• ಹೋಂ
 • »
 • ನ್ಯೂಸ್
 • »
 • Jobs
 • »
 • JOBS: ಬಾಗಲಕೋಟೆಯಲ್ಲಿ ಕೆಲಸ ಖಾಲಿ ಇದೆ- ಮಾರ್ಚ್​ 2ಕ್ಕೆ ಸಂದರ್ಶನ

JOBS: ಬಾಗಲಕೋಟೆಯಲ್ಲಿ ಕೆಲಸ ಖಾಲಿ ಇದೆ- ಮಾರ್ಚ್​ 2ಕ್ಕೆ ಸಂದರ್ಶನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾರ್ಚ್​ 2, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಅಂದು ಬೆಳಗ್ಗೆ 10. 30ಕ್ಕೆ ಸಂದರ್ಶನ(Walk-In-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.

 • News18 Kannada
 • 4-MIN READ
 • Last Updated :
 • Bagalkot, India
 • Share this:

DHFWS Bagalkot Recruitment 2023: ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(District Health & Family Welfare Society Bagalkot -DHFWS) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಮೆಡಿಕಲ್ ಆಫೀಸರ್​ ಟ್ರೈನರ್, ಸ್ಟಾಫ್​ ನರ್ಸ್​ ಟ್ರೈನರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬಾಗಲಕೋಟೆಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಮಾರ್ಚ್​ 2, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಅಂದು ಬೆಳಗ್ಗೆ 10. 30ಕ್ಕೆ ಸಂದರ್ಶನ(Walk-In-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಹುದ್ದೆಮೆಡಿಕಲ್ ಆಫೀಸರ್​ ಟ್ರೈನರ್, ಸ್ಟಾಫ್​ ನರ್ಸ್​ ಟ್ರೈನರ್
ಒಟ್ಟು ಹುದ್ದೆ2
ವಿದ್ಯಾರ್ಹತೆಡಿಪ್ಲೊಮಾ, ಎಂಬಿಬಿಎಸ್, ಪದವಿ, ಎಂಎಸ್ಸಿ
ವೇತನನಿಗದಿಪಡಿಸಿಲ್ಲ.
ಉದ್ಯೋಗದ ಸ್ಥಳಬಾಗಲಕೋಟೆ
ಅರ್ಜಿ ಸಲ್ಲಿಸಲು ಕೊನೆಯ ದಿನಮಾರ್ಚ್​ 2, 2023

ಹುದ್ದೆಯ ಮಾಹಿತಿ:
ಮೆಡಿಕಲ್ ಆಫೀಸರ್​ ಟ್ರೈನರ್-1
ಸ್ಟಾಫ್​ ನರ್ಸ್​ ಟ್ರೈನರ್-1


ವಿದ್ಯಾರ್ಹತೆ:
ಮೆಡಿಕಲ್ ಆಫೀಸರ್​ ಟ್ರೈನರ್- ಡಿಪ್ಲೊಮಾ, ಎಂಬಿಬಿಎಸ್
ಸ್ಟಾಫ್​ ನರ್ಸ್​ ಟ್ರೈನರ್- ಪದವಿ, ಎಂಎಸ್ಸಿ


ಇದನ್ನೂ ಓದಿ: CSG Karnataka Recruitment 2023: ರಾಜ್ಯ ಸರ್ಕಾರದ 44 ಹುದ್ದೆಗಳಿಗೆ ಈಗಲೇ ಅರ್ಜಿ ಹಾಕಿ


ವಯೋಮಿತಿ:
ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 42 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವೇತನ:
ನಿಗದಿಪಡಿಸಿಲ್ಲ


ಉದ್ಯೋಗದ ಸ್ಥಳ:
ಬಾಗಲಕೋಟೆ


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


ಇದನ್ನೂ ಓದಿ: Post Office Jobs: ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ- 8th ಪಾಸಾಗಿದ್ರೆ ಸಾಕು, 20 ಸಾವಿರ ಸಂಬಳ


ಸಂದರ್ಶನ ನಡೆಯುವ ಸ್ಥಳ:
ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಮಾರ್ಚ್​ 2, 2023 ರಂದು ಬೆಳಗ್ಗೆ 10.30ಕ್ಕೆ ಈ ಕೆಳಕಂಡ ಸ್ಥಳದಲ್ಲಿ ಹಾಜರಿರಬೇಕು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಕೊಠಡಿ ಸಂಖ್ಯೆ: 131
ಬಾಗಲಕೋಟೆ
ಕರ್ನಾಟಕ
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 21/02/2023
ಸಂದರ್ಶನ ನಡೆಯುವ ದಿನಾಂಕ: ಮಾರ್ಚ್​ 2, 2023

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು