• ಹೋಂ
 • »
 • ನ್ಯೂಸ್
 • »
 • Jobs
 • »
 • KSP Recruitment 2023: ಪೊಲೀಸ್ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ- ಮೈಸೂರಿನಲ್ಲಿ ಪೋಸ್ಟಿಂಗ್

KSP Recruitment 2023: ಪೊಲೀಸ್ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ- ಮೈಸೂರಿನಲ್ಲಿ ಪೋಸ್ಟಿಂಗ್

ಕರ್ನಾಟಕ ರಾಜ್ಯ ಪೊಲೀಸ್

ಕರ್ನಾಟಕ ರಾಜ್ಯ ಪೊಲೀಸ್

ಅಭ್ಯರ್ಥಿಗಳು ಪೋಸ್ಟ್​/ ಆಫ್​ಲೈನ್ ಮೂಲಕ ಅರ್ಜಿ ಹಾಕಬೇಕು. ಅರ್ಜಿ ಹಾಕಲು ಏಪ್ರಿಲ್ 29, 2023 ಕೊನೆಯ ದಿನವಾಗಿದೆ.

 • News18 Kannada
 • 3-MIN READ
 • Last Updated :
 • Mysore, India
 • Share this:

KSP Recruitment 2023: ಕರ್ನಾಟಕ ರಾಜ್ಯ ಪೊಲೀಸ್ (Karnataka State Police) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಪೊಲೀಸ್ ಉದ್ಯೋಗ ಬೇಕೆಂದು ಹಂಬಲಿಸುತ್ತಿರುವವರು ಈ ಕೂಡಲೇ ಅರ್ಜಿ ಹಾಕಿ. ಒಟ್ಟು 10 ಬ್ಯಾಂಡ್ ಇನ್​ಸ್ಟ್ರುಮೆಂಟಲಿಸ್ಟ್ (Band Instrumentalist) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೈಸೂರಿನಲ್ಲಿ (Mysore) ಪೋಸ್ಟಿಂಗ್ ನೀಡಲಾಗುತ್ತದೆ. ಅಭ್ಯರ್ಥಿಗಳು ಪೋಸ್ಟ್​/ ಆಫ್​ಲೈನ್ ಮೂಲಕ ಅರ್ಜಿ ಹಾಕಬೇಕು. ಅರ್ಜಿ ಹಾಕಲು ಏಪ್ರಿಲ್ 29, 2023 ಕೊನೆಯ ದಿನವಾಗಿದೆ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕರ್ನಾಟಕ ರಾಜ್ಯ ಪೊಲೀಸ್
ಹುದ್ದೆಬ್ಯಾಂಡ್ ಇನ್​ಸ್ಟ್ರುಮೆಂಟಲಿಸ್ಟ್
ಒಟ್ಟು ಹುದ್ದೆ10
ವಿದ್ಯಾರ್ಹತೆಬಿ.ಮ್ಯೂಸಿಕ್
ವೇತನಮಾಸಿಕ ₹ 23,500-47,650
ಉದ್ಯೋಗದ ಸ್ಥಳಮೈಸೂರು
ಅರ್ಜಿ ಸಲ್ಲಿಸಲು ಕೊನೆಯ ದಿನಏಪ್ರಿಲ್ 29, 2023

ಹುದ್ದೆಯ ಮಾಹಿತಿ:
ಇಂಗ್ಲಿಷ್ ಬ್ಯಾಂಡ್ ಇನ್​ಸ್ಟ್ರುಮೆಂಟಲಿಸ್ಟ್- 6
ಕರ್ನಾಟಕ ಬ್ಯಾಂಡ್ ಇನ್​ಸ್ಟ್ರುಮೆಂಟಲಿಸ್ಟ್- 3
ಕರ್ನಾಟಕ ಬ್ಯಾಂಡ್ ಇನ್​ಸ್ಟ್ರುಮೆಂಟಲಿಸ್ಟ್ (ಬ್ಯಾಕ್​ಲಾಗ್)- 1


ಇದನ್ನೂ ಓದಿ: Bengaluru: ನಿಮ್ಹಾನ್ಸ್​​ನಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ ₹ 30,000 ಸಂಬಳ


ವಿದ್ಯಾರ್ಹತೆ:
ಇಂಗ್ಲಿಷ್ ಬ್ಯಾಂಡ್ ಇನ್​ಸ್ಟ್ರುಮೆಂಟಲಿಸ್ಟ್- ಅಭ್ಯರ್ಥಿಗಳು ಲಂಡನ್ ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್‌ನಿಂದ ಲಿನ್ಸಿಯೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಕರ್ನಾಟಕ ಬ್ಯಾಂಡ್ ಇನ್​ಸ್ಟ್ರುಮೆಂಟಲಿಸ್ಟ್, ಕರ್ನಾಟಕ ಬ್ಯಾಂಡ್ ಇನ್​ಸ್ಟ್ರುಮೆಂಟಲಿಸ್ಟ್ (ಬ್ಯಾಕ್​ಲಾಗ್)- ಬಿ.ಮ್ಯೂಸಿಕ್ ಪೂರ್ಣಗೊಳಿಸಿರಬೇಕು.


ವಯೋಮಿತಿ:
ಇಂಗ್ಲಿಷ್ ಬ್ಯಾಂಡ್ ಇನ್​ಸ್ಟ್ರುಮೆಂಟಲಿಸ್ಟ್- 18 ರಿಂದ 30 ವರ್ಷ
ಕರ್ನಾಟಕ ಬ್ಯಾಂಡ್ ಇನ್​ಸ್ಟ್ರುಮೆಂಟಲಿಸ್ಟ್- 18 ರಿಂದ 30 ವರ್ಷ
ಕರ್ನಾಟಕ ಬ್ಯಾಂಡ್ ಇನ್​ಸ್ಟ್ರುಮೆಂಟಲಿಸ್ಟ್ (ಬ್ಯಾಕ್​ಲಾಗ್)- 18 ರಿಂದ 40 ವರ್ಷ


ಮೀಸಲಾತಿ ಅನುಸಾರ ಅಭ್ಯರ್ಥಿಗಳಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವೇತನ:
ಮಾಸಿಕ ₹ 23,500-47,650


ಉದ್ಯೋಗದ ಸ್ಥಳ:
ಮೈಸೂರು


ಇದನ್ನೂ ಓದಿ: JOBS: ಕ್ವಾಲಿಟಿ ಕೌನ್ಸಿಲ್ ಆಫ್​ ಇಂಡಿಯಾದಲ್ಲಿ ಕೆಲಸಕ್ಕೆ ಅರ್ಜಿ ಹಾಕಿ


ಅರ್ಜಿ ಶುಲ್ಕ:
ಮೆಡಿಕಲ್ ಪರೀಕ್ಷೆ
ಲಿಖಿತ ಪರೀಕ್ಷೆ
ಪ್ರಾಕ್ಟಿಕಲ್ ಪರೀಕ್ಷೆ


KSP- ನೋಟಿಫಿಕೇಶನ್ & ಅರ್ಜಿ


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ಕಮಾಂಡೆಂಟ್
K.A.R.P ಮೌಂಟೆಡ್ ಕಂಪನಿ
ಲಲಿತ ಮಹಲ್ ರಸ್ತೆ
ಮೈಸೂರು - 570011


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01/04/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 29, 2023

First published: