• ಹೋಂ
  • »
  • ನ್ಯೂಸ್
  • »
  • Jobs
  • »
  • Teaching Jobs: ಕೇಂದ್ರೀಯ ವಿದ್ಯಾಲಯ ಜಾಲಹಳ್ಳಿಯಲ್ಲಿ ಟೀಚರ್ ಹುದ್ದೆಗಳಿಗೆ ಅರ್ಜಿ ಹಾಕಿ

Teaching Jobs: ಕೇಂದ್ರೀಯ ವಿದ್ಯಾಲಯ ಜಾಲಹಳ್ಳಿಯಲ್ಲಿ ಟೀಚರ್ ಹುದ್ದೆಗಳಿಗೆ ಅರ್ಜಿ ಹಾಕಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶಿಕ್ಷಕ ಹುದ್ದೆಗಳಿಗೆ ನವೆಂಬರ್ 12, 2023ರಂದು ಸಂದರ್ಶನ ನಡೆಯಲಿದೆ. ಆಸಕ್ತರು ಬೆಳಗ್ಗೆ 9 ಗಂಟೆಯೊಳಗೆ ಸಂದರ್ಶನ ನಡೆಯುವ ಸ್ಥಳದಲ್ಲಿ ಹಾಜರಿರಬೇಕು. ನಿರುದ್ಯೋಗ ಯುವಕ/ಯುವತಿಯರು ತಪ್ಪದೇ ಸಂದರ್ಶನದಲ್ಲಿ ಪಾಲ್ಗೊಳ್ಳಿ.

  • Share this:

Kendriya Vidyalaya Jalahalli Recruitment 2023: ಶಿಕ್ಷಕ ಹುದ್ದೆ ಹುಡುಕುತ್ತಿರುವ ಉದ್ಯೋಗಾಂಕ್ಷಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕ ಹುದ್ದೆಗಳ ಭರ್ತಿಗೆ ಕೇಂದ್ರೀಯ ವಿದ್ಯಾಲಯ ಜಾಲಹಳ್ಳಿ(Kendriya Vidyalaya Jalahalli ) ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಆಸಕ್ತರು ಈಗಲೇ ಅರ್ಜಿ ಸಲ್ಲಿಸುವ ಮೂಲಕ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಶಿಕ್ಷಕ ಹುದ್ದೆಗಳಿಗೆ(Teacher Jobs) ನವೆಂಬರ್ 12, 2023ರಂದು ಸಂದರ್ಶನ ನಡೆಯಲಿದೆ. ಆಸಕ್ತರು ಬೆಳಗ್ಗೆ 9 ಗಂಟೆಯೊಳಗೆ ಸಂದರ್ಶನ(Walk-in-Interview) ನಡೆಯುವ ಸ್ಥಳದಲ್ಲಿ ಹಾಜರಿರಬೇಕು. ನಿರುದ್ಯೋಗ ಯುವಕ/ಯುವತಿಯರು ತಪ್ಪದೇ ಸಂದರ್ಶನದಲ್ಲಿ ಪಾಲ್ಗೊಳ್ಳಿ.


ಸಂದರ್ಶನದಲ್ಲಿ ಭಾಗಿಯಾಗುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕೇಂದ್ರೀಯ ವಿದ್ಯಾಲಯ ಜಾಲಹಳ್ಳಿ
ಹುದ್ದೆಶಿಕ್ಷಕ
ವಿದ್ಯಾರ್ಹತೆಬಿ.ಎಡ್, ಪದವಿ
ವೇತನನಿಗದಿಪಡಿಸಿಲ್ಲ
ಉದ್ಯೋಗದ ಸ್ಥಳಬೆಂಗಳೂರು
ಸಂದರ್ಶನ ನಡೆಯುವ ದಿನಾಂಕನವೆಂಬರ್ 12, 2023
ಆಯ್ಕೆ ಪ್ರಕ್ರಿಯೆಲಿಖಿತ ಪರೀಕ್ಷೆ, ಸಂದರ್ಶನ

ಯಾವ್ಯಾವ ಹುದ್ದೆಗಳು ಖಾಲಿ ಇವೆ?
ಪೋಸ್ಟ್ ಗ್ರಾಜುಯೇಟ್ ಟೀಚರ್ಸ್​ (PGT)
PGT ಕಂಪ್ಯೂಟರ್ ಸೈನ್ಸ್​
ಟ್ರೇನ್ಡ್​ ಗ್ರಾಜುಯೇಟ್ ಟೀಚರ್ (TGT)
PRT (ಪ್ರೈಮರಿ ಟೀಚರ್)
ಸ್ಟಾಫ್ ನರ್ಸ್​
ಗೈಡೆನ್ಸ್​ ಕೌನ್ಸೆಲರ್
ಕಂಪ್ಯೂಟರ್ ಇನ್​​ಸ್ಟ್ರಕ್ಟರ್
ಯೋಗ ಟೀಚರ್
ಡೇಟಾ ಎಂಟ್ರಿ ಆಪರೇಟರ್
ಸ್ಪೆಷಲ್ ಎಜುಕೇಟರ್


ಇದನ್ನೂ ಓದಿ: Karnataka Jobs: ರಾಜ್ಯ ಕಂದಾಯ ಇಲಾಖೆಯಲ್ಲಿ 2000 ಹುದ್ದೆಗಳಿಗೆ ಅರ್ಜಿ ಆಹ್ವಾನ


ವಿದ್ಯಾರ್ಹತೆ:
ಪೋಸ್ಟ್ ಗ್ರಾಜುಯೇಟ್ ಟೀಚರ್ಸ್​ (PGT)- ಬಿ.ಎಡ್, ಎಂಎಸ್ಸಿ, ಸ್ನಾತಕೋತ್ತರ ಪದವಿ
PGT ಕಂಪ್ಯೂಟರ್ ಸೈನ್ಸ್​- ಡಿಪ್ಲೊಮಾ, ಬಿಸಿಎ, ಬಿಎಸ್ಸಿ, ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ, ಎಂಎಸ್ಸಿ, ಎಂಸಿಎ
ಟ್ರೇನ್ಡ್​ ಗ್ರಾಜುಯೇಟ್ ಟೀಚರ್ (TGT)- ಬಿ.ಎಡ್, ಡಿಗ್ರಿ
PRT (ಪ್ರೈಮರಿ ಟೀಚರ್)- ಡಿಪ್ಲೊಮಾ, ಬಿ.ಎಡ್, ಪದವಿ
ಸ್ಟಾಫ್ ನರ್ಸ್​- ಡಿಪ್ಲೊಮಾ, ಬಿಎಸ್ಸಿ
ಗೈಡೆನ್ಸ್​ ಕೌನ್ಸೆಲರ್- ಡಿಪ್ಲೊಮಾ, ಬಿಎ, ಬಿಎಸ್ಸಿ
ಕಂಪ್ಯೂಟರ್ ಇನ್​​ಸ್ಟ್ರಕ್ಟರ್- ಬಿಸಿಎ, ಬಿಎಸ್ಸಿ, ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ, ಎಂಎಸ್ಸಿ, ಎಂಸಿಎ
ಯೋಗ ಟೀಚರ್- ಡಿಪ್ಲೊಮಾ, ಪದವಿ
ಡೇಟಾ ಎಂಟ್ರಿ ಆಪರೇಟರ್- ಪಿಯುಸಿ
ಸ್ಪೆಷಲ್ ಎಜುಕೇಟರ್- ಬಿಎ, ಬಿ.ಎಡ್, ಪದವಿ, ಸ್ನಾತಕೋತ್ತರ ಪದವಿ


ವಯೋಮಿತಿ:
ಕೇಂದ್ರೀಯ ವಿದ್ಯಾಲಯ ಜಾಲಹಳ್ಳಿ ಅಭ್ಯರ್ಥಿಗಳ ವಯಸ್ಸು ಎಷ್ಟಿರಬೇಕೆಂದು ನಿಗದಿಪಡಿಸಿಲ್ಲ.



ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


ಸಂದರ್ಶನ ಎಲ್ಲಿ ನಡೆಯುತ್ತೆ?
ಕೇಂದ್ರೀಯ ವಿದ್ಯಾಲಯ ನಂ.1
A.F.S,
ಜಾಲಹಳ್ಳಿ (W)
ಬೆಂಗಳೂರು-560015
ಕರ್ನಾಟಕ


ಇದನ್ನೂ ಓದಿ: Teacher Jobs: ಅನೇಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೊಡಗಿನ ಕೇಂದ್ರೀಯ ವಿದ್ಯಾಲಯ


ನವೆಂಬರ್ 12, 2023ರಂದು ಬೆಳಗ್ಗೆ 9 ಗಂಟೆಗೆ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳು ಹಾಗೂ ಇತರೆ ದಾಖಲಾತಿಗಳೊಂದಿಗೆ ಸ್ಥಳದಲ್ಲಿ ಹಾಜರಿರಬೇಕು.


ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 07/02/2023
ಸಂದರ್ಶನ ನಡೆಯುವ ದಿನಾಂಕ: ನವೆಂಬರ್ 12, 2023

Published by:Latha CG
First published: