• ಹೋಂ
  • »
  • ನ್ಯೂಸ್
  • »
  • Jobs
  • »
  • KSEDCL Recruitment 2023: ರಾಜ್ಯ ಸರ್ಕಾರದ 26 ಹುದ್ದೆಗಳಿಗೆ ಅರ್ಜಿ ಹಾಕಿ, ತಿಂಗಳಿಗೆ 97 ಸಾವಿರ ಸಂಬಳ

KSEDCL Recruitment 2023: ರಾಜ್ಯ ಸರ್ಕಾರದ 26 ಹುದ್ದೆಗಳಿಗೆ ಅರ್ಜಿ ಹಾಕಿ, ತಿಂಗಳಿಗೆ 97 ಸಾವಿರ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಹುದ್ದೆಗಳಿಗೆ ಅಭ್ಯರ್ಥಿಗಳು ಮೇ 17 ರೊಳಗೆ ಅರ್ಜಿ ಹಾಕಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ (Bengaluru) ಪೋಸ್ಟಿಂಗ್ ನೀಡಲಾಗುತ್ತದೆ.

  • Share this:

KSEDCL Recruitment 2023: ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (Karnataka State Electronics Development Corporation Limited) ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 26 ಅಸಿಸ್ಟೆಂಟ್, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಮೇ 17 ರೊಳಗೆ ಅರ್ಜಿ ಹಾಕಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ (Bengaluru) ಪೋಸ್ಟಿಂಗ್ ನೀಡಲಾಗುತ್ತದೆ. ರಾಜ್ಯ ಸರ್ಕಾರದ ಹುದ್ದೆಗಳಿಗೆ ತಡಮಾಡದೇ ಈಗಲೇ ಅರ್ಜಿ ಹಾಕಿ.

ಸಂಸ್ಥೆಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ
ಹುದ್ದೆಅಸಿಸ್ಟೆಂಟ್, ಅಸಿಸ್ಟೆಂಟ್ ಮ್ಯಾನೇಜರ್
ಒಟ್ಟು ಹುದ್ದೆ26
ಅರ್ಜಿ ಸಲ್ಲಿಸಲು ಕೊನೆಯ ದಿನಮೇ 17, 2023
ವೇತನಮಾಸಿಕ ₹ 52,650- 97,100
ಉದ್ಯೋಗದ ಸ್ಥಳಬೆಂಗಳೂರು

ಹುದ್ದೆಯ ಮಾಹಿತಿ:
ಅಸಿಸ್ಟೆಂಟ್ ಮ್ಯಾನೇಜರ್ (ಟೆಕ್ನಿಕಲ್-ಗ್ರೂಪ್ ಬಿ)- 4
ಅಸಿಸ್ಟೆಂಟ್ ಮ್ಯಾನೇಜರ್ (ನಾನ್​- ಟೆಕ್ನಿಕಲ್, ಗ್ರೂಪ್-ಬಿ)- 2
ಪ್ರೈವೇಟ್ ಸೆಕ್ರೆಟರಿ (ಗ್ರೂಪ್ ಸಿ)-1
ಸೀನಿಯರ್ ಅಸಿಸ್ಟೆಂಟ್ (ಟೆಕ್ನಿಕಲ್- ಗ್ರೂಪ್ ಸಿ)- 4
ಸೀನಿಯರ್ ಅಸಿಸ್ಟೆಂಟ್ (ನಾನ್​ ಟೆಕ್ನಿಕಲ್- ಗ್ರೂಪ್ ಸಿ)-3
ಅಸಿಸ್ಟೆಂಟ್ (ಟೆಕ್ನಿಕಲ್- ಗ್ರೂಪ್ ಸಿ)-6
ಅಸಿಸ್ಟೆಂಟ್ (ನಾನ್​- ಟೆಕ್ನಿಕಲ್, ಗ್ರೂಪ್ ಸಿ)- 6


ವಿದ್ಯಾರ್ಹತೆ & ವಯೋಮಿತಿಯನ್ನು ತಿಳಿಯಲು ಅಭ್ಯರ್ಥಿಗಳು ಅಧಿಸೂಚನೆಯನ್ನು ಪರಿಶೀಲಿಸಬೇಕು.


ಇದನ್ನೂ ಓದಿ: CFTRI Recruitment 2023: ಮೈಸೂರಿನಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ 25 ಸಾವಿರ ಸಂಬಳ


ವೇತನ:
ಅಸಿಸ್ಟೆಂಟ್ ಮ್ಯಾನೇಜರ್ (ಟೆಕ್ನಿಕಲ್-ಗ್ರೂಪ್ ಬಿ)- ಮಾಸಿಕ ₹ 52,650- 97,100
ಅಸಿಸ್ಟೆಂಟ್ ಮ್ಯಾನೇಜರ್ (ನಾನ್​- ಟೆಕ್ನಿಕಲ್, ಗ್ರೂಪ್-ಬಿ)- ಮಾಸಿಕ ₹ 52,650- 97,100
ಪ್ರೈವೇಟ್ ಸೆಕ್ರೆಟರಿ (ಗ್ರೂಪ್ ಸಿ)- ಮಾಸಿಕ ₹ 40,900-78,200
ಸೀನಿಯರ್ ಅಸಿಸ್ಟೆಂಟ್ (ಟೆಕ್ನಿಕಲ್- ಗ್ರೂಪ್ ಸಿ)- ಮಾಸಿಕ ₹ 33,450-62,600
ಸೀನಿಯರ್ ಅಸಿಸ್ಟೆಂಟ್ (ನಾನ್​ ಟೆಕ್ನಿಕಲ್- ಗ್ರೂಪ್ ಸಿ)-ಮಾಸಿಕ ₹ 33,450-62,600
ಅಸಿಸ್ಟೆಂಟ್ (ಟೆಕ್ನಿಕಲ್- ಗ್ರೂಪ್ ಸಿ)- ಮಾಸಿಕ ₹ 30,350- 58,250
ಅಸಿಸ್ಟೆಂಟ್ (ನಾನ್​- ಟೆಕ್ನಿಕಲ್, ಗ್ರೂಪ್ ಸಿ)- ಮಾಸಿಕ ₹ 30,350- 58,250


ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಅರ್ಜಿ ಹಾಕುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.




ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ & ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


KSEDCL- ನೋಟಿಫಿಕೇಶನ್


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17/04/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 17, 2023
ಇ-ಪೋಸ್ಟ್​ ಆಫೀಸ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಮೇ 20, 2023

top videos
    First published: