Department of Public Education Karnataka Recruitment 2023: ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ (Department of Public Education Karnataka) ಬರೋಬ್ಬರಿ 42,257 ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು 2023-24ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರು (Guest Teachers), ಸಹಾಯಕ ಶಿಕ್ಷಕರ (Assistant Teachers) ಹುದ್ದೆಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಲು ಕರಡು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಕರ್ನಾಟಕ ಸರ್ಕಾರದಲ್ಲಿ (Karnataka Government) ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಜಿಲ್ಲೆಯ ಹೆಸರು | ಹುದ್ದೆಯ ಸಂಖ್ಯೆ |
ಬಾಗಲಕೋಟೆ | 1130 |
ಬಳ್ಳಾರಿ | 540 |
ಬೆಳಗಾವಿ | 1046 |
ಬೆಂಗಳೂರು ಗ್ರಾಮಾಂತರ | 367 |
ಬೆಂಗಳೂರು ದಕ್ಷಿಣ | 573 |
ಬೀದರ್ | 681 |
ಚಾಮರಾಜನಗರ | 409 |
ವಿಜಯಪುರ | 1115 |
ಚಿಕ್ಕಮಗಳೂರು | 430 |
ಚಿತ್ರದುರ್ಗ | 571 |
ದಕ್ಷಿಣ ಕನ್ನಡ | 828 |
ದಾವಣಗೆರೆ | 979 |
ಧಾರವಾಡ | 540 |
ಗದಗ | 471 |
ಕಲಬುರಗಿ | 1706 |
ಹಾಸನ | 712 |
ಹಾವೇರಿ | 617 |
ಕೊಡಗು | 259 |
ಕೋಲಾರ | 499 |
ಕೊಪ್ಪಳ | 1035 |
ಮಂಡ್ಯ | 827 |
ಮೈಸೂರು | 1090 |
ರಾಯಚೂರು | 1540 |
ರಾಮನಗರ | 561 |
ಶಿವಮೊಗ್ಗ | 731 |
ತುಮಕೂರು | 585 |
ಉಡುಪಿ | 312 |
ಉತ್ತರ ಕನ್ನಡ ಶಿರಸಿ | 584 |
ಯಾದಗಿರಿ | 1364 |
ಬೆಂಗಳೂರು ಉತ್ತರ | 186 |
ಚಿಕ್ಕಬಳ್ಳಾಪುರ | 551 |
ಬೆಳಗಾವಿ- ಚಿಕ್ಕೋಡಿ | 1673 |
ತುಮಕೂರು- ಮಧುಗಿರಿ | 553 |
ವಿಜಯನಗರ | 1685 |
ಒಟ್ಟು | 27,000 |
ಜಿಲ್ಲೆಯ ಹೆಸರು | ಸಹಾಯಕ ಶಿಕ್ಷಕರ ಸಂಖ್ಯೆ | ಅತಿಥಿ ಶಿಕ್ಷಕರ ಸಂಖ್ಯೆ |
ಬಾಗಲಕೋಟೆ | 323 | 210 |
ಬಳ್ಳಾರಿ | 391 | 253 |
ಬೆಳಗಾವಿ | 326 | 211 |
ಬೆಂಗಳೂರು ಗ್ರಾಮಾಂತರ | 131 | 85 |
ಬೆಂಗಳೂರು ದಕ್ಷಿಣ | 223 | 145 |
ಬೀದರ್ | 295 | 191 |
ಚಾಮರಾಜನಗರ | 148 | 96 |
ವಿಜಯಪುರ | 318 | 206 |
ಚಿಕ್ಕಮಗಳೂರು | 172 | 111 |
ಚಿತ್ರದುರ್ಗ | 138 | 90 |
ದಕ್ಷಿಣ ಕನ್ನಡ | 271 | 176 |
ದಾವಣಗೆರೆ | 124 | 80 |
ಧಾರವಾಡ | 204 | 132 |
ಗದಗ | 203 | 132 |
ಕಲಬುರಗಿ | 414 | 268 |
ಹಾಸನ | 361 | 234 |
ಹಾವೇರಿ | 235 | 152 |
ಕೊಡಗು | 79 | 51 |
ಕೋಲಾರ | 276 | 179 |
ಕೊಪ್ಪಳ | 460 | 298 |
ಮಂಡ್ಯ | 338 | 219 |
ಮೈಸೂರು | 358 | 252 |
ರಾಯಚೂರು | 665 | 431 |
ರಾಮನಗರ | 158 | 102 |
ಶಿವಮೊಗ್ಗ | 218 | 141 |
ತುಮಕೂರು | 219 | 141 |
ಉಡುಪಿ | 175 | 113 |
ಉತ್ತರ ಕನ್ನಡ ಶಿರಸಿ | 132 | 86 |
ಯಾದಗಿರಿ | 560 | 364 |
ಬೆಂಗಳೂರು ಉತ್ತರ | 100 | 65 |
ಚಿಕ್ಕಬಳ್ಳಾಪುರ | 192 | 125 |
ಬೆಳಗಾವಿ-ಚಿಕ್ಕೋಡಿ | 538 | 350 |
ತುಮಕೂರು-ಮಧುಗಿರಿ | 170 | 110 |
ವಿಜಯನಗರ | 292 | 189 |
ಉತ್ತರ ಕನ್ನಡ | 50 | 32 |
ಒಟ್ಟು | 9257 | 6000 |
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ಇ-ಮೇಲ್ ಐಡಿಗೆ ಕಳುಹಿಸಬೇಕು.
ಪ್ರಾಥಮಿಕ ಶಾಲೆ ಅತಿಥಿ ಶಿಕ್ಷಕರು- primarydpi@gmail.com
ಪ್ರೌಢಶಾಲೆ ಅತಿಥಿ ಶಿಕ್ಷಕರು- est4cpibng@gmail.com
ಇದನ್ನೂ ಓದಿ: KHPT Recruitment 2023: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ನಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸಲು ಕೊನೆಯ ದಿನ:
ಪ್ರಾಥಮಿಕ ಶಾಲೆ ಅತಿಥಿ ಶಿಕ್ಷಕರು- ಜೂನ್ 10, 2023
ಪ್ರೌಢಶಾಲೆ ಅತಿಥಿ ಶಿಕ್ಷಕರು- ಜೂನ್ 15, 2023
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 25/05/2023
ಇ-ಮೇಲ್ ಕಳುಹಿಸಲು ಕೊನೆಯ ದಿನ: ಜೂನ್ 15, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ