ಕಾರ್ಯ ಸಂಪನ್ಮೂಲ ಅಧಿಕಾರಿಯಾಗಿ ನೇಮಗೊಳ್ಳುವ ಆಸಕ್ತಿ ನಿಮಗಿದ್ದರೆ ಖಂಡಿತ ಇಲ್ಲಿ ಅಪ್ಲೈ ಮಾಡಿ. ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ಸ್ ಸೆಂಟರ್ (KSRSAC) ಹುದ್ದೆಗೆ ಅಪ್ಲೈ ಮಾಡಲು ಇಲ್ಲಿ ನೀಡಿರುವ ಮಾ ಈ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ (Salary) ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ (Post) ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ.
ಹುದ್ದೆ | ಕಾರ್ಯ ಸಂಪನ್ಮೂಲ |
ಸಂಸ್ಥೆ | KSRSAC ಸರ್ಕಾರಿ ನೌಕ್ರಿ |
ಉದ್ಯೋಗ ಸ್ಥಳ | ಬೆಂಗಳೂರು |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ವಿದ್ಯಾರ್ಹತೆ | ME/MTech |
ಅನುಭವ | ಹೊಂದಿದ್ದರೆ ಉತ್ತಮ |
ಖಾಲಿ ಹುದ್ದೆಗಳ ಸಂಖ್ಯೆ | 20 |
ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನಿಮಗೆ ಆಸಕ್ತಿ ಹಾಗೂ ಅರ್ಹತೆ ಇದ್ದರೆ ಖಂಡಿತ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇಂದೇ ಅಪ್ಲೈ ಮಾಡಿ ಯಾಕೆಂದರೆ ಅಪ್ಲೈ ಮಾಡಲು ಮಾರ್ಚ್ 18 2023 ಕೊನೆ ದಿನವಾಗಿದೆ. ಪೂರ್ಣಾವಧಿಯ ಕೆಲಸ ಇದಾಗಿರುತ್ತದೆ. ನಿಮ್ಮ ಕೌಶಲ್ಯಕ್ಕೆ ತಕ್ಕಂತೆ ಸಂಬಳೂ ಲಭಿಸುತ್ತದೆ.
ಹುದ್ದೆ: ಕಾರ್ಯ ಸಂಪನ್ಮೂಲ ಹುದ್ದೆ
ಸಂಸ್ಥೆ: KSRSAC ಸರ್ಕಾರಿ ನೌಕ್ರಿ
ಉದ್ಯೋಗ ಸ್ಥಳ: ಬೆಂಗಳೂರು
ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ವಯಸ್ಸಿನ ಮಿತಿ: 30 ವರ್ಷ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ
ವಿಳಾಸ:
ದೂರ ಸಂವೇದಿ ಭವನ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ದೊಡ್ಡಬೆಟ್ಟಹಳ್ಳಿ, ಬೆಂಗಳೂರು, ಕರ್ನಾಟಕ 560 097
ಇ-ಮೇಲ್: ksrsac_gok@yahoo.co.in ಮಾಡಬಹುದು.
ನೀಡಿರುವ ಮಾಹಿತಿ ಅನುಸಾರ ನಿಮಗೆ ಆಸಕ್ತಿ ಹಾಗೂ ಅರ್ಹತೆ ಇದ್ದರೆ ಖಂಡಿತ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇಂದೇ ಅಪ್ಲೈ ಮಾಡಿ ಯಾಕೆಂದರೆ ಅಪ್ಲೈ ಮಾಡಲು ಮಾರ್ಚ್ 18 2023 ಕೊನೆ ದಿನವಾಗಿದೆ. ಪೂರ್ಣಾವಧಿಯ ಕೆಲಸ ಇದಾಗಿರುತ್ತದೆ. ನಿಮ್ಮ ಕೌಶಲ್ಯಕ್ಕೆ ತಕ್ಕಂತೆ ಸಂಬಳೂ ಲಭಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ