• ಹೋಂ
  • »
  • ನ್ಯೂಸ್
  • »
  • Jobs
  • »
  • Drawing Teacher ಆಗಿ ಮನೆಯಿಂದಲೇ ಮಕ್ಕಳಿಗೆ ಪಾಠ ಮಾಡುವ ಕೆಲಸ ಖಾಲಿ ಇದೆ; ಈ ಲಿಂಕ್​ ಬಳಸಿ ಅಪ್ಲೈ ಮಾಡಿ

Drawing Teacher ಆಗಿ ಮನೆಯಿಂದಲೇ ಮಕ್ಕಳಿಗೆ ಪಾಠ ಮಾಡುವ ಕೆಲಸ ಖಾಲಿ ಇದೆ; ಈ ಲಿಂಕ್​ ಬಳಸಿ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವು ಮನೆಯಲ್ಲೇ ಕುಳಿತು ಜಾಬ್​ ಮಾಡಲು ಬಯಸಿದರೆ ಖಂಡಿತ ಈ ಉದ್ಯೋಗ ಮಾಡಬಹುದು. ನಿಮಗೆ ಉತ್ತಮ ಚಿತ್ರಕಲಾ ಕೌಶಲ್ಯ ಇದ್ದರೆ ಸಾಕು. ಮನೆಯಿಂದಲೇ ಆನ್ಲೈನ್​ ಮೂಲಕ ಮಕ್ಕಳಿಗೆ ಪಾಠ ಹೇಳಿಕೊಎಬಹುದು. ಉತ್ತಮ ಸಂಬಳ ಕೂಡಾ ನೀಡಲಾಗುತ್ತದೆ. 

  • Share this:
  • published by :

 ಡ್ರಾಯಿಂಗ್ ಟೀಚರ್ ಜಾಬ್​ ಖಾಲಿ ಇದೆ. ನೀವು ಮನೆಯಿಂದಲೇ (Work From Home) ಬೇಕಾದರೂ ಕೆಲಸ ಮಾಡುವ ಅವಕಾಶ ಇದೆ. ODINT ಕನ್ಸಲ್ಟಿಂಗ್ ಕಂಪನಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ (Information) ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ. ನೀವು ಬೇರೆಕಡೆ ಜಾಬ್ ಮಾಡುತ್ತಾ ಪಾರ್ಟ್​ ಟೈಂ ಕೂಡಾ ಇದನ್ನು ಮಾಡಬಹುದು.

ಹುದ್ದೆ ಡ್ರಾಯಿಂಗ್ ಟೀಚರ್
ಸಂಸ್ಥೆ ODINT ಕನ್ಸಲ್ಟಿಂಗ್
ಉದ್ಯೋಗ ಸ್ಥಳ ನಿಮ್ಮ ಮನೆಯಿಂದಲೇ ಮಾಡಬಹುದು
ಅಧಿಕೃತ ಜಾಲತಾಣಇಲ್ಲಿ ಕ್ಲಿಕ್ ಮಾಡಿ
ಸಂಬಳ ಕಂಪನಿ ನಿಯಮದ ಪ್ರಕಾರ
ಅನುಭವ ಹೊಂದಿದ್ದರೆ ಉತ್ತಮ

ಇದನ್ನೂ ಓದಿ: NWDA Recruitment 2023: ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯಲ್ಲಿ 40 ಹುದ್ದೆಗಳಿಗೆ ಅರ್ಜಿ ಹಾಕಿ


ನೀವು ಮನೆಯಲ್ಲೇ ಕುಳಿತು ಜಾಬ್​ ಮಾಡಲು ಬಯಸಿದರೆ ಖಂಡಿತ ಈ ಉದ್ಯೋಗ ಮಾಡಬಹುದು. ನಿಮಗೆ ಉತ್ತಮ ಚಿತ್ರಕಲಾ ಕೌಶಲ್ಯ ಇದ್ದರೆ ಸಾಕು. ಮನೆಯಿಂದಲೇ ಆನ್ಲೈನ್​ ಮೂಲಕ ಮಕ್ಕಳಿಗೆ ಪಾಠ ಹೇಳಿಕೊಎಬಹುದು. ಉತ್ತಮ ಸಂಬಳ ಕೂಡಾ ನೀಡಲಾಗುತ್ತದೆ.


ಹುದ್ದೆ: ಡ್ರಾಯಿಂಗ್ ಟೀಚರ್


ಸಂಸ್ಥೆ: ODINT ಕನ್ಸಲ್ಟಿಂಗ್


ಉದ್ಯೋಗ ಸ್ಥಳ: ಇಲ್ಲಿ ಕ್ಲಿಕ್ ಮಾಡಿ


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.

First published: