• ಹೋಂ
  • »
  • ನ್ಯೂಸ್
  • »
  • Jobs
  • »
  • Raichur Jobs: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕರ್ನಾಟಕ ತೈಲ ಒಕ್ಕೂಟ- 62 ಸಾವಿರ ಸಂಬಳ

Raichur Jobs: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕರ್ನಾಟಕ ತೈಲ ಒಕ್ಕೂಟ- 62 ಸಾವಿರ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಏಪ್ರಿಲ್ 10, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​ಲೈನ್ (Offline) ಮೂಲಕ ಅರ್ಜಿ ಹಾಕಬೇಕು. ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

  • News18 Kannada
  • 3-MIN READ
  • Last Updated :
  • Raichur, India
  • Share this:

KOF Raichur Recruitment 2023: ಕರ್ನಾಟಕ ತೈಲ ಒಕ್ಕೂಟ ರಾಯಚೂರು(Karnataka Oil Federation Raichur) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 16 ಎಕ್ಸಿಕ್ಯೂಟಿವ್, ಅಸಿಸ್ಟೆಂಟ್, ಫೀಲ್ಡ್​ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 10, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​ಲೈನ್ (Offline) ಮೂಲಕ ಅರ್ಜಿ ಹಾಕಬೇಕು. ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕರ್ನಾಟಕ ತೈಲ ಒಕ್ಕೂಟ ರಾಯಚೂರು
ಹುದ್ದೆಎಕ್ಸಿಕ್ಯೂಟಿವ್, ಅಸಿಸ್ಟೆಂಟ್, ಫೀಲ್ಡ್​ ಆಫೀಸರ್
ಒಟ್ಟು ಹುದ್ದೆ16
ವಿದ್ಯಾರ್ಹತೆಬಿ.ಎಸ್ಸಿ, ಎಂಎಸ್ಸಿ (ಅಗ್ರಿ)
ವೇತನಮಾಸಿಕ ₹ 33,450-62,600
ಉದ್ಯೋಗದ ಸ್ಥಳರಾಯಚೂರು
ಅರ್ಜಿ ಸಲ್ಲಿಸಲು ಕೊನೆಯ ದಿನಏಪ್ರಿಲ್ 10, 2023

ಹುದ್ದೆಯ ಮಾಹಿತಿ:
ಟೆಕ್ನಿಕಲ್ ಆಫೀಸರ್-1
ಅಗ್ರಿಕಲ್ಚರ್ ಎಕ್ಸ್​ಟೆನ್ಶನ್ ಆಫೀಸರ್- 1
ಫೀಲ್ಡ್​ ಅಫೀಸರ್- 1
ಸೀಡ್ಸ್​ ಆಫೀಸರ್- 1
ಇನ್​ಪುಟ್ಸ್ ಆಫೀಸರ್- 1
ಕಮರ್ಷಿಯಲ್ ಆಫೀಸರ್- 1
ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್- 1
ಅಸಿಸ್ಟೆಂಟ್ ಸ್ಟೋರ್ಸ್​ ಆಫೀಸರ್-1
ಎಲೆಕ್ಟ್ರಿಷಿಯನ್-1
ಎಕ್ಸಿಕ್ಯೂಟಿವ್ (ಸೇಲ್ಸ್​)-1
ಎಕ್ಸಿಕ್ಯೂಟಿವ್ (ಕಮರ್ಷಿಯಲ್)-1
ಎಕ್ಸಿಕ್ಯೂಟಿವ್ (ಫೈನಾನ್ಸ್​)-1
ಕೆಮಿಸ್ಟ್​- 1
ಟೈಪಿಸ್ಟ್​/ ಡೇಟಾ ಎಂಟ್ರಿ ಅಸಿಸ್ಟೆಂಟ್- 1
ಅಸಿಸ್ಟೆಂಟ್ (ಎಲೆಕ್ಟ್ರಿಕಲ್)-1
ಅಸಿಸ್ಟೆಂಟ್ (ಕಮರ್ಷಿಯಲ್)-1


ಇದನ್ನೂ ಓದಿ: Job Alert: ಅಗ್ರಿಕಲ್ಚರ್ ಇನ್ಶೂರೆನ್ಸ್​ ಕಂಪನಿಯಲ್ಲಿ 60 ಸಾವಿರ ಸಂಬಳದ ಉದ್ಯೋಗ- ಈಗಲೇ ಅಪ್ಲೈ ಮಾಡಿ


ವಿದ್ಯಾರ್ಹತೆ:
ಟೆಕ್ನಿಕಲ್ ಆಫೀಸರ್- ಮೆಕ್ಯಾನಿಕಲ್​ನಲ್ಲಿ ಬಿ.ಇ
ಅಗ್ರಿಕಲ್ಚರ್ ಎಕ್ಸ್​ಟೆನ್ಶನ್ ಆಫೀಸರ್- ಬಿ.ಎಸ್ಸಿ, ಎಂಎಸ್ಸಿ (ಅಗ್ರಿ)
ಫೀಲ್ಡ್​ ಅಫೀಸರ್- ಬಿ.ಎಸ್ಸಿ, ಎಂಎಸ್ಸಿ (ಅಗ್ರಿ)
ಸೀಡ್ಸ್​ ಆಫೀಸರ್- ಬಿ.ಎಸ್ಸಿ, ಎಂಎಸ್ಸಿ (ಅಗ್ರಿ)
ಇನ್​ಪುಟ್ಸ್ ಆಫೀಸರ್- ಬಿ.ಎಸ್ಸಿ, ಎಂಎಸ್ಸಿ (ಅಗ್ರಿ)
ಕಮರ್ಷಿಯಲ್ ಆಫೀಸರ್- ಎಂ.ಕಾಂ, ಎಂಬಿಎ (ಮಾರ್ಕೆಟಿಂಗ್)
ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್- ಬಿಎ/ ಬಿಕಾಂ
ಅಸಿಸ್ಟೆಂಟ್ ಸ್ಟೋರ್ಸ್​ ಆಫೀಸರ್- ಬಿಎ/ ಬಿಕಾಂ
ಎಲೆಕ್ಟ್ರಿಷಿಯನ್- ಡಿಪ್ಲೊಮಾ, ಬಿಇ
ಎಕ್ಸಿಕ್ಯೂಟಿವ್ (ಸೇಲ್ಸ್​)- ಬಿ.ಕಾಂ
ಎಕ್ಸಿಕ್ಯೂಟಿವ್ (ಕಮರ್ಷಿಯಲ್)-ಬಿ.ಕಾಂ
ಎಕ್ಸಿಕ್ಯೂಟಿವ್ (ಫೈನಾನ್ಸ್​)- ಬಿ.ಕಾಂ
ಕೆಮಿಸ್ಟ್​- ಬಿ.ಎಸ್ಸಿ
ಟೈಪಿಸ್ಟ್​/ ಡೇಟಾ ಎಂಟ್ರಿ ಅಸಿಸ್ಟೆಂಟ್- ಪದವಿ, ಕಮರ್ಷಿಯಲ್ ಪ್ರಾಕ್ಟೀಸ್​​ನಲ್ಲಿ ಡಿಪ್ಲೊಮಾ
ಅಸಿಸ್ಟೆಂಟ್ (ಎಲೆಕ್ಟ್ರಿಕಲ್)-ಐಟಿಐ
ಅಸಿಸ್ಟೆಂಟ್ (ಕಮರ್ಷಿಯಲ್)- ಪಿಯುಸಿ


ವಯೋಮಿತಿ:
ಕರ್ನಾಟಕ ತೈಲ ಒಕ್ಕೂಟ ರಾಯಚೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಏಪ್ರಿಲ್ 10, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.


ವಯೋಮಿತಿ ಸಡಿಲಿಕೆ:
SC/ST/ ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
ಪ್ರವರ್ಗ- 2ಎ, 2ಬಿ, 3ಎ & 3ಬಿ ಅಭ್ಯರ್ಥಿಗಳು- 3 ವರ್ಷ



ವೇತನ:
ಟೆಕ್ನಿಕಲ್ ಆಫೀಸರ್- ಮಾಸಿಕ ₹ 33,450-62,600
ಅಗ್ರಿಕಲ್ಚರ್ ಎಕ್ಸ್​ಟೆನ್ಶನ್ ಆಫೀಸರ್- ಮಾಸಿಕ ₹ 33,450-62,600
ಫೀಲ್ಡ್​ ಅಫೀಸರ್- ಮಾಸಿಕ ₹ 33,450-62,600
ಸೀಡ್ಸ್​ ಆಫೀಸರ್- ಮಾಸಿಕ ₹ 33,450-62,600
ಇನ್​ಪುಟ್ಸ್ ಆಫೀಸರ್- ಮಾಸಿಕ ₹ 33,450-62,600
ಕಮರ್ಷಿಯಲ್ ಆಫೀಸರ್- ಮಾಸಿಕ ₹ 33,450-62,600
ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್- ಮಾಸಿಕ ₹23,500-47,550
ಅಸಿಸ್ಟೆಂಟ್ ಸ್ಟೋರ್ಸ್​ ಆಫೀಸರ್-ಮಾಸಿಕ ₹23,500-47,550
ಎಲೆಕ್ಟ್ರಿಷಿಯನ್-ಮಾಸಿಕ ₹23,500-47,550
ಎಕ್ಸಿಕ್ಯೂಟಿವ್ (ಸೇಲ್ಸ್​)- ಮಾಸಿಕ ₹ 21,400- 42,000
ಎಕ್ಸಿಕ್ಯೂಟಿವ್ (ಕಮರ್ಷಿಯಲ್)- ಮಾಸಿಕ ₹ 21,400- 42,000
ಎಕ್ಸಿಕ್ಯೂಟಿವ್ (ಫೈನಾನ್ಸ್​)- ಮಾಸಿಕ ₹ 21,400- 42,000
ಕೆಮಿಸ್ಟ್​-ಮಾಸಿಕ ₹ 21,400- 42,000
ಟೈಪಿಸ್ಟ್​/ ಡೇಟಾ ಎಂಟ್ರಿ ಅಸಿಸ್ಟೆಂಟ್- ಮಾಸಿಕ ₹ 21,400- 42,000
ಅಸಿಸ್ಟೆಂಟ್ (ಎಲೆಕ್ಟ್ರಿಕಲ್)- ಮಾಸಿಕ ₹ 21,400- 42,000
ಅಸಿಸ್ಟೆಂಟ್ (ಕಮರ್ಷಿಯಲ್)- ಮಾಸಿಕ ₹ 18,600-32,600


ಅರ್ಜಿ ಶುಲ್ಕ:
SC/ST/ ಪ್ರವರ್ಗ-1 & PH ಅಭ್ಯರ್ಥಿಗಳು-500 ರೂ.
ಉಳಿದ ಎಲ್ಲಾ ಅಭ್ಯರ್ಥಿಗಳು- 1000 ರೂ.
ಪಾವತಿಸುವ ಬಗೆ- ಡಿಮ್ಯಾಂಡ್​ ಡ್ರಾಫ್ಟ್​/ ಪೇ ಆರ್ಡರ್


ಇದನ್ನೂ ಓದಿ: Metro Jobs: ಬೆಂಗಳೂರು ಮೆಟ್ರೋದಲ್ಲಿ ಟ್ರೈನ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ- 94 ಸಾವಿರ ಸಂಬಳ


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ವ್ಯವಸ್ಥಾಪಕ ನಿರ್ದೇಶಕರು
ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ಲಿಮಿಟೆಡ್
ಅಂಚೆ ಪೆಟ್ಟಿಗೆ ಸಂಖ್ಯೆ: 328
ಕೈಗಾರಿಕಾ ಪ್ರದೇಶ
ಹೈದರಾಬಾದ್ ರಸ್ತೆ
ರಾಯಚೂರು - 584102


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 18/03/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 10, 2023


ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 08532-200938, ಮೊಬೈಲ್​ ನಂಬರ್: 9591812141, 9591812146 ಗೆ ಕರೆ ಮಾಡಿ.

First published: