• ಹೋಂ
  • »
  • ನ್ಯೂಸ್
  • »
  • Jobs
  • »
  • Bengaluru: ಆರ್ಮಿ ಪಬ್ಲಿಕ್ ಸ್ಕೂಲ್​​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ಇವತ್ತೇ ಅಪ್ಲೈ ಮಾಡಿ

Bengaluru: ಆರ್ಮಿ ಪಬ್ಲಿಕ್ ಸ್ಕೂಲ್​​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ಇವತ್ತೇ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾರ್ಚ್ 16, 2023 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

APS Bangalore Recruitment 2023: ಆರ್ಮಿ ಪಬ್ಲಿಕ್ ಸ್ಕೂಲ್ ಬೆಂಗಳೂರಿನಲ್ಲಿ (Army Public School Bangalore) ಅನೇಕ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅನೇಕ ಉಪ ಪ್ರಾಂಶುಪಾಲ (Vice Principal), ಹೆಡ್​ ಮಾಸ್ಟರ್ (Head Master) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈಗಲೇ ಅರ್ಜಿ ಹಾಕಿ. ಮಾರ್ಚ್ 16, 2023 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಆರ್ಮಿ ಪಬ್ಲಿಕ್ ಸ್ಕೂಲ್ ಬೆಂಗಳೂರು
ಹುದ್ದೆಉಪ ಪ್ರಾಂಶುಪಾಲ, ಹೆಡ್​ ಮಾಸ್ಟರ್
ವಿದ್ಯಾರ್ಹತೆಬಿ.ಎಡ್, ಸ್ನಾತಕೋತ್ತರ ಪದವಿ
ವೇತನನಿಗದಿಪಡಿಸಿಲ್ಲ
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಮಾರ್ಚ್ 16, 2023 (ಇಂದು)

ವಿದ್ಯಾರ್ಹತೆ:
ಉಪ ಪ್ರಾಂಶುಪಾಲ- ಬಿ.ಎಡ್, ಸ್ನಾತಕೋತ್ತರ ಪದವಿ
ಹೆಡ್​ ಮಾಸ್ಟರ್/ ಹೆಡ್​ ಮಿಸ್​​ಟ್ರೆಸ್- ಬಿ.ಎಡ್, B.EI.Edn, ಪದವಿ, ಎಂ.ಎಡ್




ವಯೋಮಿತಿ:
ಉಪ ಪ್ರಾಂಶುಪಾಲ- 35 ರಿಂದ 55 ವರ್ಷ
ಹೆಡ್​ ಮಾಸ್ಟರ್/ ಹೆಡ್​ ಮಿಸ್​​ಟ್ರೆಸ್- ನಿಗದಿಪಡಿಸಿಲ್ಲ


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


ವೇತನ:
ನಿಗದಿಪಡಿಸಿಲ್ಲ.


ಇದನ್ನೂ ಓದಿ: Post Office Jobs: ಪೋಸ್ಟ್ ಆಫೀಸ್ ಹುದ್ದೆ ಖಾಲಿ ಇದೆ- 10th ಪಾಸಾಗಿದ್ರೆ 63 ಸಾವಿರ ಸಂಬಳ


ಉದ್ಯೋಗದ ಸ್ಥಳ
ಬೆಂಗಳೂರು


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ಪ್ರಾಂಶುಪಾಲರು
ಆರ್ಮಿ ಪಬ್ಲಿಕ್ ಸ್ಕೂಲ್
ಕೆ. ಕಾಮರಾಜ್ ರಸ್ತೆ
ಬೆಂಗಳೂರು - 560042


ಅರ್ಜಿಗಳು ಇಲ್ಲಿವೆ:


Head-Master


Vice-Principal


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13/03/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 16, 2023 (ಇಂದು)

Published by:Latha CG
First published: