UCIL Recruitment 2021: ಯುರೇನಿಯಂ ಕಾರ್ಪೋರೇಷನ್ ಆಪ್‌ ಇಂಡಿಯಾ ಲಿಮಿಟೆಡ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Jobs Alert: ಟ್ಟರ್ , ಇಲೆಕ್ಟ್ರೀಷಿಯನ್ , ವೆಲ್ಡರ್​ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿದ್ದು,  ಅಭ್ಯರ್ಥಿಗಳು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದು ಇಲ್ಲಿದೆ.

UCILನಲ್ಲಿ ಫಿಟ್ಟರ್ , ಇಲೆಕ್ಟ್ರೀಷಿಯನ್ ಸೇರಿದಂತೆ ವಿವಿಧ ಹುದ್ದೆಗಳು ಖಾಲಿ

UCILನಲ್ಲಿ ಫಿಟ್ಟರ್ , ಇಲೆಕ್ಟ್ರೀಷಿಯನ್ ಸೇರಿದಂತೆ ವಿವಿಧ ಹುದ್ದೆಗಳು ಖಾಲಿ

  • Share this:
ಕೆಲಸ ಹುಡುಕುತ್ತಿರುವವರಿಗೆ  ಸಂತಸದ ಸುದ್ದಿಯೊಂದಿದ್ದು, ಯುರೇನಿಯಂ ಕಾರ್ಪೋರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್ (UCIL) ಐಟಿಐ ಟ್ರೇಡ್‌ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಫಿಟ್ಟರ್ , ಇಲೆಕ್ಟ್ರೀಷಿಯನ್ , ವೆಲ್ಡರ್​ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿದ್ದು,  ಅಭ್ಯರ್ಥಿಗಳು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದು ಇಲ್ಲಿದೆ. ಹೆಚ್ಚಿನ ಮಾಹಿತಿಗೆ ಈ ಲಿಂಕ್ ಓಪನ್ ಮಾಡಿ http://www.ucil.gov.in/

ಹುದ್ದೆಯ ವಿವರ
ಫಿಟ್ಟರ್ - 80
ಇಲೆಕ್ಟ್ರೀಷಿಯನ್ - 80
ವೆಲ್ಡರ್ - 40
ಕಾರ್ಪೆಂಟರ್ - 5
ಪ್ಲಂಬರ್ – 5

ಟರ್ನರ್ / ಮಷಿನಿಸ್ಟ್‌ - 15
ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್ - 5
ಮೆಕ್‌ ಡೀಸೆಲ್ / ಮೆಕಾನಿಕಲ್ ಎಂವಿ - 12

ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ























ಹುದ್ದೆಯ ವಿವರ ಫಿಟ್ಟರ್ - 80
ಇಲೆಕ್ಟ್ರೀಷಿಯನ್ - 80
ವೆಲ್ಡರ್ - 40
ಕಾರ್ಪೆಂಟರ್ - 5
ಪ್ಲಂಬರ್ – 5
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 29-10-2021
ವಯೋಮಿತಿ ನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ಮೀರಿರಬಾರದು.
ವಿದ್ಯಾರ್ಹತೆ ಹುದ್ದೆಗೆ ಸಂಬಂಧಿಸಿದ ಟ್ರೇಡ್‌ನಲ್ಲಿ ಐಟಿಐ ಪಾಸ್‌ ಮಾಡಿರಬೇಕು
ಅರ್ಜಿ ಸಲ್ಲಿಸುವ ಲಿಂಕ್  https://www.apprenticeshipindia.gov.in/candidate-registration

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 29-10-2021

ವಯೋಮಿತಿ: ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ಮೀರಿರಬಾರದು.

ವಿದ್ಯಾರ್ಹತೆ : ಹುದ್ದೆಗೆ ಸಂಬಂಧಿಸಿದ ಟ್ರೇಡ್‌ನಲ್ಲಿ ಐಟಿಐ ಪಾಸ್‌ ಮಾಡಿರಬೇಕು.

ಆಯ್ಕೆ ವಿಧಾನ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ 

ಕೆಲಸ ಹುಡುಕುತ್ತಿದ್ದೀರಾ? ಎಲ್ಲಾ ಬಗೆಯ ಕೆಲಸದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ 

https://kannada.news18.com/news/jobs/jobs-in-karnataka-india-abroad-government-private-it-company-sector-business-own-interview-634247.html
Published by:Sandhya M
First published: