DHFWS Koppal Recruitment 2023: ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ (District Health and Family Welfare Society Koppal) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 19 ಪೀಡಿಯಾಟ್ರಿಶನ್(Pediatrician), ಮೆಡಿಕಲ್ ಆಫೀಸರ್(Medical Officer) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 23, 2023 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಅಂದು ಸಂದರ್ಶನ(Interview) ನಡೆಯಲಿದ್ದು, ಅಭ್ಯರ್ಥಿಗಳು ಪಾಲ್ಗೊಳ್ಳಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೊಪ್ಪಳದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ |
ಹುದ್ದೆ | ಪೀಡಿಯಾಟ್ರಿಶನ್, ಮೆಡಿಕಲ್ ಆಫೀಸರ್ |
ಒಟ್ಟು ಹುದ್ದೆ | 19 |
ವೇತನ | ಮಾಸಿಕ ₹ 36,750- 1,30,000 |
ವಿದ್ಯಾರ್ಹತೆ | ಎಂಬಿಬಿಎಸ್, |
ಉದ್ಯೋಗದ ಸ್ಥಳ | ಕೊಪ್ಪಳ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಜನವರಿ 23, 2023 |
ಮಕ್ಕಳ ತಜ್ಞ- 4
ಅರಿವಳಿಕೆ ತಜ್ಞ- 2
ಪ್ರಸೂತಿ ಮತ್ತು ಸ್ತ್ರೀರೋಗತಜ್ಞ- 1
ವೈದ್ಯ NPCC- 2
ವೈದ್ಯ NPCDCS- 1
ಮನೋವೈದ್ಯ- 2
SNCU ವೈದ್ಯಕೀಯ ಅಧಿಕಾರಿ-1
NPCDCS ವೈದ್ಯಕೀಯ ಅಧಿಕಾರಿ- 3
NRC ವೈದ್ಯಕೀಯ ಅಧಿಕಾರಿ-1
ವೈದ್ಯಕೀಯ ಅಧಿಕಾರಿ (NUHM)- 1
ವೈದ್ಯಕೀಯ ಅಧಿಕಾರಿ-1
ಇದನ್ನೂ ಓದಿ: HESCOM: ಹುಬ್ಬಳ್ಳಿಯ ಹೆಸ್ಕಾಂನಲ್ಲಿ 200 ಹುದ್ದೆಗಳಿಗೆ ಅರ್ಜಿ ಆಹ್ವಾನ- ಜ.30ರೊಳಗೆ ಅಪ್ಲೈ ಮಾಡಿ
ವಿದ್ಯಾರ್ಹತೆ:
ಮಕ್ಕಳ ತಜ್ಞ- ಎಂಬಿಬಿಎಸ್, ಎಂಡಿ, ಡಿಸಿಎಚ್, ಡಿಎನ್ಬಿ
ಅರಿವಳಿಕೆ ತಜ್ಞ- ಡಿಎ, ಡಿಎನ್ಬಿ, ಎಂಡಿ
ಪ್ರಸೂತಿ ಮತ್ತು ಸ್ತ್ರೀರೋಗತಜ್ಞ- ಡಿಜಿಒ, ಡಿಎನ್ಬಿ, ಎಂಡಿ
ವೈದ್ಯ NPCC- ಎಂಬಿಬಿಎಸ್, ಸ್ನಾತಕೋತ್ತರ ಪದವಿ
ವೈದ್ಯ NPCDCS- ಎಂಬಿಬಿಎಸ್, ಎಂಡಿ
ಮನೋವೈದ್ಯ- ಎಂಬಿಬಿಎಸ್, ಎಂಡಿ, ಡಿಸಿಎಚ್, ಡಿಎನ್ಬಿ
SNCU ವೈದ್ಯಕೀಯ ಅಧಿಕಾರಿ- ಎಂಬಿಬಿಎಸ್
NPCDCS ವೈದ್ಯಕೀಯ ಅಧಿಕಾರಿ- ಎಂಬಿಬಿಎಸ್
NRC ವೈದ್ಯಕೀಯ ಅಧಿಕಾರಿ- ಎಂಬಿಬಿಎಸ್
ವೈದ್ಯಕೀಯ ಅಧಿಕಾರಿ (NUHM)- ಎಂಬಿಬಿಎಸ್
ವೈದ್ಯಕೀಯ ಅಧಿಕಾರಿ- ಎಂಬಿಬಿಎಸ್
ವಯೋಮಿತಿ:
ಮಕ್ಕಳ ತಜ್ಞ- 45 ರಿಂದ 60 ವರ್ಷ
ಅರಿವಳಿಕೆ ತಜ್ಞ- 70 ವರ್ಷದೊಳಗೆ
ಪ್ರಸೂತಿ ಮತ್ತು ಸ್ತ್ರೀರೋಗತಜ್ಞ- 70 ವರ್ಷದೊಳಗೆ
ವೈದ್ಯ NPCC- 50 ವರ್ಷದೊಳಗೆ
ವೈದ್ಯ NPCDCS- 40
ಮನೋವೈದ್ಯ- 70 ವರ್ಷದೊಳಗೆ
SNCU ವೈದ್ಯಕೀಯ ಅಧಿಕಾರಿ- 45 ವರ್ಷದೊಳಗೆ
NPCDCS ವೈದ್ಯಕೀಯ ಅಧಿಕಾರಿ- 50 ವರ್ಷದೊಳಗೆ
NRC ವೈದ್ಯಕೀಯ ಅಧಿಕಾರಿ- 65 ವರ್ಷದೊಳಗೆ
ವೈದ್ಯಕೀಯ ಅಧಿಕಾರಿ (NUHM)- 65 ವರ್ಷದೊಳಗೆ
ವೈದ್ಯಕೀಯ ಅಧಿಕಾರಿ- 65 ವರ್ಷದೊಳಗೆ
ವೇತನ:
ಮಕ್ಕಳ ತಜ್ಞ- ಮಾಸಿಕ ₹ 1,30,000
ಅರಿವಳಿಕೆ ತಜ್ಞ- ಮಾಸಿಕ ₹ 1,30,000
ಪ್ರಸೂತಿ ಮತ್ತು ಸ್ತ್ರೀರೋಗತಜ್ಞ- ಮಾಸಿಕ ₹ 1,30,000
ವೈದ್ಯ NPCC- ಮಾಸಿಕ ₹ 1,10,000
ವೈದ್ಯ NPCDCS- ಮಾಸಿಕ ₹ 1,10,000
ಮನೋವೈದ್ಯ- ಮಾಸಿಕ ₹ 1,10,000
SNCU ವೈದ್ಯಕೀಯ ಅಧಿಕಾರಿ- ಮಾಸಿಕ ₹ 50,000
NPCDCS ವೈದ್ಯಕೀಯ ಅಧಿಕಾರಿ- ಮಾಸಿಕ ₹ 46,200
NRC ವೈದ್ಯಕೀಯ ಅಧಿಕಾರಿ- ಮಾಸಿಕ ₹ 50,000
ವೈದ್ಯಕೀಯ ಅಧಿಕಾರಿ (NUHM)- ಮಾಸಿಕ ₹ 36,750
ವೈದ್ಯಕೀಯ ಅಧಿಕಾರಿ- ಮಾಸಿಕ ₹50,000
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಸಂದರ್ಶನ ನಡೆಯುವ ಸ್ಥಳ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಕೊಪ್ಪಳ
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: ಜನವರಿ 17, 2023
ಸಂದರ್ಶನ ನಡೆಯುವ ದಿನಾಂಕ: ಜನವರಿ 23, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ