• Home
  • »
  • News
  • »
  • jobs
  • »
  • Koppal: ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ

Koppal: ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಾಳೆಯೇ ಸಂದರ್ಶನ(Interview) ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಪಾಲ್ಗೊಳ್ಳಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೊಪ್ಪಳದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

  • News18 Kannada
  • 4-MIN READ
  • Last Updated :
  • Koppal, India
  • Share this:

DHFWS Koppal Recruitment 2023: ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ (District Health and Family Welfare Society Koppal) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ(ಜನವರಿ 23) ಕೊನೆಯ ದಿನವಾಗಿದೆ. ಒಟ್ಟು 19 ಪೀಡಿಯಾಟ್ರಿಶನ್(Pediatrician), ಮೆಡಿಕಲ್ ಆಫೀಸರ್​(Medical Officer) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈಗಲೇ ಅರ್ಜಿ ಹಾಕಿ. ನಾಳೆಯೇ ಸಂದರ್ಶನ(Interview) ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಪಾಲ್ಗೊಳ್ಳಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೊಪ್ಪಳದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ
ಹುದ್ದೆಪೀಡಿಯಾಟ್ರಿಶನ್, ಮೆಡಿಕಲ್ ಆಫೀಸರ್
ಒಟ್ಟು ಹುದ್ದೆ19
ವಿದ್ಯಾರ್ಹತೆಎಂಬಿಬಿಎಸ್, ಎಂಡಿ, ಡಿಸಿಎಚ್​, ಡಿಎನ್​ಬಿ
ವೇತನಮಾಸಿಕ ₹ 36,750- 1,30,000
ಉದ್ಯೋಗದ ಸ್ಥಳಕೊಪ್ಪಳ
ಅರ್ಜಿ ಸಲ್ಲಿಸಲು ಕೊನೆಯ ದಿನಜನವರಿ 23,  2023 (ನಾಳೆ)

ಹುದ್ದೆಯ ಮಾಹಿತಿ
ಮಕ್ಕಳ ತಜ್ಞ- 4
ಅರಿವಳಿಕೆ ತಜ್ಞ- 2
ಪ್ರಸೂತಿ ಮತ್ತು ಸ್ತ್ರೀರೋಗತಜ್ಞ- 1
ವೈದ್ಯ NPCC- 2
ವೈದ್ಯ NPCDCS- 1
ಮನೋವೈದ್ಯ- 2
SNCU ವೈದ್ಯಕೀಯ ಅಧಿಕಾರಿ-1
NPCDCS ವೈದ್ಯಕೀಯ ಅಧಿಕಾರಿ- 3
NRC ವೈದ್ಯಕೀಯ ಅಧಿಕಾರಿ-1
ವೈದ್ಯಕೀಯ ಅಧಿಕಾರಿ (NUHM)- 1
ವೈದ್ಯಕೀಯ ಅಧಿಕಾರಿ-1


ವಿದ್ಯಾರ್ಹತೆ:


ಮಕ್ಕಳ ತಜ್ಞ- ಎಂಬಿಬಿಎಸ್, ಎಂಡಿ, ಡಿಸಿಎಚ್​, ಡಿಎನ್​ಬಿ
ಅರಿವಳಿಕೆ ತಜ್ಞ- ಡಿಎ, ಡಿಎನ್​ಬಿ, ಎಂಡಿ
ಪ್ರಸೂತಿ ಮತ್ತು ಸ್ತ್ರೀರೋಗತಜ್ಞ- ಡಿಜಿಒ, ಡಿಎನ್​ಬಿ, ಎಂಡಿ
ವೈದ್ಯ NPCC- ಎಂಬಿಬಿಎಸ್, ಸ್ನಾತಕೋತ್ತರ ಪದವಿ
ವೈದ್ಯ NPCDCS- ಎಂಬಿಬಿಎಸ್, ಎಂಡಿ
ಮನೋವೈದ್ಯ- ಎಂಬಿಬಿಎಸ್, ಎಂಡಿ, ಡಿಸಿಎಚ್, ಡಿಎನ್​ಬಿ
SNCU ವೈದ್ಯಕೀಯ ಅಧಿಕಾರಿ- ಎಂಬಿಬಿಎಸ್
NPCDCS ವೈದ್ಯಕೀಯ ಅಧಿಕಾರಿ- ಎಂಬಿಬಿಎಸ್
NRC ವೈದ್ಯಕೀಯ ಅಧಿಕಾರಿ- ಎಂಬಿಬಿಎಸ್
ವೈದ್ಯಕೀಯ ಅಧಿಕಾರಿ (NUHM)- ಎಂಬಿಬಿಎಸ್
ವೈದ್ಯಕೀಯ ಅಧಿಕಾರಿ- ಎಂಬಿಬಿಎಸ್


ಇದನ್ನೂ ಓದಿ: Mysuru: ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯಲ್ಲಿ ಕೆಲಸ ಖಾಲಿ ಇದೆ- ಆಸಕ್ತರು ಅಪ್ಲೈ ಮಾಡಿ


ವಯೋಮಿತಿ:


ಮಕ್ಕಳ ತಜ್ಞ- 45 ರಿಂದ 60 ವರ್ಷ
ಅರಿವಳಿಕೆ ತಜ್ಞ- 70 ವರ್ಷದೊಳಗೆ
ಪ್ರಸೂತಿ ಮತ್ತು ಸ್ತ್ರೀರೋಗತಜ್ಞ- 70 ವರ್ಷದೊಳಗೆ
ವೈದ್ಯ NPCC- 50 ವರ್ಷದೊಳಗೆ
ವೈದ್ಯ NPCDCS- 40
ಮನೋವೈದ್ಯ- 70 ವರ್ಷದೊಳಗೆ
SNCU ವೈದ್ಯಕೀಯ ಅಧಿಕಾರಿ- 45 ವರ್ಷದೊಳಗೆ
NPCDCS ವೈದ್ಯಕೀಯ ಅಧಿಕಾರಿ- 50 ವರ್ಷದೊಳಗೆ
NRC ವೈದ್ಯಕೀಯ ಅಧಿಕಾರಿ- 65 ವರ್ಷದೊಳಗೆ
ವೈದ್ಯಕೀಯ ಅಧಿಕಾರಿ (NUHM)- 65 ವರ್ಷದೊಳಗೆ
ವೈದ್ಯಕೀಯ ಅಧಿಕಾರಿ- 65 ವರ್ಷದೊಳಗೆ


ವೇತನ:


ಮಕ್ಕಳ ತಜ್ಞ- ಮಾಸಿಕ ₹ 1,30,000
ಅರಿವಳಿಕೆ ತಜ್ಞ- ಮಾಸಿಕ ₹ 1,30,000
ಪ್ರಸೂತಿ ಮತ್ತು ಸ್ತ್ರೀರೋಗತಜ್ಞ- ಮಾಸಿಕ ₹ 1,30,000
ವೈದ್ಯ NPCC- ಮಾಸಿಕ ₹ 1,10,000
ವೈದ್ಯ NPCDCS- ಮಾಸಿಕ ₹ 1,10,000
ಮನೋವೈದ್ಯ- ಮಾಸಿಕ ₹ 1,10,000
SNCU ವೈದ್ಯಕೀಯ ಅಧಿಕಾರಿ- ಮಾಸಿಕ ₹ 50,000
NPCDCS ವೈದ್ಯಕೀಯ ಅಧಿಕಾರಿ- ಮಾಸಿಕ ₹ 46,200
NRC ವೈದ್ಯಕೀಯ ಅಧಿಕಾರಿ- ಮಾಸಿಕ ₹ 50,000
ವೈದ್ಯಕೀಯ ಅಧಿಕಾರಿ (NUHM)- ಮಾಸಿಕ ₹ 36,750
ವೈದ್ಯಕೀಯ ಅಧಿಕಾರಿ- ಮಾಸಿಕ ₹50,000


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ



ಸಂದರ್ಶನ ನಡೆಯುವ ಸ್ಥಳ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಕೊಪ್ಪಳ


ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್​ ಬಿಡುಗಡೆ ದಿನಾಂಕ: ಜನವರಿ 17, 2023
ಸಂದರ್ಶನ ನಡೆಯುವ ದಿನಾಂಕ: ಜನವರಿ 23, 2023(ನಾಳೆ)

Published by:Latha CG
First published: