• ಹೋಂ
  • »
  • ನ್ಯೂಸ್
  • »
  • Jobs
  • »
  • Job Alert: ರಾಯಚೂರಿನಲ್ಲಿ ಉದ್ಯೋಗಾವಕಾಶ- ಆಸಕ್ತರು ಇಲ್ಲಿ ಅಪ್ಲೈ ಮಾಡಿ

Job Alert: ರಾಯಚೂರಿನಲ್ಲಿ ಉದ್ಯೋಗಾವಕಾಶ- ಆಸಕ್ತರು ಇಲ್ಲಿ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಟ್ಟು 33 ಸ್ಟೆನೋಗ್ರಾಫರ್ & ಟೈಪಿಸ್ಟ್​ ಹುದ್ದೆಗಳ ಭರ್ತಿಗೆ ರಾಯಚೂರು ಜಿಲ್ಲಾ ಕೋರ್ಟ್​ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿತ್ತು. ಆ ಪ್ರಕಾರ ಮಾರ್ಚ್ 10, 2023 ಅಂದರೆ ಇವತ್ತು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

  • News18 Kannada
  • 3-MIN READ
  • Last Updated :
  • Raichur, India
  • Share this:

Raichur District Court Recruitment 2023: ರಾಯಚೂರು ಜಿಲ್ಲಾ ಕೋರ್ಟ್​ನಲ್ಲಿ (Raichur District Court) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕಲು ಇವತ್ತೇ ಕೊನೆಯ ದಿನವಾಗಿದೆ. ಒಟ್ಟು 33 ಸ್ಟೆನೋಗ್ರಾಫರ್ & ಟೈಪಿಸ್ಟ್​ ಹುದ್ದೆಗಳ ಭರ್ತಿಗೆ ರಾಯಚೂರು ಜಿಲ್ಲಾ ಕೋರ್ಟ್​ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿತ್ತು. ಆ ಪ್ರಕಾರ ಮಾರ್ಚ್ 10, 2023 ಅಂದರೆ ಇವತ್ತು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date) ಎಂದು ನೋಟಿಫಿಕೇಶನ್​​ನಲ್ಲಿ ತಿಳಿಸಲಾಗಿದೆ. ಅಭ್ಯರ್ಥಿಗಳು ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು. ರಾಜ್ಯ ಸರ್ಕಾರದ ಹುದ್ದೆ ಹುಡುಕುತ್ತಿರುವವರು ಈ ಹುದ್ದೆಗಳಿಗೆ ಅರ್ಜಿ ಹಾಕಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರಾಯಚೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆರಾಯಚೂರು ಜಿಲ್ಲಾ ಕೋರ್ಟ್
ಹುದ್ದೆಸ್ಟೆನೋಗ್ರಾಫರ್ & ಟೈಪಿಸ್ಟ್​
ಒಟ್ಟು ಹುದ್ದೆ33
ವಿದ್ಯಾರ್ಹತೆಡಿಪ್ಲೊಮಾ, 10ನೇ ತರಗತಿ
ವೇತನಮಾಸಿಕ ₹27,650-52,650
ಉದ್ಯೋಗದ ಸ್ಥಳರಾಯಚೂರು
ಅರ್ಜಿ ಸಲ್ಲಿಸಲು ಕೊನೆಯ ದಿನಮಾರ್ಚ್​ 10,  2023 (ಇಂದು)

ಯಾವ್ಯಾವ ಹುದ್ದೆ ಎಷ್ಟು ಇವೆ?
ಸ್ಟೆನೋಗ್ರಾಫರ್- 7
ಟೈಪಿಸ್ಟ್​- 1
ಪ್ರೊಸೆಸ್ ಸರ್ವರ್- 3
ಪಿಯೋನ್- 22


ವಿದ್ಯಾರ್ಹತೆ:
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, ಡಿಪ್ಲೊಮಾ ಪೂರ್ಣಗೊಳಿಸಿರಬೇಕು.


ಸ್ಟೆನೋಗ್ರಾಫರ್- ಡಿಪ್ಲೊಮಾ
ಟೈಪಿಸ್ಟ್​- ಡಿಪ್ಲೊಮಾ
ಪ್ರೊಸೆಸ್ ಸರ್ವರ್- 10ನೇ ತರಗತಿ
ಪಿಯೋನ್- 10ನೇ ತರಗತಿ



ವೇತನ:
ಸ್ಟೆನೋಗ್ರಾಫರ್- ಮಾಸಿಕ ₹27,650-52,650
ಟೈಪಿಸ್ಟ್​- ಮಾಸಿಕ ₹ 21,400-42,000
ಪ್ರೊಸೆಸ್ ಸರ್ವರ್- ಮಾಸಿಕ ₹19,950-37,900
ಪಿಯೋನ್- ಮಾಸಿಕ ₹17,000-28,950


ಇದನ್ನೂ ಓದಿ: Job Alert: ಎಂಜಿನಿಯರಿಂಗ್ ಆಗಿದ್ರೆ ಬೆಂಗಳೂರಿನಲ್ಲಿದೆ ಕೆಲಸ- 30 ಸಾವಿರ ಸಂಬಳ


ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ಅರ್ಜಿ ಶುಲ್ಕ:
ಸಾಮಾನ್ಯ/2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು- 200 ರೂ.
SC/ST/PWD ಅಭ್ಯರ್ಥಿಗಳು- 100 ರೂ.
ಪಾವತಿಸುವ ಬಗೆ- ಆನ್​ಲೈನ್​


ಆಯ್ಕೆ ಪ್ರಕ್ರಿಯೆ:
ಸಂದರ್ಶನ


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 10, 2023 (ಇಂದು)

Published by:Latha CG
First published: