• ಹೋಂ
  • »
  • ನ್ಯೂಸ್
  • »
  • Jobs
  • »
  • Faculty Jobs: ರಾಜ್ಯದಲ್ಲಿ 40ಕ್ಕೂ ಹೆಚ್ಚು ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ- 2 ಲಕ್ಷದವರೆಗೆ ಸಂಬಳ

Faculty Jobs: ರಾಜ್ಯದಲ್ಲಿ 40ಕ್ಕೂ ಹೆಚ್ಚು ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ- 2 ಲಕ್ಷದವರೆಗೆ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದೇ ಮೇ 29, 2023ರಂದು ಸಂದರ್ಶನ(Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕಲಬುರಗಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

  • News18 Kannada
  • 5-MIN READ
  • Last Updated :
  • Gulbarga, India
  • Share this:

ESIC Karnataka Recruitment 2023: ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ(Employees’ State Insurance Corporation Karnataka) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 95 ಸೀನಿಯರ್ ರೆಸಿಡೆಂಟ್(Senior Resident), ಪ್ರೊಫೆಸರ್(Professor) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಮೇ 29, 2023ರಂದು ಸಂದರ್ಶನ(Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕಲಬುರಗಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಬೋಧನಾ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ
ಹುದ್ದೆಸೀನಿಯರ್ ರೆಸಿಡೆಂಟ್, ಅಸಿಸ್ಟೆಂಟ್ ಪ್ರೊಫೆಸರ್
ಒಟ್ಟು ಹುದ್ದೆ95
ವಿದ್ಯಾರ್ಹತೆಸ್ನಾತಕೋತ್ತರ ಪದವಿ, ಎಂಡಿ, ಎಂ.ಎಸ್, ಡಿಎನ್​ಬಿ
ವೇತನಮಾಸಿಕ ₹ 1,00,000- 2,11,878
ಉದ್ಯೋಗದ ಸ್ಥಳಕಲಬುರಗಿ
ಸಂದರ್ಶನ ನಡೆಯುವ ದಿನ ಮೇ 29, 2023

ಹುದ್ದೆಯ ಮಾಹಿತಿ:
ಸೀನಿಯರ್ ರೆಸಿಡೆಂಟ್-47
ಪ್ರೊಫೆಸರ್- 5
ಅಸೋಸಿಯೇಟ್ ಪ್ರೊಫೆಸರ್- 20
ಅಸಿಸ್ಟೆಂಟ್ ಪ್ರೊಫೆಸರ್- 17
ಪಾರ್ಟ್​ ಟೈಂ ಸೂಪರ್ ಸ್ಪೆಷಲಿಸ್ಟ್​- 6


ಇದನ್ನೂ ಓದಿ: Post Office Jobs: ಭಾರತೀಯ ಅಂಚೆ ಇಲಾಖೆ ನೇಮಕಾತಿ- ನಾಳೆ ಲಾಸ್ಟ್ ಡೇಟ್, ಈಗಲೇ ಅರ್ಜಿ ಹಾಕಿ


ವಿದ್ಯಾರ್ಹತೆ:
ಸೀನಿಯರ್ ರೆಸಿಡೆಂಟ್- ಸ್ನಾತಕೋತ್ತರ ಪದವಿ, ಎಂಡಿ, ಎಂ.ಎಸ್, ಡಿಎನ್​ಬಿ
ಪ್ರೊಫೆಸರ್- ಅಧಿಸೂಚನೆ ಪರಿಶೀಲಿಸಿ.
ಅಸೋಸಿಯೇಟ್ ಪ್ರೊಫೆಸರ್- ಅಧಿಸೂಚನೆ ಪರಿಶೀಲಿಸಿ.
ಅಸಿಸ್ಟೆಂಟ್ ಪ್ರೊಫೆಸರ್- ಅಧಿಸೂಚನೆ ಪರಿಶೀಲಿಸಿ.
ಪಾರ್ಟ್​ ಟೈಂ ಸೂಪರ್ ಸ್ಪೆಷಲಿಸ್ಟ್​- ಎಂಬಿಬಿಎಸ್, ಸ್ನಾತಕೋತ್ತರ ಪದವಿ, ಡಿಎಂ, ಎಂಸಿಎಚ್, ಡಿಎನ್​ಬಿ


ವಯೋಮಿತಿ:
ಸೀನಿಯರ್ ರೆಸಿಡೆಂಟ್-44 ವರ್ಷ
ಪ್ರೊಫೆಸರ್- 6 ವರ್ಷ
ಅಸೋಸಿಯೇಟ್ ಪ್ರೊಫೆಸರ್- 69 ವರ್ಷ
ಅಸಿಸ್ಟೆಂಟ್ ಪ್ರೊಫೆಸರ್- 69 ವರ್ಷ
ಪಾರ್ಟ್​ ಟೈಂ ಸೂಪರ್ ಸ್ಪೆಷಲಿಸ್ಟ್​- 64 ವರ್ಷ


ವೇತನ:
ಸೀನಿಯರ್ ರೆಸಿಡೆಂಟ್- ಮಾಸಿಕ ₹ 1,21,048
ಪ್ರೊಫೆಸರ್- ಮಾಸಿಕ ₹ 2,11,878
ಅಸೋಸಿಯೇಟ್ ಪ್ರೊಫೆಸರ್- ಮಾಸಿಕ ₹1,40,894
ಅಸಿಸ್ಟೆಂಟ್ ಪ್ರೊಫೆಸರ್- ಮಾಸಿಕ ₹ 1,21,048
ಪಾರ್ಟ್​ ಟೈಂ ಸೂಪರ್ ಸ್ಪೆಷಲಿಸ್ಟ್​- ಮಾಸಿಕ ₹ 1,00,000


ಇದನ್ನೂ ಓದಿ: Banking Jobs: ಯೆಸ್ ಬ್ಯಾಂಕ್​​ನಲ್ಲಿ ಭರ್ಜರಿ ಉದ್ಯೋಗಾವಕಾಶ- ಇವತ್ತೇ ಅಪ್ಲೈ ಮಾಡಿ


ಸಂದರ್ಶನ ನಡೆಯುವ ದಿನ:
ಸೀನಿಯರ್ ರೆಸಿಡೆಂಟ್- ಮೇ 29
ಪ್ರೊಫೆಸರ್- ಮೇ 23
ಅಸೋಸಿಯೇಟ್ ಪ್ರೊಫೆಸರ್- ಮೇ 23
ಅಸಿಸ್ಟೆಂಟ್ ಪ್ರೊಫೆಸರ್- ಮೇ 23
ಪಾರ್ಟ್​ ಟೈಂ ಸೂಪರ್ ಸ್ಪೆಷಲಿಸ್ಟ್​- ಮೇ 23


ಸಂದರ್ಶನ ನಡೆಯುವ ಸ್ಥಳ:
SIC ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ
ಕಲಬುರಗಿ
ಕರ್ನಾಟಕ




ಆಯ್ಕೆ ಪ್ರಕ್ರಿಯೆ:
ಸ್ಕ್ರೀನಿಂಗ್ ಟೆಸ್ಟ್
ಮೆಡಿಕಲ್ ಟೆಸ್ಟ್
ದಾಖಲಾತಿ ಪರಿಶೀಲನೆ
ಸಂದರ್ಶನ


ಉದ್ಯೋಗದ ಸ್ಥಳ:
ಕಲಬುರಗಿ


ESIC- ನೋಟಿಫಿಕೇಶನ್


ಅರ್ಜಿ ಶುಲ್ಕ:
SC/ST/ ಮಹಿಳಾ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳು- 300 ರೂ.
ಪಾವತಿಸುವ ಬಗೆ- ಡಿಮ್ಯಾಂಡ್ ಡ್ರಾಫ್ಟ್​

top videos


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆ ದಿನಾಂಕ: 08/05/2023
    ಸಂದರ್ಶನ ನಡೆಯುವ ದಿನಾಂಕ: ಮೇ 29, 2023

    First published: