• ಹೋಂ
  • »
  • ನ್ಯೂಸ್
  • »
  • Jobs
  • »
  • Revenue Department: ಕರ್ನಾಟಕ ಕಂದಾಯ ಇಲಾಖೆಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Revenue Department: ಕರ್ನಾಟಕ ಕಂದಾಯ ಇಲಾಖೆಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೇ 18, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​ಲೈನ್ (Offline) ಮೂಲಕ ಅರ್ಜಿ ಹಾಕಬೇಕು.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

Karnataka Revenue Department Recruitment 2023: ಕರ್ನಾಟಕ ಕಂದಾಯ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಕಂದಾಯ ಇಲಾಖೆ (Karnataka Revenue Department ) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹೀಗಾಗಿ ಆಸಕ್ತರು ತಡಮಾಡದೇ ಅರ್ಜಿ ಹಾಕಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ರೆವೆನ್ಯೂ ಡಿಪಾರ್ಟ್​​ಮೆಂಟ್​​ನಲ್ಲಿ ಒಟ್ಟು 5 ಫೈನಾನ್ಸ್​ & ಆಡಿಟ್ ಆಫೀಸರ್, ಲಾ ಆಫೀಸರ್ ಹುದ್ದೆಗಳು ಖಾಲಿ ಇವೆ ಎಂದು ನೋಟಿಫಿಕೇಶನ್​​ನಲ್ಲಿ ತಿಳಿಸಲಾಗಿದೆ. ಮೇ 18, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​ಲೈನ್ (Offline) ಮೂಲಕ ಅರ್ಜಿ ಹಾಕಬೇಕು.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕರ್ನಾಟಕ ಕಂದಾಯ ಇಲಾಖೆ
ಹುದ್ದೆಫೈನಾನ್ಸ್​ & ಆಡಿಟ್ ಆಫೀಸರ್, ಲಾ ಆಫೀಸರ್
ಒಟ್ಟು ಹುದ್ದೆ5
ವಿದ್ಯಾರ್ಹತೆಎಂ.ಕಾಂ, ಸಿಎ, ಎಲ್​ಎಲ್​ಬಿ
ವೇತನಮಾಸಿಕ ₹ 80,000-1,00,000
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಮೇ 18, 2023

 ಹುದ್ದೆಯ ಮಾಹಿತಿ:
ನಿವೃತ್ತ ಡಿಜಿಎಂ (ಬ್ಯಾಂಕಿಂಗ್ ಎಕ್ಸ್​ಪರ್ಟ್​)- 1
ಫೈನಾನ್ಸ್​ & ಆಡಿಟ್ ಆಫೀಸರ್- 1
ಐಟಿ ಪರ್ಸನಲ್-2 ಫಾರೆನ್ಸಿಕ್ ಡೇಟಾ ಸೈಂಟಿಸ್ಟ್​- 1
ಲೀಗಲ್ ಶಿರಸ್ತೇದಾರ್- 1

ಲಾ ಆಫೀಸರ್ (ಕಾನೂನು ಅಧಿಕಾರಿ)-1




ವಿದ್ಯಾರ್ಹತೆ:
ನಿವೃತ್ತ ಡಿಜಿಎಂ (ಬ್ಯಾಂಕಿಂಗ್ ಎಕ್ಸ್​ಪರ್ಟ್​)- ಎಂ.ಕಾಂ, ಸಿಎ, ಎಲ್​ಎಲ್​ಬಿ
ಫೈನಾನ್ಸ್​ & ಆಡಿಟ್ ಆಫೀಸರ್- ಎಂ.ಕಾಂ, ಸಿಎ
ಐಟಿ ಪರ್ಸನಲ್-2 ಫಾರೆನ್ಸಿಕ್ ಡೇಟಾ ಸೈಂಟಿಸ್ಟ್​- CSE/ ISನಲ್ಲಿ ಬಿಇ, ಪಿಜಿ ಡಿಪ್ಲೊಮಾ
ಲೀಗಲ್ ಶಿರಸ್ತೇದಾರ್- ಎಲ್​ಎಲ್​ಬಿ, ಎಲ್​ಎಲ್​ಎಮ್​, ಸ್ನಾತಕೋತ್ತರ ಪದವಿ
ಲಾ ಆಫೀಸರ್ (ಕಾನೂನು ಅಧಿಕಾರಿ)- ಎಲ್​ಎಲ್​ಬಿ, ಎಲ್​ಎಲ್​ಎಮ್​


ವೇತನ:
ನಿವೃತ್ತ ಡಿಜಿಎಂ (ಬ್ಯಾಂಕಿಂಗ್ ಎಕ್ಸ್​ಪರ್ಟ್​)- ಮಾಸಿಕ ₹ 75,000-1,00,000
ಫೈನಾನ್ಸ್​ & ಆಡಿಟ್ ಆಫೀಸರ್- ಮಾಸಿಕ ₹ 50,000-55,000
ಐಟಿ ಪರ್ಸನಲ್-2 ಫಾರೆನ್ಸಿಕ್ ಡೇಟಾ ಸೈಂಟಿಸ್ಟ್​- ಮಾಸಿಕ ₹ 80,000-1,00,000
ಲೀಗಲ್ ಶಿರಸ್ತೇದಾರ್- ಮಾಸಿಕ ₹ 50,000
ಲಾ ಆಫೀಸರ್ (ಕಾನೂನು ಅಧಿಕಾರಿ)- ಮಾಸಿಕ ₹ 75,000-85,000


ಇದನ್ನೂ ಓದಿ: UPSC ನೇಮಕಾತಿ- 322 ಹುದ್ದೆಗಳಿಗೆ ನಾಳೆಯೊಳಗೆ ಅಪ್ಲೈ ಮಾಡಿ


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


ಉದ್ಯೋಗದ ಸ್ಥಳ:
ಬೆಂಗಳೂರು


ವಯೋಮಿತಿ, ವಯೋಮಿತಿ ಸಡಿಲಿಕೆ ಇನ್ನಿತರೆ ಮಾಹಿತಿಗಾಗಿ ಕರ್ನಾಟಕ ಕಂದಾಯ ಇಲಾಖೆಯ ನೋಟಿಫಿಕೇಶನ್ ಚೆಕ್ ಮಾಡಿ.


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದ ಕಚೇರಿ
ಪೋಡಿಯಂ ಬ್ಲಾಕ್
3ನೇ ಮಹಡಿ
ವಿಶ್ವೇಶ್ವರಯ್ಯ ಟವರ್
ಬೆಂಗಳೂರು-560001


ಇದನ್ನೂ ಓದಿ: Banking Jobs: 157 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಬ್ಯಾಂಕ್ ಆಫ್​ ಬರೋಡಾ- ತಿಂಗಳಿಗೆ 90 ಸಾವಿರ ಸಂಬಳ


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12/05/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 18, 2023

top videos
    First published: