• Home
  • »
  • News
  • »
  • jobs
  • »
  • UAS Dharwad Recruitment 2022: ಶಿರಸಿಯಲ್ಲಿ ಪಾರ್ಟ್​ ಟೈಂ ಟೀಚರ್​​ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ 40,000 ಸಂಬಳ

UAS Dharwad Recruitment 2022: ಶಿರಸಿಯಲ್ಲಿ ಪಾರ್ಟ್​ ಟೈಂ ಟೀಚರ್​​ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ 40,000 ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಡಿಸೆಂಬರ್ 13, 2022 ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಿ.

  • News18 Kannada
  • 5-MIN READ
  • Last Updated :
  • Sirsi, India
  • Share this:

    UAS Dharwad Recruitment 2022: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ(University of Agricultural Sciences ) 5 ಪಾರ್ಟ್​ ಟೈಂ ಟೀಚರ್(Part-Time Teacher)​ ಹುದ್ದೆಗಳು ಖಾಲಿ ಇದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಶಿರಸಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಡಿಸೆಂಬರ್ 13, 2022 ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಿ.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಧಾರವಾಡ ಕೃಷಿ ವಿಶ್ವವಿದ್ಯಾಲಯ
    ಹುದ್ದೆಪಾರ್ಟ್​ ಟೈಂ ಟೀಚರ್​
    ಒಟ್ಟು ಹುದ್ದೆ5
    ವೇತನಮಾಸಿಕ ₹ 40,000
    ಉದ್ಯೋಗದ ಸ್ಥಳಶಿರಸಿ


    ಹುದ್ದೆಯ ಮಾಹಿತಿ:
    ಇನ್ಫರ್ಮೇಶನ್ & ಕಮ್ಯುನಿಕೇಷನ್ ಟೆಕ್ನಾಲಜಿ- 1
    ಕಮ್ಯುನಿಕೇಷನ್ ಸ್ಕಿಲ್ಸ್ ಇನ್ ಇಂಗ್ಲಿಷ್ & ಪರ್ಸನಾಲಿಟಿ ಡೆವಲಪ್​ಮೆಂಟ್- 1
    ಕನ್ನಡ ಕೃಷಿ/ ಕನ್ನಡ ಭಾಷೆ ಭಾಗ-1- 1
    ಹ್ಯೂಮನ್ ವ್ಯಾಲ್ಯೂಸ್ & ಎತ್ನಿಕ್ಸ್-1
    ಸ್ಟ್ಯಾಟಿಸ್ಟಿಕಲ್ ಮೆಥಡ್ಸ್ ಫಾರ್ ಅಪ್ಲೈಡ್ ಸೈನ್ಸಸ್​- 1


    ವಿದ್ಯಾರ್ಹತೆ:
    ಇನ್ಫರ್ಮೇಶನ್ & ಕಮ್ಯುನಿಕೇಷನ್ ಟೆಕ್ನಾಲಜಿ- ಕಂಪ್ಯೂಟರ್​ ಸೈನ್ಸ್​ನಲ್ಲಿ ಸ್ನಾತಕೋತ್ತರ ಪದವಿ
    ಕಮ್ಯುನಿಕೇಷನ್ ಸ್ಕಿಲ್ಸ್ ಇನ್ ಇಂಗ್ಲಿಷ್ & ಪರ್ಸನಾಲಿಟಿ ಡೆವಲಪ್​ಮೆಂಟ್- ಇಂಗ್ಲಿಷ್​ನಲ್ಲಿ ಸ್ನಾತಕೋತ್ತರ ಪದವಿ
    ಕನ್ನಡ ಕೃಷಿ/ ಕನ್ನಡ ಭಾಷೆ ಭಾಗ-1- ಕನ್ನಡದಲ್ಲಿ ಸ್ನಾತಕೋತ್ತರ ಪದವಿ
    ಹ್ಯೂಮನ್ ವ್ಯಾಲ್ಯೂಸ್ & ಎತ್ನಿಕ್ಸ್- ಸೋಷಿಯಾಲಜಿಯಲ್ಲಿ ಸ್ನಾತಕೋತ್ತರ ಪದವಿ
    ಸ್ಟ್ಯಾಟಿಸ್ಟಿಕಲ್ ಮೆಥಡ್ಸ್ ಫಾರ್ ಅಪ್ಲೈಡ್ ಸೈನ್ಸಸ್​- ಅಗ್ರಿಕಲ್ಚರಲ್ ಸ್ಟ್ಯಾಟಿಸ್ಟಿಕ್ಸ್​/ ಸ್ಟ್ಯಾಟಿಸ್ಟಿಕ್ಸ್​ನಲ್ಲಿ ಸ್ನಾತಕೋತ್ತರ ಪದವಿ


    ಇದನ್ನೂ ಓದಿ: HMT Recruitment 2022: ಡಿಪ್ಲೋಮಾ ಆಗಿದ್ರೆ ಇಲ್ಲಿದೆ ಬಂಪರ್ ಉದ್ಯೋಗ- ಈಗಲೇ ಅಪ್ಲೈ ಮಾಡಿ


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಸಂದರ್ಶನ ನಡೆಯುವ ಸ್ಥಳ:


    ಡೀನ್ ಕಚೇರಿ (ಫಾರೆಸ್ಟ್​)
    ಫಾರೆಸ್ಟ್​ ಯೂನಿವರ್ಸಿಟಿ
    ಶಿರಸಿ-581401
    ಉತ್ತರ ಕನ್ನಡ ಜಿಲ್ಲೆ
    ಕರ್ನಾಟಕ


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆ ದಿನಾಂಕ: 29/11/2022
    ಸಂದರ್ಶನ ನಡೆಯುವ ದಿನಾಂಕ: 13/12/2022

    Published by:Latha CG
    First published: