STPI Recruitment 2022: ಬೆಂಗಳೂರಿನಲ್ಲಿ 18 ವಿವಿಧ ಹುದ್ದೆಗಳು ಖಾಲಿ, ಮಾಸಿಕ ವೇತನ ₹ 1,42,000

ಡಿಪ್ಲೋಮಾ/ ಪದವಿ/ ಸ್ನಾತಕೋತ್ತರ ಪದವಿ/10ನೇ ತರಗತಿ ಪೂರ್ಣಗೊಳಿಸಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಫೆಬ್ರವರಿ 13 ಕೊನೆಯ ದಿನಾಂಕ(Last Date)ವಾಗಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಫ್ಟ್​ವೇರ್​ ಟೆಕ್ನಾಲಜಿ ಪಾರ್ಕ್ಸ್​ ಆಫ್​ ಇಂಡಿಯಾ (Software Technology Parks of India -STPI) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 18 ಟೆಕ್ನಿಕಲ್ ಸ್ಟಾಫ್, ಅಕೌಂಟ್ಸ್​ ಆಫೀಸರ್, ಅಸಿಸ್ಟೆಂಟ್ & ಮಲ್ಟಿ ಟಾಸ್ಕಿಂಗ್​ ಸ್ಟಾಫ್​  ಹುದ್ದೆಗಳು ಖಾಲಿ ಇವೆ. ಡಿಪ್ಲೋಮಾ/ ಪದವಿ/ ಸ್ನಾತಕೋತ್ತರ ಪದವಿ/10ನೇ ತರಗತಿ ಪೂರ್ಣಗೊಳಿಸಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಫೆಬ್ರವರಿ 13 ಕೊನೆಯ ದಿನಾಂಕ(Last Date)ವಾಗಿದೆ. 

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.ಸಂಸ್ಥೆಸಾಫ್ಟ್​ವೇರ್​ ಟೆಕ್ನಾಲಜಿ ಪಾರ್ಕ್ಸ್​ ಆಫ್​ ಇಂಡಿಯಾ
ಹುದ್ದೆಯ ಹೆಸರುಟೆಕ್ನಿಕಲ್ ಸ್ಟಾಫ್, ಅಕೌಂಟ್ಸ್​ ಆಫೀಸರ್, ಅಸಿಸ್ಟೆಂಟ್ & ಮಲ್ಟಿ ಟಾಸ್ಕಿಂಗ್​ ಸ್ಟಾಫ್​
ಒಟ್ಟು ಹುದ್ದೆಗಳು18
ವಿದ್ಯಾರ್ಹತೆಡಿಪ್ಲೋಮಾ/ ಪದವಿ/ ಸ್ನಾತಕೋತ್ತರ ಪದವಿ/10ನೇ ತರಗತಿ
ಉದ್ಯೋಗದ ಸ್ಥಳಬೆಂಗಳೂರು
ವೇತನಮಾಸಿಕ ₹ 18,000-1,42,000
ಅರ್ಜಿ ಸಲ್ಲಿಕೆ ವಿಧಾನಆಫ್​​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ15/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ13/02/2022ವಿದ್ಯಾರ್ಹತೆ:
ಸಾಫ್ಟ್​ವೇರ್​ ಟೆಕ್ನಾಲಜಿ ಪಾರ್ಕ್ಸ್​ ಆಫ್​ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ, ಟೆಕ್ನಿಕಲ್ ಸ್ಟಾಫ್, ಅಕೌಂಟ್ಸ್​ ಆಫೀಸರ್, ಅಸಿಸ್ಟೆಂಟ್ & ಮಲ್ಟಿ ಟಾಸ್ಕಿಂಗ್​ ಸ್ಟಾಫ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ ಡಿಪ್ಲೋಮಾ/ ಪದವಿ/ ಸ್ನಾತಕೋತ್ತರ ಪದವಿ/10ನೇ ತರಗತಿ ಪೂರ್ಣಗೊಳಿಸಿರಬೇಕು.

ಇದನ್ನೂ ಓದಿ: Railway Jobs: 2422 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, SSLC ಪಾಸಾದವರು Apply ಮಾಡಿ

ಅರ್ಜಿ ಶುಲ್ಕ:
ಸಾಫ್ಟ್​ವೇರ್​ ಟೆಕ್ನಾಲಜಿ ಪಾರ್ಕ್ಸ್​ ಆಫ್​ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ, ಟೆಕ್ನಿಕಲ್ ಸ್ಟಾಫ್, ಅಕೌಂಟ್ಸ್​ ಆಫೀಸರ್, ಅಸಿಸ್ಟೆಂಟ್ & ಮಲ್ಟಿ ಟಾಸ್ಕಿಂಗ್​ ಸ್ಟಾಫ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 300 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ವೇತನ:
ಸಾಫ್ಟ್​ವೇರ್​ ಟೆಕ್ನಾಲಜಿ ಪಾರ್ಕ್ಸ್​ ಆಫ್​ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ, ಟೆಕ್ನಿಕಲ್ ಸ್ಟಾಫ್, ಅಕೌಂಟ್ಸ್​ ಆಫೀಸರ್, ಅಸಿಸ್ಟೆಂಟ್ & ಮಲ್ಟಿ ಟಾಸ್ಕಿಂಗ್​ ಸ್ಟಾಫ್​ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ  ₹ 18,000-1,42,000 ವೇತನ ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13/02/2022

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

ಇದನ್ನೂ ಓದಿ: Anganwadi Jobs: ಶಿವಮೊಗ್ಗದಲ್ಲಿ 88 ಅಂಗನವಾಡಿ ಕಾರ್ಯಕರ್ತೆ & ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಅಡ್ಮಿನಿಸ್ಟ್ರೇಟಿವ್ ಆಫೀಸರ್
ಸಾಫ್ಟ್​ವೇರ್​ ಟೆಕ್ನಾಲಜಿ ಪಾರ್ಕ್ಸ್​ ಆಫ್​ ಇಂಡಿಯಾ
ನಂ.76 &77, 6 ನೇ ಮಹಡಿ, ಸೈಬರ್ ಪಾರ್ಕ್, ಎಲೆಕ್ಟ್ರಾನಿಕ್ಸ್​ ಸಿಟಿ
ಹೊಸೂರು ರಸ್ತೆ, ಬೆಂಗಳೂರು-560100
Published by:Latha CG
First published: