• ಹೋಂ
  • »
  • ನ್ಯೂಸ್
  • »
  • Jobs
  • »
  • Teaching Jobs: ಸೈನಿಕ್ ಸ್ಕೂಲ್​​ ಬಿಜಾಪುರದಲ್ಲಿ ಟೀಚರ್ & ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ- ಈಗಲೇ ಅಪ್ಲೈ ಮಾಡಿ

Teaching Jobs: ಸೈನಿಕ್ ಸ್ಕೂಲ್​​ ಬಿಜಾಪುರದಲ್ಲಿ ಟೀಚರ್ & ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ- ಈಗಲೇ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೇ 20, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬಿಜಾಪುರದಲ್ಲಿ (ವಿಜಯಪುರ) ಪೋಸ್ಟಿಂಗ್ ನೀಡಲಾಗುತ್ತದೆ.

  • News18 Kannada
  • 3-MIN READ
  • Last Updated :
  • Bijapur, India
  • Share this:

Sainik School Bijapur Recruitment 2023: ಸೈನಿಕ್ ಸ್ಕೂಲ್ ಬಿಜಾಪುರದಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 8 ಕೌನ್ಸೆಲರ್, ವಾರ್ಡ್​ ಬಾಯ್ಸ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ. ಮೇ 20, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬಿಜಾಪುರದಲ್ಲಿ (ವಿಜಯಪುರ) ಪೋಸ್ಟಿಂಗ್ ನೀಡಲಾಗುತ್ತದೆ. ಉದ್ಯೋಗ ಹುಡುಕುತ್ತಿರುವ ಸ್ಥಳೀಯ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.


ಅಭ್ಯರ್ಥಿಗಳು ಅರ್ಜಿ ಹಾಕುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.




ವೇತನ:
ನಿಗದಿಪಡಿಸಿಲ್ಲ


ಉದ್ಯೋಗದ ಸ್ಥಳ:
ವಿಜಯಪುರ


ಇದನ್ನೂ ಓದಿ:ISRO Recruitment 2023: ಇಸ್ರೋದಲ್ಲಿ 10th, ITI ಪಾಸಾದವರಿಗೆ ಬಂಪರ್ ಉದ್ಯೋಗ- 81 ಸಾವಿರ ಸಂಬಳ


ಹುದ್ದೆಯ ಮಾಹಿತಿ:
ಎಲ್​ಡಿಸಿ- 1
ಮ್ಯೂಸಿಕ್ ಟೀಚರ್- 1
ಪಿಇಎಮ್/ಪಿಟಿಐ & ಮ್ಯಾಟ್ರನ್-1
ಕೌನ್ಸೆಲರ್- 1
ವಾರ್ಡ್​ ಬಾಯ್ಸ್- 4


ವಿದ್ಯಾರ್ಹತೆ:
ಎಲ್​ಡಿಸಿ- ಪಿಯುಸಿ
ಮ್ಯೂಸಿಕ್ ಟೀಚರ್- ಪಿಯುಸಿ, ಡಿಪ್ಲೊಮಾ, ಡಿಗ್ರಿ
ಪಿಇಎಮ್/ಪಿಟಿಐ & ಮ್ಯಾಟ್ರನ್- 10ನೇ ತರಗತಿ, 12ನೇ ತರಗತಿ
ಕೌನ್ಸೆಲರ್- ಪದವಿ, ಸ್ನಾತಕೋತ್ತರ ಪದವಿ
ವಾರ್ಡ್​ ಬಾಯ್ಸ್- ಪಿಯುಸಿ


ಇದನ್ನೂ ಓದಿ: SAI Recruitment 2023: ಬೆಂಗಳೂರಿನಲ್ಲಿ ಕೇಟರಿಂಗ್ ಮ್ಯಾನೇಜರ್ ಹುದ್ದೆ ಖಾಲಿ ಇದೆ- ತಿಂಗಳಿಗೆ 50 ಸಾವಿರ ಸಂಬಳ


ವಯೋಮಿತಿ:
ಎಲ್​ಡಿಸಿ- 18ರಿಂದ 50 ವರ್ಷ
ಮ್ಯೂಸಿಕ್ ಟೀಚರ್- 18ರಿಂದ 50 ವರ್ಷ
ಪಿಇಎಮ್/ಪಿಟಿಐ & ಮ್ಯಾಟ್ರನ್-18ರಿಂದ 50 ವರ್ಷ
ಕೌನ್ಸೆಲರ್- 21ರಿಂದ 35 ವರ್ಷ
ವಾರ್ಡ್​ ಬಾಯ್ಸ್- 18ರಿಂದ 50 ವರ್ಷ


ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕ ಕಟ್ಟಬೇಕು.
ಪಾವತಿಸುವ ಬಗೆ - ಡಿಮ್ಯಾಂಡ್ ಡ್ರಾಫ್ಟ್​ (ಡಿಡಿ)


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಪ್ರಾಕ್ಟಿಕಲ್ ಟೆಸ್ಟ್​
ಸಂದರ್ಶನ

ಸಂಸ್ಥೆಸೈನಿಕ್ ಸ್ಕೂಲ್ ಬಿಜಾಪುರ
ಹುದ್ದೆಕೌನ್ಸೆಲರ್, ವಾರ್ಡ್​ ಬಾಯ್ಸ್
ಒಟ್ಟು ಹುದ್ದೆ8
ವಿದ್ಯಾರ್ಹತೆಪಿಯುಸಿ, ಡಿಪ್ಲೊಮಾ, ಡಿಗ್ರಿ
ವೇತನನಿಗದಿಪಡಿಸಿಲ್ಲ
ಉದ್ಯೋಗದ ಸ್ಥಳವಿಜಯಪುರ
ಅರ್ಜಿ ಸಲ್ಲಿಸಲು ಕೊನೆಯ ದಿನಮೇ 20, 2023

ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ಪ್ರಾಂಶುಪಾಲರು
ಸೈನಿಕ ಶಾಲೆ
ಬಿಜಾಪುರ -586108 (ಕರ್ನಾಟಕ)


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 29/04/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 20, 2023

top videos
    First published: