• ಹೋಂ
 • »
 • ನ್ಯೂಸ್
 • »
 • Jobs
 • »
 • ESIC Karnataka: ಬೆಂಗಳೂರಿನಲ್ಲಿ ಪ್ರೊಫೆಸರ್ & ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ESIC Karnataka: ಬೆಂಗಳೂರಿನಲ್ಲಿ ಪ್ರೊಫೆಸರ್ & ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದೇ ಫೆಬ್ರವರಿ 20, 2023ರಂದು ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

 • News18 Kannada
 • 3-MIN READ
 • Last Updated :
 • Bangalore [Bangalore], India
 • Share this:

ESIC Karnataka Recruitment 2023: ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ(Employees’ State Insurance Corporation Karnataka) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 21 ಸೀನಿಯರ್ ರೆಸಿಡೆಂಟ್(Senior Resident), ಅಸಿಸ್ಟೆಂಟ್ ಪ್ರೊಫೆಸರ್(Assistant Professor) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಫೆಬ್ರವರಿ 20, 2023ರಂದು ಸಂದರ್ಶನ(Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ(Bengaluru) ಪೋಸ್ಟಿಂಗ್ ನೀಡಲಾಗುತ್ತದೆ. ಬೋಧನಾ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ
ಹುದ್ದೆಸೀನಿಯರ್ ರೆಸಿಡೆಂಟ್, ಅಸಿಸ್ಟೆಂಟ್ ಪ್ರೊಫೆಸರ್
ಒಟ್ಟು ಹುದ್ದೆ21
ವಿದ್ಯಾರ್ಹತೆಸ್ನಾತಕೋತ್ತರ ಪದವಿ, ಡಿಎನ್​​ಬಿ, ಎಂ.ಸಿಎಚ್, ಎಂ.ಡಿ, ಎಂ.ಎಸ್
ವೇತನಮಾಸಿಕ ₹ 67,700-  2,22,543
ಉದ್ಯೋಗದ ಸ್ಥಳಬೆಂಗಳೂರು
ಸಂದರ್ಶನ ನಡೆಯುವ ದಿನಫೆಬ್ರವರಿ 20, 2023

ಹುದ್ದೆಯ ಮಾಹಿತಿ:
ಸೀನಿಯರ್ ರೆಸಿಡೆಂಟ್- 10
ಪ್ರೊಫೆಸರ್- 2
ಅಸೋಸಿಯೇಟ್ ಪ್ರೊಫೆಸರ್- 2
ಅಸಿಸ್ಟೆಂಟ್ ಪ್ರೊಫೆಸರ್- 7


ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ 3 ವರ್ಷಗಳ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ.


ಇದನ್ನೂ ಓದಿ: JOBS: ಕೇಂದ್ರ ಜಲ ಆಯೋಗದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ಆಸಕ್ತರು Apply ಮಾಡಿ


ವಿದ್ಯಾರ್ಹತೆ:
ಸೀನಿಯರ್ ರೆಸಿಡೆಂಟ್- ಸ್ನಾತಕೋತ್ತರ ಪದವಿ, ಡಿಎನ್​​ಬಿ, ಎಂ.ಸಿಎಚ್, ಎಂ.ಡಿ, ಎಂ.ಎಸ್
ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್- ಅಧಿಸೂಚನೆ ಪರಿಶೀಲಿಸಿ.


ಅಧಿಸೂಚನೆ- ಟೀಚಿಂಗ್ ಫ್ಯಾಕಲ್ಟಿ


ವಯೋಮಿತಿ:
ಸೀನಿಯರ್ ರೆಸಿಡೆಂಟ್- 45 ವರ್ಷ
ಪ್ರೊಫೆಸರ್- 67 ವರ್ಷ
ಅಸೋಸಿಯೇಟ್ ಪ್ರೊಫೆಸರ್- 67 ವರ್ಷ
ಅಸಿಸ್ಟೆಂಟ್ ಪ್ರೊಫೆಸರ್- 67 ವರ್ಷ


ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವೇತನ:
ಸೀನಿಯರ್ ರೆಸಿಡೆಂಟ್- ಮಾಸಿಕ 67,700
ಪ್ರೊಫೆಸರ್- ಮಾಸಿಕ ₹2,22,543
ಅಸೋಸಿಯೇಟ್ ಪ್ರೊಫೆಸರ್- ಮಾಸಿಕ ₹1,51,769
ಅಸಿಸ್ಟೆಂಟ್ ಪ್ರೊಫೆಸರ್- ಮಾಸಿಕ ₹1,30,390


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


ಇದನ್ನೂ ಓದಿ: BSF Recruitment 2023: ತಿಂಗಳಿಗೆ ₹ 69,000 ಸಂಬಳ- ಹತ್ತನೇ ತರಗತಿ ಪಾಸಾದವರು ಅರ್ಜಿ ಹಾಕಿ


ಸಂದರ್ಶನ ನಡೆಯುವ ಸ್ಥಳ:
ಹೊಸ ಶೈಕ್ಷಣಿಕ ಬ್ಲಾಕ್
ESIC ವೈದ್ಯಕೀಯ ಕಾಲೇಜು & PGIMSR
ರಾಜಾಜಿನಗರ
ಬೆಂಗಳೂರು - 560010
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 11/02/2023
ಸಂದರ್ಶನ ನಡೆಯುವ ದಿನಾಂಕ: ಫೆಬ್ರವರಿ 20, 2023

Published by:Latha CG
First published: