• ಹೋಂ
 • »
 • ನ್ಯೂಸ್
 • »
 • Jobs
 • »
 • Hutti Gold Mines: ಹಟ್ಟಿ ಚಿನ್ನದ ಗಣಿಯಲ್ಲಿ ಜಾಬ್ ಆಫರ್- ತಿಂಗಳಿಗೆ ₹ 1.43 ಲಕ್ಷ ಸಂಬಳ

Hutti Gold Mines: ಹಟ್ಟಿ ಚಿನ್ನದ ಗಣಿಯಲ್ಲಿ ಜಾಬ್ ಆಫರ್- ತಿಂಗಳಿಗೆ ₹ 1.43 ಲಕ್ಷ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದೇ ಫೆಬ್ರವರಿ 18, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ತಡಮಾಡದೇ ಆಫ್​ಲೈನ್ ಮೂಲಕ ಅರ್ಜಿ ಹಾಕಿ.

 • News18 Kannada
 • 3-MIN READ
 • Last Updated :
 • Raichur, India
 • Share this:

HGML Recruitment 2023: ರಾಯಚೂರಿನ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ(Raichur Hutti Gold Mines Limited-HGML) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 9 ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಹುದ್ದೆಗಳು ಖಾಲಿ ಇವೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರಾಯಚೂರಿನಲ್ಲಿ(Raichur) ಪೋಸ್ಟಿಂಗ್ ನೀಡಲಾಗುತ್ತದೆ. ಇದೇ ಫೆಬ್ರವರಿ 18, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಆಸಕ್ತರು ತಡಮಾಡದೇ ಆಫ್​ಲೈನ್(Offline) ಮೂಲಕ ಅರ್ಜಿ ಹಾಕಿ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆರಾಯಚೂರಿನ ಹಟ್ಟಿ ಚಿನ್ನದ ಗಣಿ ಕಂಪನಿ
ಹುದ್ದೆಮ್ಯಾನೇಜರ್, ಸೀನಿಯರ್ ಮ್ಯಾನೇಜರ್
ಒಟ್ಟು ಹುದ್ದೆ9
ವಿದ್ಯಾರ್ಹತೆಎಂಜಿನಿಯರಿಂಗ್, ಪದವಿ
ವೇತನಮಾಸಿಕ 1,06,400-1,43,700 ರೂ.
ಉದ್ಯೋಗದ ಸ್ಥಳರಾಯಚೂರು
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 18, 2023

ಎಷ್ಟೆಷ್ಟು ಹುದ್ದೆಗಳಿವೆ?
ಜನರಲ್ ಮ್ಯಾನೇಜರ್ (ಮೈನಿಂಗ್)-1
ಡೆಪ್ಯುಟಿ ಜನರಲ್ ಮ್ಯಾನೇಜರ್ (ಎಕ್ಸ್​ಪ್ಲೋರೇಷನ್)-1
ಡೆಪ್ಯುಟಿ ಜನರಲ್ ಮ್ಯಾನೇಜರ್ (ಹೆಚ್​ಆರ್​)-1
ಸೀನಿಯರ್ ಮ್ಯಾನೇಜರ್ (ಮೈನಿಂಗ್)-1
ಸೀನಿಯರ್ ಮ್ಯಾನೇಜರ್ (ಎಕ್ಸ್​ಪ್ಲೋರೇಷನ್)-1
ಸೀನಿಯರ್ ಮ್ಯಾನೇಜರ್ (ಎಲೆಕ್ಟ್ರಿಕಲ್)-1
ಸೀನಿಯರ್ ಮ್ಯಾನೇಜರ್ (ಪರ್ಚೇಸ್/ಮೆಟಿರಿಯಲ್ಸ್​)-1
ಮ್ಯಾನೇಜರ್ (ಮೆಟ್)-1
ಮ್ಯಾನೇಜರ್ (ಸೆಕ್ಯುರಿಟಿ)-1


ಇದನ್ನೂ ಓದಿ: KSRTC ಕೋ-ಆಪ್​ ನೇಮಕಾತಿ- SDA, FDA ಹುದ್ದೆಗಳಿಗೆ ಅರ್ಜಿ ಆಹ್ವಾನ- 10th ಪಾಸಾದವರೂ ಅಪ್ಲೈ ಮಾಡಿ


ವಿದ್ಯಾರ್ಹತೆ:
ಜನರಲ್ ಮ್ಯಾನೇಜರ್ (ಮೈನಿಂಗ್)- ಮೈನಿಂಗ್ ಎಂಜಿನಿಯರಿಂಗ್​​ನಲ್ಲಿ ಬಿಇ
ಡೆಪ್ಯುಟಿ ಜನರಲ್ ಮ್ಯಾನೇಜರ್ (ಎಕ್ಸ್​ಪ್ಲೋರೇಷನ್)- ಜಿಯಾಲಜಿಯಲ್ಲಿ ಎಂಎಸ್ಸಿ
ಡೆಪ್ಯುಟಿ ಜನರಲ್ ಮ್ಯಾನೇಜರ್ (ಹೆಚ್​ಆರ್​)-ಎಲ್​ಎಲ್​ಬಿ, ಎಂಬಿಎ, ಸ್ನಾತಕೋತ್ತರ ಪದವಿ
ಸೀನಿಯರ್ ಮ್ಯಾನೇಜರ್ (ಮೈನಿಂಗ್)-ಮೈನಿಂಗ್ ಎಂಜಿನಿಯರಿಂಗ್​​ನಲ್ಲಿ ಬಿಇ
ಸೀನಿಯರ್ ಮ್ಯಾನೇಜರ್ (ಎಕ್ಸ್​ಪ್ಲೋರೇಷನ್)-ಜಿಯಾಲಜಿಯಲ್ಲಿ ಎಂಎಸ್ಸಿ
ಸೀನಿಯರ್ ಮ್ಯಾನೇಜರ್ (ಎಲೆಕ್ಟ್ರಿಕಲ್)- ಎಲೆಕ್ಟ್ರಿಕಲ್ ಎಂಜಿನಿಯರಿಂಗ್​​ನಲ್ಲಿ ಬಿಇ
ಸೀನಿಯರ್ ಮ್ಯಾನೇಜರ್ (ಪರ್ಚೇಸ್/ಮೆಟಿರಿಯಲ್ಸ್​)- ಪದವಿ, ಬಿಇ, ಸ್ನಾತಕೋತ್ತರ ಪದವಿ
ಮ್ಯಾನೇಜರ್ (ಮೆಟ್)- ಸ್ನಾತಕೋತ್ತರ ಪದವಿ
ಮ್ಯಾನೇಜರ್ (ಸೆಕ್ಯುರಿಟಿ)- ತಿಳಿಸಲಾಗಿಲ್ಲ.


ವಯೋಮಿತಿ:
ಜನರಲ್ ಮ್ಯಾನೇಜರ್ (ಮೈನಿಂಗ್)- 50 ವರ್ಷ
ಡೆಪ್ಯುಟಿ ಜನರಲ್ ಮ್ಯಾನೇಜರ್ (ಎಕ್ಸ್​ಪ್ಲೋರೇಷನ್)- 50 ವರ್ಷ
ಡೆಪ್ಯುಟಿ ಜನರಲ್ ಮ್ಯಾನೇಜರ್ (ಹೆಚ್​ಆರ್​)- 50 ವರ್ಷ
ಸೀನಿಯರ್ ಮ್ಯಾನೇಜರ್ (ಮೈನಿಂಗ್)- 45 ವರ್ಷ
ಸೀನಿಯರ್ ಮ್ಯಾನೇಜರ್ (ಎಕ್ಸ್​ಪ್ಲೋರೇಷನ್)- 45 ವರ್ಷ
ಸೀನಿಯರ್ ಮ್ಯಾನೇಜರ್ (ಎಲೆಕ್ಟ್ರಿಕಲ್)- 45 ವರ್ಷ
ಸೀನಿಯರ್ ಮ್ಯಾನೇಜರ್ (ಪರ್ಚೇಸ್/ಮೆಟಿರಿಯಲ್ಸ್​)- 45 ವರ್ಷ
ಮ್ಯಾನೇಜರ್ (ಮೆಟ್)- 45 ವರ್ಷ
ಮ್ಯಾನೇಜರ್ (ಸೆಕ್ಯುರಿಟಿ)- 50 ವರ್ಷ


ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ಅರ್ಜಿ ಶುಲ್ಕ:
SC/ST ಅಭ್ಯರ್ಥಿಗಳು- 300 ರೂ.
ಉಳಿದ ಎಲ್ಲಾ ಅಭ್ಯರ್ಥಿಗಳು- 500 ರೂ.
ಪಾವತಿಸುವ ಬಗೆ- ಡಿಮ್ಯಾಂಡ್​ ಡ್ರಾಫ್ಟ್​


ಇದನ್ನೂ ಓದಿ: DCC Bank: ಬೆಂಗಳೂರಿನ ಡಿಸಿಸಿ ಬ್ಯಾಂಕ್​​ನಲ್ಲಿ 96 ಹುದ್ದೆಗಳು ಖಾಲಿ- SSLC ಪಾಸಾದವರೂ ಅರ್ಜಿ ಹಾಕಿ


ವೇತನ:
ಜನರಲ್ ಮ್ಯಾನೇಜರ್ (ಮೈನಿಂಗ್)- ಮಾಸಿಕ 1,06,400-1,43,700 ರೂ.
ಡೆಪ್ಯುಟಿ ಜನರಲ್ ಮ್ಯಾನೇಜರ್ (ಎಕ್ಸ್​ಪ್ಲೋರೇಷನ್)- ಮಾಸಿಕ ₹ 96,400-1,37,500
ಡೆಪ್ಯುಟಿ ಜನರಲ್ ಮ್ಯಾನೇಜರ್ (ಹೆಚ್​ಆರ್​)- ಮಾಸಿಕ ₹ 96,400-1,37,500
ಸೀನಿಯರ್ ಮ್ಯಾನೇಜರ್ (ಮೈನಿಂಗ್)- ಮಾಸಿಕ ₹ 81,300- 1,28,200
ಸೀನಿಯರ್ ಮ್ಯಾನೇಜರ್ (ಎಕ್ಸ್​ಪ್ಲೋರೇಷನ್)- ಮಾಸಿಕ ₹ 81,300- 1,28,200
ಸೀನಿಯರ್ ಮ್ಯಾನೇಜರ್ (ಎಲೆಕ್ಟ್ರಿಕಲ್)- ಮಾಸಿಕ ₹ 81,300- 1,28,200
ಸೀನಿಯರ್ ಮ್ಯಾನೇಜರ್ (ಪರ್ಚೇಸ್/ಮೆಟಿರಿಯಲ್ಸ್​)- ಮಾಸಿಕ ₹ 81,300- 1,28,200
ಮ್ಯಾನೇಜರ್ (ಮೆಟ್)- ಮಾಸಿಕ 70,150-1,19,800
ಮ್ಯಾನೇಜರ್ (ಸೆಕ್ಯುರಿಟಿ)- ಮಾಸಿಕ 70,150-1,19,800


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19/01/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 18, 2023
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


I/c ಎಕ್ಸಿಕ್ಯೂಟಿವ್ ಡೈರೆಕ್ಟರ್
ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
PO HUTTI -584115
ರಾಯಚೂರು ಜಿಲ್ಲೆ
ಕರ್ನಾಟಕ

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು