಜದುಗುಡ ಮೈನ್ಸ್, ಜಿಲ್ಲೆ: ಪೂರ್ವ ಸಿಂಗ್ಭೂಮ್, ಜಾರ್ಖಂಡ್: 832 102.
ಅರ್ಜಿ ಸಲ್ಲಿಸಲು ಕೊನೆಯ ದಿನಜೂನ್​ 3

ಭಾರತದಾದ್ಯಂತ ಖಾಲಿ ಇರುವ 130 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಯುರೇನಿಯಂ ಕಾರ್ಪೋರೇಷನ್ ಅಫ್ ಇಂಡಿಯಾ ಲಿಮಿಟೆಡ್ ಅರ್ಜಿ ಆಹ್ವಾನಿಸಿದ್ದು, ಎಸ್ಎಸ್ಎಲ್ಸಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಅರ್ಜಿ ಹಾಕಲು ಜೂನ್ 3ರ ವರೆಗೆ ಅವಕಾಶವಿದ್ದು, ಅಗತ್ಯ ದಾಖಲೆಗಳ ಜೊತೆ ಸಂಬಂಧಪಟ್ಟ ವಿಳಾಸಕ್ಕೆ ಅರ್ಜಿ ಕಳುಹಿಸಬೇಕು.

ಇಲಾಖೆ: ಯುರೇನಿಯಂ ಕಾರ್ಪೋರೇಷನ್ ಅಫ್ ಇಂಡಿಯಾ ಲಿಮಿಟೆಡ್
ಹುದ್ದೆಗಳು: ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ: 130
ಸ್ಥಳ: ಭಾರತದಾದ್ಯಂತ
ವೇತನ: ನಿಯಮ ಪ್ರಕಾರ

ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿ
ಮೈನಿಂಗ್ ಮೇಟ್ : 80
ಬ್ಲಾಸ್ಟರ್ : 20
ವೈಂಡಿಂಗ್ ಇಂಜಿನ್ ಡ್ರೈವರ್: 30

ವಿದ್ಯಾರ್ಹತೆ ವಿವರ
ಮೈನಿಂಗ್ ಮೇಟ್ : ಎಸ್ಎಸ್ಎಲ್ಸಿ ಪೂರ್ಣಗೊಳಿಸಿರಬೇಕು.
ಬ್ಲಾಸ್ಟರ್ : ಎಸ್ಎಸ್ಎಲ್ಸಿ ಪೂರ್ಣಗೊಳಿಸಿರಬೇಕು.
ವೈಂಡಿಂಗ್ ಇಂಜಿನ್ ಡ್ರೈವರ್: ಎಸ್ಎಸ್ಎಲ್ಸಿ ಪೂರ್ಣಗೊಳಿಸರಬೇಕು.

ಅಪ್ರೆಂಟಿಸ್ ಹುದ್ದೆ ಅವಧಿ ವಿವರ
ಮೈನಿಂಗ್ ಮೇಟ್ : 3 ವರ್ಷ.
ಬ್ಲಾಸ್ಟರ್ : 2 ವರ್ಷ
ವೈಂಡಿಂಗ್ ಇಂಜಿನ್ ಡ್ರೈವರ್: 2 ವರ್ಷ.

ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ, ಸಂದರ್ಶನ

ವಯೋಮಿತಿ ಅರ್ಹತೆ ವಿವರ
ಈ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳ ವಯಸ್ಸು ದಿನಾಂಕ 31-03-2022 ರಂತೆ ಗರಿಷ್ಠ 30 ವರ್ಷ

ಇದನ್ನೂ ಓದಿ: ಆಗ್ನೇಯ ಮಧ್ಯೆ ರೈಲ್ವೆ ಇಲಾಖೆಯಲ್ಲಿ 1044 ಹುದ್ದೆಗೆ ಅರ್ಜಿ ಆಹ್ವಾನ - ಬೇಗ ಅಪ್ಲೈ ಮಾಡಿ

ಸ್ಟೈಫಂಡ್ ಮಾಹಿತಿ
ಮೊದಲನೆ ವರ್ಷ ರೂ.7119.
ಎರಡನೇ ವರ್ಷ ರೂ.8136.
ಮೂರನೇ ವರ್ಷ ರೂ.9153

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ಲೇಟೆಸ್ಟ್ ರೆಸ್ಯೂಮ್ ಜತೆಗೆ ವಿದ್ಯಾರ್ಹತೆ ದಾಖಲೆಗಳ ಜೆರಾಕ್ಸ್ ಕಾಪಿಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಕಳುಹಿಸಬೇಕಾಗುತ್ತದೆ.

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಬೇಕಾದ ವಿಳಾಸ
ಜನರಲ್ ಮ್ಯಾನೇಜರ್ (I/P&IRs/CP), ಯುರೇನಿಯಂ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, PO: ಜದುಗುಡ ಮೈನ್ಸ್, ಜಿಲ್ಲೆ: ಪೂರ್ವ ಸಿಂಗ್ಭೂಮ್, ಜಾರ್ಖಂಡ್: 832 102.
Published by:Sandhya M
First published: