KSMCL Recruitment 2021: ಕರ್ನಾಟಕ ರಾಜ್ಯ ಮಿನೆರಲ್ಸ್ ಕಾರ್ಪೊರೇಷನ್ ಲಿಮಿಟೆಡ್(Karnataka State Minerals Corporation Limited ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 30 ಮೈನ್ ಮೇಟ್, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇದೇ ಜನವರಿ 20 ರಂದು ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ksmc.karnataka.gov.in ಗೆ ಭೇಟಿ ನೀಡಬಹುದು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕರ್ನಾಟಕ ರಾಜ್ಯ ಮಿನೆರಲ್ಸ್ ಕಾರ್ಪೊರೇಷನ್ ಲಿಮಿಟೆಡ್ |
ಹುದ್ದೆ | ಮೈನ್ ಮೇಟ್, ಅಸಿಸ್ಟೆಂಟ್ ಮ್ಯಾನೇಜರ್ |
ಒಟ್ಟು ಹುದ್ದೆ | 30 |
ವೇತನ | ಮಾಸಿಕ ₹ 22,000-75,000 |
ಉದ್ಯೋಗದ ಸ್ಥಳ | ಬೆಂಗಳೂರು, ಹಾಸನ, ಬಾಗಲಕೋಟೆ, ಬಳ್ಳಾರಿ |
ಇದನ್ನೂ ಓದಿ: ESIC Recruitment 2023: ನೌಕರರ ರಾಜ್ಯ ವಿಮಾ ನಿಗಮದಲ್ಲಿ 6400 ಹುದ್ದೆಗಳು ಖಾಲಿ
ವಿದ್ಯಾರ್ಹತೆ:
ಅಸಿಸ್ಟೆಂಟ್ ಮ್ಯಾನೇಜರ್(ಪ್ರೊಡಕ್ಷನ್)-ಮೈನಿಂಗ್ ಎಂಜಿನಿಯರಿಂಗ್ನಲ್ಲಿ ಪದವಿ
ಬ್ಲಾಸ್ಟರ್-ನೋಟಿಫಿಕೇಶನ್ನಲ್ಲಿ ತಿಳಿಸಿಲ್ಲ.
ಮೈನ್ ಸರ್ವೇಯರ್-ಡಿಪ್ಲೋಮಾ, ಮೈನಿಂಗ್ ಎಂಜಿನಿಯರಿಂಗ್ನಲ್ಲಿ ಪದವಿ
ಮೈನ್ ಫೋರ್ಮ್ಯಾನ್-ಮೈನಿಂಗ್ ಎಂಜಿನಿಯರಿಂಗ್ನಲ್ಲಿ ಡಿಪ್ಲೋಮಾ
ಮೈನ್ ಮೇಟ್-7ನೇ ತರಗತಿ
ಎಲೆಕ್ಟ್ರಿಕಲ್ ಎಂಜಿನಿಯರ್-ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ
ಎಲೆಕ್ಟ್ರಿಕಲ್ ಸೂಪರ್ವೈಸರ್-ITI
ಮೆಕ್ಯಾನಿಕಲ್ ಫೋರ್ಮ್ಯಾನ್ ಟೆಕ್ನಿಷಿಯನ್-ITI
ಮೆಕ್ಯಾನಿಕಲ್ ಎಂಜಿನಿಯರ್-ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ
ಸಿವಿಲ್ ಎಂಜಿನಿಯರ್-ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ
ಕನ್ಸಲ್ಟೆಂಟ್(ಸಿವಿಲ್/ರೆವೆನ್ಯೂ)-ನೋಟಿಫಿಕೇಶನ್ನಲ್ಲಿ ತಿಳಿಸಿಲ್ಲ.
ಜಿಯಾಲಜಿಸ್ಟ್-ಎಂಎಸ್ಸಿ
ಸೀನಿಯರ್ ಮಾರ್ಕೆಟಿಂಗ್ ಅನಾಲಿಸ್ಟ್-ಎಂಬಿಎ
ಲೀಗಲ್ ಕನ್ಸಲ್ಟೆಂಟ್- ನೋಟಿಫಿಕೇಶನ್ನಲ್ಲಿ ತಿಳಿಸಿಲ್ಲ.
ನೋಡಲ್ ಆಫೀಸರ್ (ಲೀಗಲ್)-ಕಾನೂನು ಪದವಿ
ಪ್ರೊಸ್ಯೂರ್ಮೆಂಟ್ ಕನ್ಸಲ್ಟೆಂಟ್-ಎಂಬಿಎ
ವಯೋಮಿತಿ:
ಅಸಿಸ್ಟೆಂಟ್ ಮ್ಯಾನೇಜರ್(ಪ್ರೊಡಕ್ಷನ್)-23-45 ವರ್ಷ
ಬ್ಲಾಸ್ಟರ್-23-45 ವರ್ಷ
ಮೈನ್ ಸರ್ವೇಯರ್-23-40 ವರ್ಷ
ಮೈನ್ ಫೋರ್ಮ್ಯಾನ್-23-40 ವರ್ಷ
ಮೈನ್ ಮೇಟ್-23-45 ವರ್ಷ
ಎಲೆಕ್ಟ್ರಿಕಲ್ ಎಂಜಿನಿಯರ್-23-45 ವರ್ಷ
ಎಲೆಕ್ಟ್ರಿಕಲ್ ಸೂಪರ್ವೈಸರ್-23-45 ವರ್ಷ
ಮೆಕ್ಯಾನಿಕಲ್ ಫೋರ್ಮ್ಯಾನ್ ಟೆಕ್ನಿಷಿಯನ್-23-45 ವರ್ಷ
ಮೆಕ್ಯಾನಿಕಲ್ ಎಂಜಿನಿಯರ್-23-45 ವರ್ಷ
ಸಿವಿಲ್ ಎಂಜಿನಿಯರ್-23-40 ವರ್ಷ
ಕನ್ಸಲ್ಟೆಂಟ್(ಸಿವಿಲ್/ರೆವೆನ್ಯೂ)-50 ವರ್ಷ
ಜಿಯಾಲಜಿಸ್ಟ್-45 ವರ್ಷ
ಸೀನಿಯರ್ ಮಾರ್ಕೆಟಿಂಗ್ ಅನಾಲಿಸ್ಟ್-45 ವರ್ಷ
ಲೀಗಲ್ ಕನ್ಸಲ್ಟೆಂಟ್-65 ವರ್ಷ
ನೋಡಲ್ ಆಫೀಸರ್ (ಲೀಗಲ್)-40 ವರ್ಷ
ಪ್ರೊಸ್ಯೂರ್ಮೆಂಟ್ ಕನ್ಸಲ್ಟೆಂಟ್-45 ವರ್ಷ
ಸಂಬಳ ಎಷ್ಟು?
ಅಸಿಸ್ಟೆಂಟ್ ಮ್ಯಾನೇಜರ್(ಪ್ರೊಡಕ್ಷನ್)-ಮಾಸಿಕ ₹ 36,000
ಬ್ಲಾಸ್ಟರ್-ಮಾಸಿಕ ₹ 22,000
ಮೈನ್ ಸರ್ವೇಯರ್-ಮಾಸಿಕ ₹ 35,000
ಮೈನ್ ಫೋರ್ಮ್ಯಾನ್-ಮಾಸಿಕ ₹ 28,000
ಮೈನ್ ಮೇಟ್-ಮಾಸಿಕ ₹ 25,000
ಎಲೆಕ್ಟ್ರಿಕಲ್ ಎಂಜಿನಿಯರ್-ಮಾಸಿಕ ₹ 32,000
ಎಲೆಕ್ಟ್ರಿಕಲ್ ಸೂಪರ್ವೈಸರ್-ಮಾಸಿಕ ₹ 35,000
ಮೆಕ್ಯಾನಿಕಲ್ ಫೋರ್ಮ್ಯಾನ್ ಟೆಕ್ನಿಷಿಯನ್-ಮಾಸಿಕ ₹ 28,000
ಮೆಕ್ಯಾನಿಕಲ್ ಎಂಜಿನಿಯರ್-ಮಾಸಿಕ ₹ 32,000
ಸಿವಿಲ್ ಎಂಜಿನಿಯರ್-ಮಾಸಿಕ ₹ 32,000
ಕನ್ಸಲ್ಟೆಂಟ್(ಸಿವಿಲ್/ರೆವೆನ್ಯೂ)-ನಿಗದಿಪಡಿಸಿಲ್ಲ.
ಜಿಯಾಲಜಿಸ್ಟ್-ಮಾಸಿಕ ₹ 60,000
ಸೀನಿಯರ್ ಮಾರ್ಕೆಟಿಂಗ್ ಅನಾಲಿಸ್ಟ್-ಮಾಸಿಕ ₹ 45,000
ಲೀಗಲ್ ಕನ್ಸಲ್ಟೆಂಟ್-ಮಾಸಿಕ ₹ 75,000
ನೋಡಲ್ ಆಫೀಸರ್ (ಲೀಗಲ್)-ಮಾಸಿಕ ₹ 50,000
ಪ್ರೊಸ್ಯೂರ್ಮೆಂಟ್ ಕನ್ಸಲ್ಟೆಂಟ್-ಮಾಸಿಕ ₹ 50,000
ಇದನ್ನೂ ಓದಿ: Government Jobs: ಈ ವರ್ಷ 30 ಸಾವಿರ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಹಾಕಿ- ಸಂಪೂರ್ಣ ಮಾಹಿತಿ ಇಲ್ಲಿದೆ
ಸಂದರ್ಶನ ನಡೆಯುವ ಸ್ಥಳ:
ಕಾರ್ಪೊರೇಟ್ ಕಚೇರಿ: T.T.M.C
'A' ಬ್ಲಾಕ್, 5 ನೇ ಮಹಡಿ
BMTC ಕಟ್ಟಡ
K.H. ರಸ್ತೆ
ಶಾಂತಿನಗರ
ಬೆಂಗಳೂರು - 560027
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 31/12/2022
ಸಂದರ್ಶನ ನಡೆಯುವ ದಿನಾಂಕ: ಜನವರಿ 16-20ರವರೆಗೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ