• Home
  • »
  • News
  • »
  • jobs
  • »
  • UAS Raichur Recruitment: ತಿಂಗಳಿಗೆ 45 ಸಾವಿರ ಸಂಬಳ, ಸಹಾಯಕ ಪ್ರಾಧ್ಯಾಪಕ ಹುದ್ದೆ ಭರ್ತಿಗೆ ಆದೇಶ

UAS Raichur Recruitment: ತಿಂಗಳಿಗೆ 45 ಸಾವಿರ ಸಂಬಳ, ಸಹಾಯಕ ಪ್ರಾಧ್ಯಾಪಕ ಹುದ್ದೆ ಭರ್ತಿಗೆ ಆದೇಶ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

UAS Raichur Recruitment: ಬಹಳ ದಿನಗಳಿಂದ ಕರ್ನಾಟಕ ಸರ್ಕಾರದಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲೊಂದು ಅವಕಾಶವಿದ್ದು, ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ.

  • News18 Kannada
  • Last Updated :
  • Raichur, India
  • Share this:

ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯವು (UAS Raichur Recruitment) ಸಹಾಯಕ ಪ್ರಾಧ್ಯಾಪಕ (Assistant Professor) ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು (Application) ಆಹ್ವಾನಿಸಿದೆ. ಬಹಳ ದಿನಗಳಿಂದ ಕರ್ನಾಟಕ ಸರ್ಕಾರದಲ್ಲಿ (Government Of Karnataka) ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಂಡು, ಇದೇ ಡಿಸೆಂಬರ್ 6ರಂದು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಈ ಹುದ್ದೆಗೆ ಸಂಬಂಧ ಪಟ್ಟ ವೇತನ, ವಿದ್ಯಾರ್ಹತೆ ಸೇರಿದಂತೆ ಹೆಚ್ಚಿನ ಮಾಹಿತಿ ಇಲ್ಲಿದೆ.

ವಿಶ್ವವಿದ್ಯಾಲಯದ ಹೆಸರುಕೃಷಿ ವಿಜ್ಞಾನ ವಿಶ್ವವಿದ್ಯಾಲಯ ರಾಯಚೂರು (ಯುಎಎಸ್ ರಾಯಚೂರು)
ಹುದ್ದೆಗಳ ಸಂಖ್ಯೆ1
ಉದ್ಯೋಗ ಸ್ಥಳರಾಯಚೂರು - ಕರ್ನಾಟಕ
ಹುದ್ದೆಯ ಹೆಸರುಸಹಾಯಕ ಪ್ರಾಧ್ಯಾಪಕರು
ವೇತನರೂ.40000-45000/- ಪ್ರತಿ ತಿಂಗಳು
ವಿದ್ಯಾರ್ಹತೆಸ್ನಾತಕೋತ್ತರ ಪದವಿ, ಡಾಕ್ಟರೇಟ್
ಆಯ್ಕೆ ಪ್ರಕ್ರಿಯೆಲಿಖಿತ ಪರೀಕ್ಷೆ ಮತ್ತು ಸಂದರ್ಶನ
ವಾಕ್-ಇನ್-ಇಂಟರ್‌ವ್ಯೂ ನಡೆಯುವ ಸ್ಥಳಡೀನ್, ಕೃಷಿ ಎಂಜಿನಿಯರಿಂಗ್ ಕಾಲೇಜು, ರಾಯಚೂರು
ವಾಕ್-ಇನ್ ದಿನಾಂಕ06-12-2022 10:00 AM
ಹೆಚ್ಚಿನ ಮಾಹಿತಿಗೆಇಲ್ಲಿ ಕ್ಲಿಕ್ ಮಾಡಿ

ಯುಎಎಸ್ ರಾಯಚೂರು ಹುದ್ದೆಯ ಅಧಿಸೂಚನೆಯಲ್ಲಿ ಏನಿದೆ?


ವಿಶ್ವವಿದ್ಯಾಲಯದ ಹೆಸರು: ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ರಾಯಚೂರು (ಯುಎಎಸ್ ರಾಯಚೂರು)


ಹುದ್ದೆಗಳ ಸಂಖ್ಯೆ: 1


ಉದ್ಯೋಗ ಸ್ಥಳ: ರಾಯಚೂರು - ಕರ್ನಾಟಕ


ಹುದ್ದೆಯ ಹೆಸರು: ಸಹಾಯಕ ಪ್ರಾಧ್ಯಾಪಕರು


ವೇತನ: ರೂ.40000-45000/- ಪ್ರತಿ ತಿಂಗಳು


ಇದನ್ನೂ ಓದಿ: ಪ್ರಾಜೆಕ್ಟ್ ಸೈಂಟಿಸ್ಟ್​ ಹುದ್ದೆಗಳಿಗೆ ಅರ್ಜಿ ಆಹ್ವಾನ- ಮಾಸಿಕ ವೇತನ ₹ 48,000


ಅರ್ಹತೆಯ ವಿವರಗಳು ಹೀಗಿದೆ


ವಿದ್ಯಾರ್ಹತೆ: ಯುಎಎಸ್ ರಾಯಚೂರು ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಪೂರ್ಣಗೊಳಿಸಿರಬೇಕು.


ವಯಸ್ಸಿನ ಮಿತಿ: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯುಎಎಸ್ ರಾಯಚೂರು ಮಾನದಂಡಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.


ಆಯ್ಕೆ ಪ್ರಕ್ರಿಯೆ


ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ


ವಾಕ್-ಇನ್-ಇಂಟರ್‌ವ್ಯೂ ನಡೆಯುವ ಸ್ಥಳ


ಡೀನ್, ಕೃಷಿ ಎಂಜಿನಿಯರಿಂಗ್ ಕಾಲೇಜು, ರಾಯಚೂರು


ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 


ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳೇ ಅಲರ್ಟ್, ಸರ್ಕಾರಿ ಕೆಲಸ ಖಾಲಿ ಇದೆ - ₹69,100 ಸಂಬಳ


ಪ್ರಮುಖ ದಿನಾಂಕಗಳು:


ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 21-11-2022


ವಾಕ್-ಇನ್ ದಿನಾಂಕ: 06-12-2022 10:00 AM

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು