• Home
  • »
  • News
  • »
  • jobs
  • »
  • JOB: ಪಿಯುಸಿ ಪಾಸಾದವರಿಗೆ ಕಾಫಿ ಬೋರ್ಡ್​ನಲ್ಲಿ ಕೆಲಸ- 50 ಸಾವಿರ ಸಂಬಳ

JOB: ಪಿಯುಸಿ ಪಾಸಾದವರಿಗೆ ಕಾಫಿ ಬೋರ್ಡ್​ನಲ್ಲಿ ಕೆಲಸ- 50 ಸಾವಿರ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತೀಯ ಕಾಫಿ ಮಂಡಳಿ ನೇಮಕಾತಿ ಅಧಿಸೂಚನೆ ಪ್ರಕಾರ, ಬರಿಸ್ಟಾ ಟ್ರೇನರ್ಸ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ನವೆಂಬರ್ 21, 2022ಕ್ಕೆ 40 ವರ್ಷ ಮೀರಿರಬಾರದು.

  • News18 Kannada
  • Last Updated :
  • Bangalore [Bangalore], India
  • Share this:

    Coffee Board Recruitment 2022: ಭಾರತೀಯ ಕಾಫಿ ಮಂಡಳಿ(Coffee Board of India)ಯಲ್ಲಿ 5 ಬರಿಸ್ಟಾ ಟ್ರೇನರ್ಸ್(Barista Trainers)
    ​ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರಿನಲ್ಲಿ(Bengaluru) ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ಆಸಕ್ತರು ನವೆಂಬರ್ 21, 2022ಕ್ಕೆ ಮುನ್ನ ಆಫ್​ಲೈನ್(Offline) ಮೂಲಕ ಅರ್ಜಿ ಸಲ್ಲಿಸಬೇಕು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಕಾಫಿ ಬೋರ್ಡ್ ಆಫ್ ಇಂಡಿಯಾ
    ಹುದ್ದೆಯ ಹೆಸರುಬರಿಸ್ಟಾ ಟ್ರೇನರ್ಸ್​
    ವಿದ್ಯಾರ್ಹತೆಪದವಿ
    ಒಟ್ಟು ಹುದ್ದೆ5
    ಅರ್ಜಿ ಸಲ್ಲಿಸಲು ಕೊನೆ ದಿನ21/11/2022
    ವೇತನಮಾಸಿಕ ₹ 50,000


    ವಿದ್ಯಾರ್ಹತೆ:
    ಭಾರತೀಯ ಕಾಫಿ ಮಂಡಳಿ ನೇಮಕಾತಿ ಅಧಿಸೂಚನೆ ಪ್ರಕಾರ, ಬರಿಸ್ಟಾ ಟ್ರೇನರ್ಸ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಿಯುಸಿ/12ನೇ ತರಗತಿ ಪಾಸಾಗಿರಬೇಕು.


    ಇದನ್ನೂ ಓದಿ: JOB ALERT: ಡಿಗ್ರಿ ಪಾಸಾಗಿದ್ರೆ ಜಂಟಿ ನಿರ್ದೇಶಕರಾಗುವ ಭಾಗ್ಯ, ತಿಂಗಳಿಗೆ 2 ಲಕ್ಷ ಸಂಬಳ- ಬೆಂಗಳೂರಿನಲ್ಲಿ ಕೆಲಸ


    ವಯೋಮಿತಿ:
    ಭಾರತೀಯ ಕಾಫಿ ಮಂಡಳಿ ನೇಮಕಾತಿ ಅಧಿಸೂಚನೆ ಪ್ರಕಾರ, ಬರಿಸ್ಟಾ ಟ್ರೇನರ್ಸ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ನವೆಂಬರ್ 21, 2022ಕ್ಕೆ 40 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ಎಸ್​ಸಿ/ಎಸ್​ಟಿ- 3 ವರ್ಷ


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಅರ್ಜಿ ಸಲ್ಲಿಸುವುದು ಹೇಗೆ?
    ವಿಭಾಗೀಯ ಮುಖ್ಯಸ್ಥರು-ಕಾಫಿ ಕ್ವಾಲಿಟಿ
    ಕಾಫಿ ಬೋರ್ಡ್, ನಂ.1
    ಡಾ.ಬಿ.ಆರ್​.ಅಂಬೇಡ್ಕರ್ ವೀಧಿ
    ಬೆಂಗಳೂರು-560001,
    ಕರ್ನಾಟಕ


    ಇದನ್ನೂ ಓದಿ: Government Job: SSLC, ITI ಪಾಸಾದವರಿಗೆ ಬಂಪರ್ ಉದ್ಯೋಗ, ತಿಂಗಳಿಗೆ 69 ಸಾವಿರ ಸಂಬಳ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 31/10/2022
    ಅರ್ಜಿ ಸಲ್ಲಿಸಲು ಕೊನೆ ದಿನ: 21/11/2022

    Published by:Latha CG
    First published: