• ಹೋಂ
  • »
  • ನ್ಯೂಸ್
  • »
  • Jobs
  • »
  • ಬೆಂಗಳೂರಿನಲ್ಲಿ 25 ಪ್ರೊಫೆಸರ್ & ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ-ತಿಂಗಳಿಗೆ 2.20 ಲಕ್ಷ ಸಂಬಳ

ಬೆಂಗಳೂರಿನಲ್ಲಿ 25 ಪ್ರೊಫೆಸರ್ & ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ-ತಿಂಗಳಿಗೆ 2.20 ಲಕ್ಷ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜನವರಿ 16, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಪೋಸ್ಟ್​/ ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಿ. ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

NIMHANS Recruitment 2023: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು(National Institute of Mental Health and Neuro Sciences) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 25 ಪ್ರೊಫೆಸರ್ ಮತ್ತು ಅಸೋಸಿಯೇಟ್ ಪ್ರೊಫೆಸರ್​ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜನವರಿ 16, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಪೋಸ್ಟ್​/ ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಿ. ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆನಿಮ್ಹಾನ್ಸ್
ಹುದ್ದೆಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್
ಒಟ್ಟು ಹುದ್ದೆ25
ವೇತನಮಾಸಿಕ ₹ 1,01,500-2,20,200
ಉದ್ಯೋಗದ ಸ್ಥಳಬೆಂಗಳೂರು

ಹುದ್ದೆಯ ಮಾಹಿತಿ:
ಪ್ರೊಫೆಸರ್ ಆಫ್ ನ್ಯೂರಾಲಜಿ-1
ಪ್ರೊಫೆಸರ್ ಆಫ್ ನ್ಯೂರೋ ಇಮೇಜಿಂಗ್ & ಇಂಟರ್​ವೆನ್ಶನಲ್ ರೇಡಿಯಾಲಜಿ-1
ಪ್ರೊಫೆಸರ್ ಆಫ್ ನ್ಯೂರೋಸರ್ಜರಿ-1
ಅಸೋಸಿಯೇಟ್ ಪ್ರೊಫೆಸರ್ ಆಫ್ ನ್ಯೂರೋಸರ್ಜರಿ-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂರೋಸರ್ಜರಿ-2
ಅಸೋಸಿಯೇಟ್ ಪ್ರೊಫೆಸರ್ ಆಫ್ ನ್ಯೂರಾಲಜಿ-1
ಅಸೋಸಿಯೇಟ್ ಪ್ರೊಫೆಸರ್ ಆಫ್ ಚೈಲ್ಡ್​ & ಅಡೋಲ್ಸೆಂಟ್ ಸೈಕಿಯಾಟ್ರಿ-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಚೈಲ್ಡ್​ & ಅಡೋಲ್ಸೆಂಟ್ ಸೈಕಿಯಾಟ್ರಿ-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂರಾಲಜಿ-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಹ್ಯೂಮನ್ ಜೆನೆಟಿಕ್ಸ್​-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಬಯೋಸ್ಟ್ಯಾಟಿಸ್ಟಿಕ್ಸ್​-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂಕ್ಲಿಯರ್ ಮೆಡಿಸಿನ್-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನರ್ಸಿಂಗ್-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಕ್ಲಿನಿಕಲ್ ಸೈಕಾಲಜಿ-2
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂರೋಪ್ಯಾಥಾಲಜಿ-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಎಲೆಕ್ಟ್ರಾನ್​ ಮೈಕ್ರೋಸ್ಕೊಪಿ-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಸೈಕಿಯಾಟ್ರಿಕ್ ಸೋಷಿಯಲ್ ವರ್ಕ್-2
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂರೋವೈರಾಲಜಿ-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಸೈಕಿಯಾಟ್ರಿ-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಕ್ಲಿನಿಕಲ್ ಸೈಕಾಲಜಿ-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಸೈಕಿಯಾಟ್ರಿ-1
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ರೇಡಿಯೇಷನ್ ಥೆರಪಿ-1


ಇದನ್ನೂ ಓದಿ: ISEC Recruitment 2022: ರಿಸರ್ಚ್​ ಅಸೋಸಿಯೇಟ್ ಹುದ್ದೆಗೆ ಅರ್ಜಿ ಆಹ್ವಾನ-ಬೆಂಗಳೂರಿನಲ್ಲಿ ಕೆಲಸ


ವಿದ್ಯಾರ್ಹತೆ:
ಪ್ರೊಫೆಸರ್ ಆಫ್ ನ್ಯೂರಾಲಜಿ- ನ್ಯೂರಾಲಜಿಯಲ್ಲಿ ಡಿಎಂ
ಅಸೋಸಿಯೇಟ್ ಪ್ರೊಫೆಸರ್ ಆಫ್ ನ್ಯೂರಾಲಜಿ- ನ್ಯೂರಾಲಜಿಯಲ್ಲಿ ಡಿಎಂ
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂರಾಲಜಿ- ನ್ಯೂರಾಲಜಿಯಲ್ಲಿ ಡಿಎಂ
ಪ್ರೊಫೆಸರ್ ಆಫ್ ನ್ಯೂರೋ ಇಮೇಜಿಂಗ್ & ಇಂಟರ್​ವೆನ್ಶನಲ್ ರೇಡಿಯಾಲಜಿ- ಎಂ.ಡಿ, ರೇಡಿಯಾಲಜಿಯಲ್ಲಿ ಎಂಎಸ್, ಡಿಎಂ
ಪ್ರೊಫೆಸರ್ ಆಫ್ ನ್ಯೂರೋಸರ್ಜರಿ-ಸ್ನಾತಕೋತ್ತರ ಪದವಿ, ಪಿಎಚ್.ಡಿ, ಡಿಎಸ್ಸಿ.
ಅಸೋಸಿಯೇಟ್ ಪ್ರೊಫೆಸರ್ ಆಫ್ ನ್ಯೂರೋಸರ್ಜರಿ- ನ್ಯೂರೋ ಸರ್ಜರಿಯಲ್ಲಿ ಎಂಸಿಎಚ್
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂರೋಸರ್ಜರಿ-ನ್ಯೂರೋ ಸರ್ಜರಿಯಲ್ಲಿ ಎಂಸಿಎಚ್
ಅಸೋಸಿಯೇಟ್ ಪ್ರೊಫೆಸರ್ ಆಫ್ ಚೈಲ್ಡ್​ & ಅಡೋಲ್ಸೆಂಟ್ ಸೈಕಿಯಾಟ್ರಿ-ಪಿಎಚ್​.ಡಿ, ಮೆಡಿಕಲ್​ನಲ್ಲಿ ಡಿಎಸ್ಸಿ,
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಚೈಲ್ಡ್​ & ಅಡೋಲ್ಸೆಂಟ್ ಸೈಕಿಯಾಟ್ರಿ- ಸೈಕಿಯಾಟ್ರಿಯಲ್ಲಿ ಎಂಡಿ, ಸೈಕಾಲಜಿಕಲ್ ಮೆಡಿಸಿನ್
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಹ್ಯೂಮನ್ ಜೆನೆಟಿಕ್ಸ್​-ಸ್ನಾತಕೋತ್ತರ ಪದವಿ, ಎಂಡಿ
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಬಯೋಸ್ಟ್ಯಾಟಿಸ್ಟಿಕ್ಸ್​-ಪಿಎಚ್​.ಡಿ, ಡಿಎಸ್ಸಿ
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂಕ್ಲಿಯರ್ ಮೆಡಿಸಿನ್-ಸೈಕಿಯಾಟ್ರಿಯಲ್ಲಿ ಎಂಡಿ, ಸೈಕಾಲಜಿಕಲ್ ಮೆಡಿಸಿನ್​
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನರ್ಸಿಂಗ್- ಎಂಡಿ
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಕ್ಲಿನಿಕಲ್ ಸೈಕಾಲಜಿ-ಎಂಎ, ಎಂಸ್ಸಿ,ಎಂಫಿಲ್, ಪಿಎಚ್​.ಡಿ
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂರೋಪ್ಯಾಥಾಲಜಿ- ಎಂಡಿ
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಎಲೆಕ್ಟ್ರಾನ್​ ಮೈಕ್ರೋಸ್ಕೊಪಿ- ಪ್ಯಾಥಾಲಜಿಯಲ್ಲಿ ಎಂಡಿ
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಸೈಕಿಯಾಟ್ರಿಕ್ ಸೋಷಿಯಲ್ ವರ್ಕ್-ಪಿಎಚ್​.ಡಿ, ಡಿಎಸ್ಸಿ
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂರೋವೈರಾಲಜಿ-ಮೈಕ್ರೋಬಯಾಲಜಿಯಲ್ಲಿ ಎಂಡಿ, ಪಿಎಚ್​.ಡಿ
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಸೈಕಿಯಾಟ್ರಿ-ಸೈಕಿಯಾಟ್ರಿಯಲ್ಲಿ ಎಂಡಿ, ಸೈಕಾಲಜಿಕಲ್ ಮೆಡಿಸಿನ್​
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಕ್ಲಿನಿಕಲ್ ಸೈಕಾಲಜಿ-ಸೈಕಿಯಾಟ್ರಿಯಲ್ಲಿ ಎಂಡಿ, ಸೈಕಾಲಜಿಕಲ್ ಮೆಡಿಸಿನ್​
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಸೈಕಿಯಾಟ್ರಿ-ಸೈಕಿಯಾಟ್ರಿಯಲ್ಲಿ ಎಂಡಿ, ಸೈಕಾಲಜಿಕಲ್ ಮೆಡಿಸಿನ್​
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ರೇಡಿಯೇಷನ್ ಥೆರಪಿ-ಸೈಕಿಯಾಟ್ರಿಯಲ್ಲಿ ಎಂಡಿ, ಸೈಕಾಲಜಿಕಲ್ ಮೆಡಿಸಿನ್​


ವಯೋಮಿತಿ:
ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 16, 2023ಕ್ಕೆ ಗರಿಷ್ಠ 50 ವರ್ಷ ಮೀರಿರಬಾರದು.


ವೇತನ:
ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳಿಗೆ 1,01,500-2,20,200 ವೇತನ ನೀಡಲಾಗುತ್ತದೆ.


ಅರ್ಜಿ ಶುಲ್ಕ:
PWD ಅಭ್ಯರ್ಥಿಗಳು-ಶುಲ್ಕ ಇಲ್ಲ
SC/ST ಅಭ್ಯರ್ಥಿಗಳು-1180 ರೂ.
ಉಳಿದ ಎಲ್ಲಾ ಅಭ್ಯರ್ಥಿಗಳು- 2360 ರೂ.
ಪಾವತಿಸುವ ಬಗೆ- SBI ಕಲೆಕ್ಟ್


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


ಇದನ್ನೂ ಓದಿ: ಕಂದಾಯ ಇಲಾಖೆ ನೇರ ನೇಮಕಾತಿ: BE/B Tech ಆಗಿದ್ರೆ ಅರ್ಜಿ ಹಾಕಿ-ತಿಂಗಳಿಗೆ 80,000 ಸಂಬಳ


ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ನಿರ್ದೇಶಕರು
ನಿಮ್ಹಾನ್ಸ್​
P.B.No.2900
ಹೊಸೂರು ರಸ್ತೆ
ಬೆಂಗಳೂರು-560029

top videos


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13/12/2022
    ಅರ್ಜಿ ಸಲ್ಲಿಸಲು ಕೊನೆ ದಿನ: 16/01/2023

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು