• ಹೋಂ
 • »
 • ನ್ಯೂಸ್
 • »
 • Jobs
 • »
 • Jobs: ಕಲಬುರಗಿಯಲ್ಲಿ 10ನೇ ತರಗತಿ ಪಾಸಾದವರಿಗೆ ಬಂಪರ್ ಉದ್ಯೋಗ- 35 ಸಾವಿರ ಸಂಬಳ

Jobs: ಕಲಬುರಗಿಯಲ್ಲಿ 10ನೇ ತರಗತಿ ಪಾಸಾದವರಿಗೆ ಬಂಪರ್ ಉದ್ಯೋಗ- 35 ಸಾವಿರ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾರ್ಚ್ 16, 2023 ಅಂದರೆ ಇಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಸಕ್ತರು ಆಫ್​ಲೈನ್ (Offline) ಮೂಲಕ ಅರ್ಜಿ ಹಾಕಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕಲಬುರಗಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

 • News18 Kannada
 • 2-MIN READ
 • Last Updated :
 • Gulbarga, India
 • Share this:

District Ayush Office Kalaburagi Recruitment 2023 : ಜಿಲ್ಲಾ ಆಯುಷ್ ಕಚೇರಿ ಕಲಬುರಗಿ (District Ayush Office Kalaburagi ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 32 ಆಯುಷ್ ಸ್ಪೆಷಲಿಸ್ಟ್ ಡಾಕ್ಟರ್, ಮಲ್ಟಿಪರ್ಪಸ್ ವರ್ಕರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾರ್ಚ್ 16, 2023 ಅಂದರೆ ಇಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಸಕ್ತರು ಆಫ್​ಲೈನ್ (Offline) ಮೂಲಕ ಅರ್ಜಿ ಹಾಕಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕಲಬುರಗಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಜಿಲ್ಲಾ ಆಯುಷ್ ಕಚೇರಿ ಕಲಬುರಗಿ
ಹುದ್ದೆಆಯುಷ್ ಸ್ಪೆಷಲಿಸ್ಟ್ ಡಾಕ್ಟರ್, ಮಲ್ಟಿಪರ್ಪಸ್ ವರ್ಕರ್
ಒಟ್ಟು ಹುದ್ದೆ32
ವಿದ್ಯಾರ್ಹತೆಎಂ.ಡಿ, ಎಂ.ಎಸ್, ಸ್ನಾತಕೋತ್ತರ ಪದವಿ, 10th
ವೇತನಮಾಸಿಕ ₹ 35,000
ಉದ್ಯೋಗದ ಸ್ಥಳಕಲಬುರಗಿ
ಅರ್ಜಿ ಸಲ್ಲಿಸಲು ಕೊನೆಯ ದಿನಮಾರ್ಚ್ 16, 2023

ಹುದ್ದೆಯ ಮಾಹಿತಿ:
ಆಯುಷ್ ಸ್ಪೆಷಲಿಸ್ಟ್​ ಡಾಕ್ಟರ್- 8
ಡ್ರಗ್​ ಡೀಲರ್ಸ್​- 4
ಮಸಾಜಿಸ್ಟ್​- 8
ಅಲ್ಕಾಲೈನ್ ಅಟೆಂಡೆಂಟ್- 4
ಗೈನಕಾಲಜಿ ಅಟೆಂಡೆಂಟ್- 4
ಮಲ್ಟಿಪರ್ಪಸ್ ವರ್ಕರ್- 4


ಇದನ್ನೂ ಓದಿ: KPSC Recruitment 2023: ಕಾಮರ್ಸ್ ಪದವೀಧರರಿಗೆ ಉದ್ಯೋಗಾವಕಾಶ- ತಿಂಗಳಿಗೆ 52 ಸಾವಿರ ಸಂಬಳ


ವಿದ್ಯಾರ್ಹತೆ:
ಆಯುಷ್ ಸ್ಪೆಷಲಿಸ್ಟ್​ ಡಾಕ್ಟರ್- ಎಂ.ಡಿ, ಎಂ.ಎಸ್, ಸ್ನಾತಕೋತ್ತರ ಪದವಿ
ಡ್ರಗ್​ ಡೀಲರ್ಸ್​- ಎಸ್​ಎಸ್​ಎಲ್​ಸಿ, ಫಾರ್ಮಸಿಯಲ್ಲಿ ಡಿಪ್ಲೊಮಾ
ಮಸಾಜಿಸ್ಟ್​- 7ನೇ ತರಗತಿ
ಅಲ್ಕಾಲೈನ್ ಅಟೆಂಡೆಂಟ್- 10ನೇ ತರಗತಿ
ಗೈನಕಾಲಜಿ ಅಟೆಂಡೆಂಟ್- 10ನೇ ತರಗತಿ
ಮಲ್ಟಿಪರ್ಪಸ್ ವರ್ಕರ್- 10ನೇ ತರಗತಿ


District Ayush Office Kalaburagi- ನೋಟಿಫಿಕೇಶನ್


ವೇತನ:
ಆಯುಷ್ ಸ್ಪೆಷಲಿಸ್ಟ್​ ಡಾಕ್ಟರ್- ಮಾಸಿಕ ₹ 35,000
ಡ್ರಗ್​ ಡೀಲರ್ಸ್​- ಮಾಸಿಕ ₹ 15,821
ಮಸಾಜಿಸ್ಟ್​- ಮಾಸಿಕ ₹ 11,356
ಅಲ್ಕಾಲೈನ್ ಅಟೆಂಡೆಂಟ್- ಮಾಸಿಕ ₹ 11,356
ಗೈನಕಾಲಜಿ ಅಟೆಂಡೆಂಟ್- ಮಾಸಿಕ ₹ 11,356
ಮಲ್ಟಿಪರ್ಪಸ್ ವರ್ಕರ್- ಮಾಸಿಕ ₹ 10,300


ಇದನ್ನೂ ಓದಿ: Post Office Jobs: ಪೋಸ್ಟ್ ಆಫೀಸ್ ಹುದ್ದೆ ಖಾಲಿ ಇದೆ- 10th ಪಾಸಾಗಿದ್ರೆ 63 ಸಾವಿರ ಸಂಬಳ


ಉದ್ಯೋಗದ ಸ್ಥಳ
ಕಲಬುರಗಿ


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ಜಿಲ್ಲಾ ಆಯುಷ್ ಕಚೇರಿ
ಗಾಜಿಪುರ್
ಕಲಬುರಗಿ


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 28/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್​ 16, 2023


ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08472-224314 ಕರೆ ಮಾಡಿ.

Published by:Latha CG
First published: