UAS Dharwad Recruitment: ಫಾರ್ಮ್ ಮ್ಯಾನೇಜರ್ ಸೇರಿ 9 ಹುದ್ದೆಗೆ ಅರ್ಜಿ ಆಹ್ವಾನ - ಇಲ್ಲಿದೆ ಸಂಬಳದ ವಿವರ

Government Job: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಆಫ್‌ಲೈನ್‌ ಮೂಲಕ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ 21-04-2022 ರ ಮೊದಲು ರಿಜಿಸ್ಟ್ರಾರ್, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಧಾರವಾಡ - 580005 (ಕರ್ನಾಟಕ) ಗೆ ಕಳುಹಿಸಬೇಕಾಗುತ್ತದೆ.

ಕೃಷಿ ವಿಶ್ವವಿದ್ಯಾಲಯ-ಧಾರವಾಡ

ಕೃಷಿ ವಿಶ್ವವಿದ್ಯಾಲಯ-ಧಾರವಾಡ

  • Share this:
UAS Dharwad Recruitment 2022:  ಯುಎಎಸ್ ಧಾರವಾಡವು (UAS Dharwad) ಸಬ್ಜೆಕ್ಟ್ ಮ್ಯಾಟರ್ ಸ್ಪೆಷಲಿಸ್ಟ್, ಫಾರ್ಮ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಧಾರವಾಡದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ಅರ್ಜಿ ಹಾಕಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್​ 21ರ ಮೊದಲು ಆಫ್‌ಲೈನ್‌ನಲ್ಲಿ (Offline) ಅರ್ಜಿ ಹಾಕಬಹುದಾಗಿದೆ.  

ಈ ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ











































ವಿಶ್ವವಿದ್ಯಾಲಯದ ಹೆಸರುಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ (UAS ಧಾರವಾಡ)
ಹುದ್ದೆಗಳ ಸಂಖ್ಯೆ09
ಉದ್ಯೋಗ ಸ್ಥಳಧಾರವಾಡ - ಕರ್ನಾಟಕ
ಹುದ್ದೆಯ ಹೆಸರುಸಬ್ಜೆಕ್ಟ್ ಮ್ಯಾಟರ್ ಸ್ಪೆಷಲಿಸ್ಟ್, ಫಾರ್ಮ್ ಮ್ಯಾನೇಜರ್
ವೇತನರೂ.35400-177500/- ಪ್ರತಿ ತಿಂಗಳು
ಶೈಕ್ಷಣಿಕ ಅರ್ಹತೆಹುದ್ದೆಗೆ ಸಂಬಂಧಪಟ್ಟ ಪದವಿ
ವಯೋಮಿತಿಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ
ಅರ್ಜಿ ಶುಲ್ಕSC/ST ಅಭ್ಯರ್ಥಿಗಳು: ರೂ.300/-ಎಲ್ಲಾ ಇತರ ಅಭ್ಯರ್ಥಿಗಳು: ರೂ.600/-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ21-04-2022
ಅರ್ಜಿ ಕಳುಹಿಸುವ ವಿಳಾಸರಿಜಿಸ್ಟ್ರಾರ್, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಧಾರವಾಡ - 580005 (ಕರ್ನಾಟಕ)

ಖಾಲಿ ಇರುವ ಸಬ್ಜೆಕ್ಟ್ ಮ್ಯಾಟರ್ ಸ್ಪೆಷಲಿಸ್ಟ್, ಫಾರ್ಮ್ ಮ್ಯಾನೇಜರ್ ಹುದ್ದೆಗೆ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ ಅರ್ಜಿ ಆಹ್ವಾನಿಸಿದ್ದು, ಹುದ್ದೆಗೆ ಸಂಬಂಧಪಟ್ಟ ಶೈಕ್ಷಣಿಕ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏಪ್ರಿಲ್​ 21 ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.35400-177500/- ವೇತನ ನೀಡಲಾಗುತ್ತದೆ.

































ಹುದ್ದೆಸಂಖ್ಯೆಶೈಕ್ಷಣಿಕ ಅರ್ಹತೆವೇತನ
ವಿಷಯ ತಜ್ಞರು (ಕೃಷಿ ಶಾಸ್ತ್ರ)2ಅಗ್ರೋನಮಿಯಲ್ಲಿ ಸ್ನಾತಕೋತ್ತರ ಪದವಿರೂ.56100-177500/-
ವಿಷಯ ತಜ್ಞರು (ತೋಟಗಾರಿಕೆ)1ತೋಟಗಾರಿಕೆಯಲ್ಲಿ ಸ್ನಾತಕೋತ್ತರ ಪದವಿರೂ.56100-177500/-
ವಿಷಯ ತಜ್ಞರು (ಗೃಹ ವಿಜ್ಞಾನ)3ಗೃಹ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿರೂ.56100-177500/-
ಫಾರ್ಮ್ ಮ್ಯಾನೇಜರ್3ಕೃಷಿ/ತೋಟಗಾರಿಕೆಯಲ್ಲಿ ಸ್ನಾತಕೋತ್ತರ ಪದವಿರೂ.35400-112400/-

ವಿಶ್ವವಿದ್ಯಾಲಯದ ಹೆಸರು: ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ (UAS ಧಾರವಾಡ)

ಹುದ್ದೆಗಳ ಸಂಖ್ಯೆ: 09

ಉದ್ಯೋಗ ಸ್ಥಳ: ಧಾರವಾಡ - ಕರ್ನಾಟಕ

ಹುದ್ದೆಯ ಹೆಸರು: ಸಬ್ಜೆಕ್ಟ್ ಮ್ಯಾಟರ್ ಸ್ಪೆಷಲಿಸ್ಟ್, ಫಾರ್ಮ್ ಮ್ಯಾನೇಜರ್

ವೇತನ: ರೂ.35400-177500/- ಪ್ರತಿ ತಿಂಗಳು

ಹುದ್ದೆಯ ವಿವರ

ವಿಷಯ ತಜ್ಞರು (ಕೃಷಿ ಶಾಸ್ತ್ರ) 2

ವಿಷಯ ತಜ್ಞರು (ತೋಟಗಾರಿಕೆ) 1

ವಿಷಯ ತಜ್ಞರು (ಗೃಹ ವಿಜ್ಞಾನ) 3

ಫಾರ್ಮ್ ಮ್ಯಾನೇಜರ್ 3

ಶೈಕ್ಷಣಿಕ ಅರ್ಹತೆ

ಸಬ್ಜೆಕ್ಟ್ ಮ್ಯಾಟರ್ ಸ್ಪೆಷಲಿಸ್ಟ್ (ಅಗ್ರೋನಮಿ) ಅಗ್ರೋನಮಿಯಲ್ಲಿ ಸ್ನಾತಕೋತ್ತರ ಪದವಿ

ವಿಷಯದ ತಜ್ಞರು (ತೋಟಗಾರಿಕೆ) ತೋಟಗಾರಿಕೆಯಲ್ಲಿ ಸ್ನಾತಕೋತ್ತರ ಪದವಿ

ವಿಷಯ ತಜ್ಞರು (ಗೃಹ ವಿಜ್ಞಾನ) ಗೃಹ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ

ಫಾರ್ಮ್ ಮ್ಯಾನೇಜರ್ ಕೃಷಿ/ತೋಟಗಾರಿಕೆಯಲ್ಲಿ ಸ್ನಾತಕೋತ್ತರ ಪದವಿ

ವಯೋಮಿತಿ: ಧಾರವಾಡದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ:

SC/ST/Cat-I ಅಭ್ಯರ್ಥಿಗಳು: 05 ವರ್ಷಗಳು

ಕ್ಯಾಟ್-2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು: 03 ವರ್ಷಗಳು

ಅರ್ಜಿ ಶುಲ್ಕ

SC/ST ಅಭ್ಯರ್ಥಿಗಳು: ರೂ.300/-

ಎಲ್ಲಾ ಇತರ ಅಭ್ಯರ್ಥಿಗಳು: ರೂ.600/-

ಪಾವತಿಯ ವಿಧಾನ: ಭಾರತೀಯ ಪೋಸ್ಟಲ್ ಆರ್ಡರ್/ಡಿಮಾಂಡ್ ಡ್ರಾಫ್ಟ್/ಬ್ಯಾಂಕರ್ ಚೆಕ್

ಆಯ್ಕೆ ಪ್ರಕ್ರಿಯೆ

ಸ್ಪರ್ಧಾತ್ಮಕ ಪರೀಕ್ಷೆ

ಇದನ್ನೂ ಓದಿ: ಪದವೀಧರರಿಗೆ ಇಲ್ಲಿದೆ ಉತ್ತಮ ಅವಕಾಶ - ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಹಾಕಿ

ವೇತನ ವಿವರ

ವಿಷಯ ತಜ್ಞರು (ಕೃಷಿ ಶಾಸ್ತ್ರ) ರೂ.56100-177500/-

ವಿಷಯ ತಜ್ಞರು (ತೋಟಗಾರಿಕೆ) ರೂ.56100-177500/-

ವಿಷಯ ತಜ್ಞರು (ಗೃಹ ವಿಜ್ಞಾನ) ರೂ.56100-177500/-

ಫಾರ್ಮ್ ಮ್ಯಾನೇಜರ್ ರೂ.35400-112400/-

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಆಫ್‌ಲೈನ್‌ ಮೂಲಕ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ 21-04-2022 ರ ಮೊದಲು ರಿಜಿಸ್ಟ್ರಾರ್, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಧಾರವಾಡ - 580005 (ಕರ್ನಾಟಕ) ಗೆ ಕಳುಹಿಸಬೇಕಾಗುತ್ತದೆ.

ವೆಬ್​ಸೈಟ್​: uasd.edu 

ಪ್ರಮುಖ ದಿನಾಂಕಗಳು:

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-03-2022

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-04-2022

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಅರ್ಜಿ ಕಳುಹಿಸುವ ವಿಳಾಸ

ರಿಜಿಸ್ಟ್ರಾರ್,

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ,

ಧಾರವಾಡ - 580005 (ಕರ್ನಾಟಕ)
Published by:Sandhya M
First published: