• ಹೋಂ
  • »
  • ನ್ಯೂಸ್
  • »
  • Jobs
  • »
  • KMF Jobs: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೆಎಂಎಫ್​ - ಆಸಕ್ತರು ಇಲ್ಲಿ ಅಪ್ಲೈ ಮಾಡಿ

KMF Jobs: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೆಎಂಎಫ್​ - ಆಸಕ್ತರು ಇಲ್ಲಿ ಅಪ್ಲೈ ಮಾಡಿ

ಕೆಎಂಎಫ್​

ಕೆಎಂಎಫ್​

ಒಟ್ಟು 40 ಜೂನಿಯರ್ ಟೆಕ್ನಿಷಿಯನ್, ಎಕ್ಸ್‌ಟೆನ್ಶನ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಏಪ್ರಿಲ್ 25, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

  • News18 Kannada
  • 2-MIN READ
  • Last Updated :
  • Karnataka, India
  • Share this:

KMF VIMUL Recruitment 2023: ಕೆಎಂಎಫ್​ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF Vijayapura & Bagalkot District Co-operative Milk Producers Societies Union Ltd) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 40 ಜೂನಿಯರ್ ಟೆಕ್ನಿಷಿಯನ್, ಎಕ್ಸ್‌ಟೆನ್ಶನ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಏಪ್ರಿಲ್ 25, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಸರ್ಕಾರಿ ಕೆಲಸ ಹುಡುಕುತ್ತಿರುವ ಸ್ಥಳೀಯ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕೆಎಂಎಫ್​ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್
ಹುದ್ದೆಜೂನಿಯರ್ ಟೆಕ್ನಿಷಿಯನ್, ಎಕ್ಸ್‌ಟೆನ್ಶನ್ ಆಫೀಸರ್
ಒಟ್ಟು ಹುದ್ದೆ40
ವಿದ್ಯಾರ್ಹತೆಪದವಿ, ಎಸ್​ಎಸ್​ಎಲ್​ಸಿ
ವೇತನಮಾಸಿಕ ₹ 52,650-97,100
ಉದ್ಯೋಗದ ಸ್ಥಳವಿಜಯಪುರ, ಬಾಗಲಕೋಟೆ
ಅರ್ಜಿ ಸಲ್ಲಿಸಲು ಕೊನೆಯ ದಿನಏಪ್ರಿಲ್ 25, 2023

ಹುದ್ದೆಯ ಮಾಹಿತಿ:
ಅಸಿಸ್ಟೆಂಟ್ ಮ್ಯಾನೇಜರ್- 6
ಟೆಕ್ನಿಕಲ್ ಆಫೀಸರ್- 2
ಎಕ್ಸ್‌ಟೆನ್ಶನ್ ಆಫೀಸರ್ (ಗ್ರೇಡ್ 3)- 8
ಕೆಮಿಸ್ಟ್​ (ಗ್ರೇಡ್ 2)- 3
ಜೂನಿಯರ್ ಸಿಸ್ಟಂ ಆಪರೇಟರ್- 3
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2) - 2
ಮಾರ್ಕೆಟಿಂಗ್ ಅಸಿಸ್ಟೆಂಟ್ (ಗ್ರೇಡ್ 2)- 2
ಜೂನಿಯರ್ ಟೆಕ್ನಿಷಿಯನ್- 8
ಮಿಲ್ಕ್ ಕೊರಿಯರ್ಸ್​- 6


ಇದನ್ನೂ ಓದಿ: JOBS: ತಿಂಗಳಿಗೆ 60 ಸಾವಿರ ಸಂಬಳ- ಡಿಗ್ರಿ ಆಗಿದ್ರೆ ಇವತ್ತೇ ಅಪ್ಲೈ ಮಾಡಿ


ವಿದ್ಯಾರ್ಹತೆ:
ಅಸಿಸ್ಟೆಂಟ್ ಮ್ಯಾನೇಜರ್- ಬಿ.ವಿ.ಎಸ್ಸಿ
ಟೆಕ್ನಿಕಲ್ ಆಫೀಸರ್- ಬಿ.ಎಸ್ಸಿ, ಬಿ.ಟೆಕ್ (DT)
ಎಕ್ಸ್‌ಟೆನ್ಶನ್ ಆಫೀಸರ್ (ಗ್ರೇಡ್ 3)- ಯಾವುದೇ ಪದವಿ
ಕೆಮಿಸ್ಟ್​ (ಗ್ರೇಡ್ 2)- ಬಿ.ಎಸ್ಸಿ
ಜೂನಿಯರ್ ಸಿಸ್ಟಂ ಆಪರೇಟರ್- ಬಿ.ಎಸ್ಸಿ, ಬಿಸಿಎ
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2) - ಯಾವುದೇ ಪದವಿ
ಮಾರ್ಕೆಟಿಂಗ್ ಅಸಿಸ್ಟೆಂಟ್ (ಗ್ರೇಡ್ 2)- ಬಿ.ಕಾಂ, ಬಿಬಿಎ
ಜೂನಿಯರ್ ಟೆಕ್ನಿಷಿಯನ್- SSLC, ITI
ಮಿಲ್ಕ್ ಕೊರಿಯರ್ಸ್​- SSLC


ಉದ್ಯೋಗದ ಸ್ಥಳ: ವಿಜಯಪುರ, ಬಾಗಲಕೋಟೆ


ವಯೋಮಿತಿ:
ಕೆಎಂಎಫ್​ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಏಪ್ರಿಲ್ 25, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.


ಇದನ್ನೂ ಓದಿ: Hassan Jobs: 10ನೇ ಕ್ಲಾಸ್ ಪಾಸಾಗಿದ್ರೆ ಬಂಪರ್ ಸ್ಯಾಲರಿ- ಹಾಸನದಲ್ಲಿದೆ ಸರ್ಕಾರಿ ಉದ್ಯೋಗ


ವಯೋಮಿತಿ ಸಡಿಲಿಕೆ:
SC/ST/ ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
ಪ್ರವರ್ಗ- 2ಎ/ 2ಬಿ/ 3ಎ/ & 3ಬಿ ಅಭ್ಯರ್ಥಿಗಳು- 3 ವರ್ಷ


ವೇತನ:
ಅಸಿಸ್ಟೆಂಟ್ ಮ್ಯಾನೇಜರ್- ಮಾಸಿಕ ₹ 52,650-97,100
ಟೆಕ್ನಿಕಲ್ ಆಫೀಸರ್- ಮಾಸಿಕ ₹ 43,100-83,900
ಎಕ್ಸ್‌ಟೆನ್ಶನ್ ಆಫೀಸರ್ (ಗ್ರೇಡ್ 3)- ಮಾಸಿಕ ₹ 33,450- 62,600
ಕೆಮಿಸ್ಟ್​ (ಗ್ರೇಡ್ 2)- ಮಾಸಿಕ ₹27,650-52,650
ಜೂನಿಯರ್ ಸಿಸ್ಟಂ ಆಪರೇಟರ್- ಮಾಸಿಕ ₹27,650-52,650
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2) - ಮಾಸಿಕ ₹27,650-52,650
ಮಾರ್ಕೆಟಿಂಗ್ ಅಸಿಸ್ಟೆಂಟ್ (ಗ್ರೇಡ್ 2)- ಮಾಸಿಕ ₹27,650-52,650
ಜೂನಿಯರ್ ಟೆಕ್ನಿಷಿಯನ್- ಮಾಸಿಕ ₹ 21,400-42,000
ಮಿಲ್ಕ್ ಕೊರಿಯರ್ಸ್​- ಮಾಸಿಕ ₹ 21,400-42,000



ಅರ್ಜಿ ಶುಲ್ಕ:
SC/ST/PH/ ಪ್ರವರ್ಗ-1 ಅಭ್ಯರ್ಥಿಗಳು- 500 ರೂ.
ಉಳಿದ ಎಲ್ಲಾ ಅಭ್ಯರ್ಥಿಗಳು- 1000 ರೂ.
ಪಾವತಿಸುವ ಬಗೆ- ಆನ್​ಲೈನ್


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


KMF-VIMUL- ನೋಟಿಫಿಕೇಶನ್


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/03/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 25, 2023
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಏಪ್ರಿಲ್ 26, 2023

top videos


    ಅರ್ಜಿ ಸಲ್ಲಿಸುವಾಗ ಯಾವುದೇ ತಾಂತ್ರಿಕ ತೊಂದರೆಗಳು ಕಂಡುಬಂದರೆ ಸಹಾಯವಾಣಿ ಸಂಖ್ಯೆ 8867031693 ಮತ್ತು ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ನಂಬರ್ 8884441398/8884447318 ಗೆ ಕರೆ ಮಾಡಿ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು