• ಹೋಂ
 • »
 • ನ್ಯೂಸ್
 • »
 • Jobs
 • »
 • JOBS: ನಿಮಗೆ ಚೆನ್ನಾಗಿ ಅಡುಗೆ ಮಾಡೋಕೆ ಬಂದ್ರೆ ಕುಕ್ ಹುದ್ದೆಗೆ ಅರ್ಜಿ ಹಾಕಿ- 32 ಸಾವಿರ ಸಂಬಳ

JOBS: ನಿಮಗೆ ಚೆನ್ನಾಗಿ ಅಡುಗೆ ಮಾಡೋಕೆ ಬಂದ್ರೆ ಕುಕ್ ಹುದ್ದೆಗೆ ಅರ್ಜಿ ಹಾಕಿ- 32 ಸಾವಿರ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಸಕ್ತರು ಆಫ್​ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕು. ಏಪ್ರಿಲ್ 10, 2023 ಅಂದರೆ ನಾಳೆಯೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

 • News18 Kannada
 • 4-MIN READ
 • Last Updated :
 • Mangalore, India
 • Share this:

Mangalore University Recruitment 2023: ಮಂಗಳೂರು ವಿಶ್ವವಿದ್ಯಾಲಯ (Mangalore University) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 4 ಟೆಕ್ನಿಷಿಯನ್(Technician), ಕುಕ್(Cook) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಆಸಕ್ತರು ಆಫ್​ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕು. ಏಪ್ರಿಲ್ 10, 2023 ಅಂದರೆ ನಾಳೆಯೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಮಂಗಳೂರು ವಿಶ್ವವಿದ್ಯಾಲಯ
ಹುದ್ದೆಟೆಕ್ನಿಷಿಯನ್, ಕುಕ್
ಒಟ್ಟು ಹುದ್ದೆ4
ವಿದ್ಯಾರ್ಹತೆ10th, 12th, ಐಟಿಐ
ವೇತನಮಾಸಿಕ ₹ 27,650- 52,650
ಉದ್ಯೋಗದ ಸ್ಥಳಮಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಏಪ್ರಿಲ್ 10, 2023

ಹುದ್ದೆಯ ಮಾಹಿತಿ:
ಟೆಕ್ನಿಷಿಯನ್ ಗ್ರೇಡ್ II- 1
ಶಿಫ್ಟ್​ ಮೆಕ್ಯಾನಿಕ್- 1
ಕುಕ್/ ಅಸಿಸ್ಟೆಂಟ್ ಕುಕ್- 2


ಇದನ್ನೂ ಓದಿ: Karnataka Jobs: ಹೈಕೋರ್ಟ್​​ನಲ್ಲಿ ಡಿಗ್ರಿ ಪಾಸಾದವರಿಗೆ ಬಂಪರ್ ಉದ್ಯೋಗ- ಅರ್ಜಿ ಹಾಕಲು ನಾಳೆಯೇ ಕೊನೆ ದಿನ


ವಿದ್ಯಾರ್ಹತೆ:
ಟೆಕ್ನಿಷಿಯನ್ ಗ್ರೇಡ್ II- 12ನೇ ತರಗತಿ, ಐಟಿಐ
ಶಿಫ್ಟ್​ ಮೆಕ್ಯಾನಿಕ್- 10ನೇ ತರಗತಿ
ಕುಕ್/ ಅಸಿಸ್ಟೆಂಟ್ ಕುಕ್- 10ನೇ ತರಗತಿ


ವಯೋಮಿತಿ:


ಮಂಗಳೂರು ವಿಶ್ವವಿದ್ಯಾಲಯ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ಅರ್ಜಿ ಶುಲ್ಕ:
ಮಾಜಿ ಸೈನಿಕ, PH ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ.
ಉಳಿದ ಎಲ್ಲಾ ಅಭ್ಯರ್ಥಿಗಳು- 200 ರೂ.
ಪಾವತಿಸುವ ಬಗೆ- ಚಲನ್/ ಡಿಮ್ಯಾಂಡ್ ಡ್ರಾಫ್ಟ್​


ವೇತನ:
ಟೆಕ್ನಿಷಿಯನ್ ಗ್ರೇಡ್ II- ಮಾಸಿಕ ₹ 27,650- 52,650
ಶಿಫ್ಟ್​ ಮೆಕ್ಯಾನಿಕ್- ಮಾಸಿಕ ₹21,400-42,000
ಕುಕ್/ ಅಸಿಸ್ಟೆಂಟ್ ಕುಕ್- ಮಾಸಿಕ ₹ 18,600-32,600


ಇದನ್ನೂ ಓದಿ: Canara Bank Recruitment: ಕೆನರಾ ಬ್ಯಾಂಕ್​ನಲ್ಲಿ ಕೆಲಸ ಖಾಲಿ ಇದೆ- ನಾಳೆಯೊಳಗೆ ಅರ್ಜಿ ಹಾಕಿ


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


ಉದ್ಯೋಗದ ಸ್ಥಳ:
ಮಂಗಳೂರು


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ರಿಜಿಸ್ಟ್ರಾರ್
ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳ ಗಂಗೋತ್ರಿ-574199
ದಕ್ಷಿಣ ಕನ್ನಡ
ಕರ್ನಾಟಕ


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10/03/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 10, 2023

top videos
  First published: