• Home
 • »
 • News
 • »
 • jobs
 • »
 • UAS Dharwad Recruitment 2022: ಧಾರವಾಡ ಕೃಷಿ ವಿವಿಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಆಹ್ವಾನ

UAS Dharwad Recruitment 2022: ಧಾರವಾಡ ಕೃಷಿ ವಿವಿಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಆಹ್ವಾನ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಬಯೋಕೆಮಿಸ್ಟ್ರಿ(Biochemistry) ವಿಷಯವನ್ನು ಬೋಧಿಸಲು ಅಸಿಸ್ಟೆಂಟ್ ಪ್ರೊಫೆಸರ್ ಬೇಕಾಗಿದ್ದಾರೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ. ಇದೇ ನವೆಂಬರ್ 28ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನ(Interview) ನಡೆಯಲಿದೆ.

 • Share this:

  UAS Dharwad Recruitment 2022: ಕೃಷಿ ವಿಜ್ಞಾನ ವಿಶ್ವವಿದ್ಯಾಲಯ(University of Agricultural Science ) ಧಾರವಾಡದಲ್ಲಿ 1 ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಬಯೋಕೆಮಿಸ್ಟ್ರಿ(Biochemistry) ವಿಷಯವನ್ನು ಬೋಧಿಸಲು ಅಸಿಸ್ಟೆಂಟ್ ಪ್ರೊಫೆಸರ್ ಬೇಕಾಗಿದ್ದಾರೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ. ಇದೇ ನವೆಂಬರ್ 28ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನ(Interview) ನಡೆಯಲಿದೆ.


  ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  ಸಂಸ್ಥೆಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ
  ಹುದ್ದೆಅಸಿಸ್ಟೆಂಟ್ ಪ್ರೊಫೆಸರ್
  ಒಟ್ಟು ಹುದ್ದೆ1
  ವೇತನಮಾಸಿಕ 40,000- 45,000
  ಉದ್ಯೋಗದ ಸ್ಥಳಧಾರವಾಡ


  ಪ್ರಮುಖ ದಿನಾಂಕಗಳು:
  ನೋಟಿಫಿಕೇಶನ್ ಬಿಡುಗಡೆ ದಿನಾಂಕ: 14/11/2022
  ಸಂದರ್ಶನ ನಡೆಯುವ ದಿನಾಂಕ: 28/11/2022 ಬೆಳಗ್ಗೆ 11 ಗಂಟೆಗೆ


  ಅರ್ಹತಾ ಮಾನದಂಡಗಳೇನು?
  ಶೈಕ್ಷಣಿಕ ಅರ್ಹತೆ:
  ಅಭ್ಯರ್ಥಿಗಳು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ನೇಮಕಾತಿ ಅಧಿಸೂಚನೆ ಪ್ರಕಾರ, ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಯೋಕೆಮಿಸ್ಟ್ರಿಯಲ್ಲಿ ಎಂಎಸ್ಸಿ, ಡಾಕ್ಟರಲ್ ಪದವಿ ಪೂರ್ಣಗೊಳಿಸಿರಬೇಕು.


  ಇದನ್ನೂ ಓದಿ: Job Search: ಕೇಂದ್ರ ಸರ್ಕಾರಿ ನೌಕರಿ ಬೇಕು ಅಂದ್ರೆ ಈಗಲೇ ಇ-ಮೇಲ್ ಮಾಡಿ, ಬೆಂಗಳೂರಿನಲ್ಲಿ ಉದ್ಯೋಗ


  ಅರ್ಜಿ ಇಲ್ಲಿದೆ:


  UAS-Dharwad application


  ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ?
  ಮೊದಲು ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನೀಡಲಾಗುತ್ತೆ, ಬಳಿಕ ಸಂದರ್ಶನ ನಡೆಸಲಾಗುತ್ತೆ.


  ಸಂದರ್ಶನ ನಡೆಯುವ ಸ್ಥಳ:
  ಡೀನ್ ಕಚೇರಿ (ಕೃಷಿ)
  ಕೃಷಿ ವಿಶ್ವವಿದ್ಯಾಲಯ
  ಧಾರವಾಡ
  ಕರ್ನಾಟಕ

  Published by:Latha CG
  First published: