KSHD Recruitment 2023: ಕರ್ನಾಟಕ ರಾಜ್ಯ ತೋಟಗಾರಿಕಾ ಇಲಾಖೆ (Karnataka State Horticulture Department) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 5465 ಅಸಿಸ್ಟೆಂಟ್ ಹಾರ್ಟಿಕಲ್ಚರ್ ಆಫೀಸರ್, ಗಾರ್ಡೆನರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜೂನ್ 17, 2023 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಹಾಕಬೇಕು. ಕರ್ನಾಟಕ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕರ್ನಾಟಕ ರಾಜ್ಯ ತೋಟಗಾರಿಕಾ ಇಲಾಖೆ |
ಹುದ್ದೆ | ಅಸಿಸ್ಟೆಂಟ್ ಹಾರ್ಟಿಕಲ್ಚರ್ ಆಫೀಸರ್, ಗಾರ್ಡೆನರ್ |
ಒಟ್ಟು ಹುದ್ದೆ | 5465 |
ವಿದ್ಯಾರ್ಹತೆ | ಬಿ.ಎಸ್ಸಿ, ಸ್ನಾತಕೋತ್ತರ ಪದವಿ |
ವೇತನ | ಮಾಸಿಕ ₹ 52,650-97,100 |
ಉದ್ಯೋಗದ ಸ್ಥಳ | ಕರ್ನಾಟಕ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಜೂನ್ 17, 2023 |
ವಿದ್ಯಾರ್ಹತೆ:
ಸೀನಿಯರ್ ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಹಾರ್ಟಿಕಲ್ಚರ್- ಬಿ.ಎಸ್ಸಿ, ಸ್ನಾತಕೋತ್ತರ ಪದವಿ
ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಹಾರ್ಟಿಕಲ್ಚರ್- ಬಿ.ಎಸ್ಸಿ, ಸ್ನಾತಕೋತ್ತರ ಪದವಿ
ಅಸಿಸ್ಟೆಂಟ್ ಹಾರ್ಟಿಕಲ್ಚರ್ ಆಫೀಸರ್- ಬಿ.ಎಸ್ಸಿ
ಹಾರ್ಟಿಕಲ್ಚರ್ ಅಸಿಸ್ಟೆಂಟ್- ಬಿ.ಎಸ್ಸಿ
ಫಸ್ಟ್ ಕ್ಲಾಸ್ ಅಸಿಸ್ಟೆಂಟ್- ಪದವಿ
ಸ್ಟೆನೋಗ್ರಾಫರ್- ಪಿಯುಸಿ
ಸೆಕೆಂಡ್ ಗ್ರೇಡ್ ಅಸಿಸ್ಟೆಂಟ್ (SDA)- ಎಸ್ಎಸ್ಎಲ್ಸಿ, ಪಿಯುಸಿ
ಡೇಟಾ ಎಂಟ್ರಿ ಅಸಿಸ್ಟೆಂಟ್- ಪಿಯುಸಿ, ಡಿಪ್ಲೊಮಾ
ವೆಹಿಕಲ್ ಡ್ರೈವರ್ಸ್- 10ನೇ ತರಗತಿ
ಲ್ಯಾಬ್ ಅಸಿಸ್ಟೆಂಟ್- ಪಿಯುಸಿ, ಡಿಪ್ಲೊಮಾ
ಬೀಕೀಪಿಂಗ್ ಅಸಿಸ್ಟೆಂಟ್- 10ನೇ ತರಗತಿ
ಪಿಯೋನ್- 10ನೇ ತರಗತಿ
ಗಾರ್ಡೆನರ್- 10ನೇ ತರಗತಿ
ವಾಚ್ಮ್ಯಾನ್- 10ನೇ ತರಗತಿ
ವೇತನ:
ಸೀನಿಯರ್ ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಹಾರ್ಟಿಕಲ್ಚರ್- ಮಾಸಿಕ ₹ 52,650-97,100
ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಹಾರ್ಟಿಕಲ್ಚರ್- ಮಾಸಿಕ ₹ 43,100- 83,900
ಅಸಿಸ್ಟೆಂಟ್ ಹಾರ್ಟಿಕಲ್ಚರ್ ಆಫೀಸರ್- ಮಾಸಿಕ ₹ 40,900-78,200
ಹಾರ್ಟಿಕಲ್ಚರ್ ಅಸಿಸ್ಟೆಂಟ್- ಮಾಸಿಕ ₹ 23,500-47,650
ಫಸ್ಟ್ ಕ್ಲಾಸ್ ಅಸಿಸ್ಟೆಂಟ್- ಮಾಸಿಕ ₹ 27,650-52,650
ಸ್ಟೆನೋಗ್ರಾಫರ್- ಮಾಸಿಕ ₹ 27,650-52,650
ಸೆಕೆಂಡ್ ಗ್ರೇಡ್ ಅಸಿಸ್ಟೆಂಟ್ (SDA)- ಮಾಸಿಕ ₹ 21,400-42,000
ಡೇಟಾ ಎಂಟ್ರಿ ಅಸಿಸ್ಟೆಂಟ್- ಮಾಸಿಕ ₹ 21,400-42,000
ವೆಹಿಕಲ್ ಡ್ರೈವರ್ಸ್- ಮಾಸಿಕ ₹ 21,400-42,000
ಲ್ಯಾಬ್ ಅಸಿಸ್ಟೆಂಟ್- ಮಾಸಿಕ ₹ 18,600-32,600
ಬೀಕೀಪಿಂಗ್ ಅಸಿಸ್ಟೆಂಟ್- ಮಾಸಿಕ ₹ 18,600-32,600
ಪಿಯೋನ್- ಮಾಸಿಕ ₹ 17,000-28,950
ಗಾರ್ಡೆನರ್- ಮಾಸಿಕ ₹ 17,000-28,950
ವಾಚ್ಮ್ಯಾನ್- ಮಾಸಿಕ ₹ 17,000-28,950
ಇದನ್ನೂ ಓದಿ: Job Alert: ಬೆಂಗಳೂರು ಮೆಟ್ರೋದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ಆಸಕ್ತರು ಅಪ್ಲೈ ಮಾಡಿ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಜೂನ್ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ