• Home
  • »
  • News
  • »
  • jobs
  • »
  • Tata Jobs: 10ನೇ ತರಗತಿ ಪಾಸ್​ ಆಗಿದ್ರು ಸಾಕು, ಟಾಟಾ ಕಂಪನಿಯಲ್ಲಿ ನೀವೀಗ​ ಕೆಲಸ ಮಾಡ್ಬಹುದು

Tata Jobs: 10ನೇ ತರಗತಿ ಪಾಸ್​ ಆಗಿದ್ರು ಸಾಕು, ಟಾಟಾ ಕಂಪನಿಯಲ್ಲಿ ನೀವೀಗ​ ಕೆಲಸ ಮಾಡ್ಬಹುದು

ಅಪ್ಲೈ ಮಾಡಿ

ಅಪ್ಲೈ ಮಾಡಿ

ಇಲ್ಲಿ ನೀಡಿರುವ ಮಾಹಿತಿ ಅನುಸಾರ ನೀವು ಈ ಹುದ್ದೆಗೆ ಅಪ್ಲೈ ಮಾಡಬಹುದು. ಅಷ್ಟೇ ಅಲ್ಲ ಆದಷ್ಟು ಬೇಗ ಅಪ್ಲೈ ಮಾಡಿ ಕೊನೆಯ ದಿನಾಂಕ ಸಮೀಪವಿದ್ದು ಈಗಾಗಲೇ ಹಲವರು ಅರ್ಜಿ ಸಲ್ಲಿಸಿರುತ್ತಾರೆ. ಡಿಸೆಂಬರ್​ 12 ಅರ್ಜಿ ಸಲ್ಲಿಕೆಯ ಕೊನೆದಿನವಾಗಿದೆ.

  • Share this:

ಟಾಟಾ ಕಂಪನಿಯಲ್ಲಿ ಕೆಲಸ ಮಾಡಬೇಕು ಎಂಬ ಆಸೆ ನಿಮಗಿದ್ದರೆ ಖಂಡಿತ ನೀವು ಈಗ ಕೆಲಸ ಮಾಡಬಹುದು ಏಕೆಂದರೆ ಟಾಟಾ ಐರನ್​ ಆ್ಯಂಡ್​ ಸ್ಟೀಲ್​ ಕಂಪನಿ (Tata Iron and Steel Company Limited ) ಇದೀಗ ಹೊಸದಾಗಿ ನೇಮಕಾತಿ ಆರಂಭಿಸಿದೆ. ಆಸಕ್ತ ಅಭ್ಯರ್ಥಿಗಳು ಇಲ್ಲಿ ನೀಡಲಾಗಿರುವ ಮಾಹಿತಿ ಅನುಸಾರ ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಬಹುದು. ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಪ್ಲೈ ಮಾಡಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.

ಹುದ್ದೆಟ್ರೇಡ್ ಅಪ್ರೆಂಟಿಸ್, 10th ಪಾಸ್ ಟ್ರೇಡ್ ಅಪ್ರೆಂಟಿಸ್ , ಪಾಸ್ ಟೆಕ್ನಿಷಿಯನ್ ಅಪ್ರೆಂಟಿಸ್
ಸಂಸ್ಥೆಟಾಟಾ ಐರನ್​ ಆ್ಯಂಡ್​ ಸ್ಟೀಲ್​ ಕಂಪನಿ
ಸಂಬಳನಿಗದಿಪಡಿಸಿಲ್ಲ
ಅಧಿಕೃತ ಜಾಲತಾಣಇಲ್ಲಿ ಕ್ಲಿಕ್ ಮಾಡಿ
ಆರಂಭ ದಿನಾಂಕ02/Dec/2022
ಕೊನೆ ದಿನಾಂಕ12/ಡಿಸೆಂಬರ್/2022
ವಿದ್ಯಾರ್ಹತೆಡಿಪ್ಲೋಮಾ ಅಥವಾ ಹತ್ತನೆ ತರಗತಿ ಪಾಸ್​ ಆಗಿರಬೇಕು

ಈ ಮೇಲೆ ನೀಡಿರುವ ಅರ್ಹತೆ ಹಾಗೂ ಮಾನದಂಡಗಳು ನಿಮಗಿದ್ದರೆ ನೀವು ಈ ಹುದ್ದೆಗೆ ಅಪ್ಲೈ ಮಾಡಬಹದು. ಆದಷ್ಟು ಬೇಗ ಅಪ್ಲೈ ಮಾಡಿ ಯಾಕೆಂದರೆ ಕೊನೆಯ ದಿನಾಂಕಕ್ಕಿಂತ ಮೊದಲು ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ಇದೇ ಡಿಸೆಂಬರ್​ 12 ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕವಾಗಿದೆ. ಈಗಲೇ ಅಪ್ಲೈ ಮಾಡಿ.


ಆರಂಭ ದಿನಾಂಕ: 02/Dec/2022
ಕೊನೆ ದಿನಾಂಕ: 12/ಡಿಸೆಂಬರ್/2022


ವಿದ್ಯಾರ್ಹತೆ: ಡಿಪ್ಲೋಮಾ ಅಥವಾ ಹತ್ತನೆ ತರಗತಿ ಪಾಸ್​ ಆಗಿರಬೇಕು


ಕೌಶಲ್ಯ: ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು, ಎರಡಕ್ಕಿಂತ ಹೆಚ್ಚು ಭಾಷೆ ತಿಳಿದಿರಬೇಕು


ಇದನ್ನೂ ಓದಿ: MBA ಕೋರ್ಸ್​ನಲ್ಲಿ ಕರಿಯರ್‌ ಮುಂದುವರಿಸಲು ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಟಿಪ್ಸ್


ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.


ಅರ್ಜಿ ಶುಲ್ಕ: ನೀವು ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು 500ರೂ ಶುಲ್ಕ ಪಾವತಿಸಬೇಕಾಗುತ್ತದೆ.


ಹೌದು ಇಲ್ಲಿ ನೀಡಿರುವ ಮಾಹಿತಿ ಅನುಸಾರ ನೀವು ಈ ಹುದ್ದೆಗೆ ಅಪ್ಲೈ ಮಾಡಬಹುದು. ಅಷ್ಟೇ ಅಲ್ಲ ಆದಷ್ಟು ಬೇಗ ಅಪ್ಲೈ ಮಾಡಿ ಕೊನೆಯ ದಿನಾಂಕ ಸಮೀಪವಿದ್ದು ಈಗಾಗಲೇ ಹಲವರು ಅರ್ಜಿ ಸಲ್ಲಿಸಿರುತ್ತಾರೆ. ಮತ್ಯಾಕೆ ತಡ ಈ ಕೂಡಲೆ ಇ್ಲಲಿ ನೀಡಿರುವ ಲಿಂಕ್​ ಓಪನ್ ಮಾಡಿ ಅರ್ಜಿ ಸಲ್ಲಿಸಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು