• ಹೋಂ
  • »
  • ನ್ಯೂಸ್
  • »
  • Jobs
  • »
  • Ballari Jobs: ಬಳ್ಳಾರಿ ಜಿ.ಪಂ.ನಲ್ಲಿದೆ ಬಂಪರ್ ಉದ್ಯೋಗ- 7th, 10th ಪಾಸಾಗಿದ್ರೆ ಸಾಕು

Ballari Jobs: ಬಳ್ಳಾರಿ ಜಿ.ಪಂ.ನಲ್ಲಿದೆ ಬಂಪರ್ ಉದ್ಯೋಗ- 7th, 10th ಪಾಸಾಗಿದ್ರೆ ಸಾಕು

ಬಳ್ಳಾರಿ ಜಿ.ಪಂ.

ಬಳ್ಳಾರಿ ಜಿ.ಪಂ.

ಫೆಬ್ರವರಿ 20, 2023 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ. ಅಭ್ಯರ್ಥಿಗಳು ಆಫ್​ಲೈನ್​/ ಪೋಸ್ಟ್​ (Post) ಮೂಲಕ ಅರ್ಜಿ ಸಲ್ಲಿಸಬಹುದು. ಸರ್ಕಾರಿ ಹುದ್ದೆ ಹುಡುಕುತ್ತಿರುವ ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

  • Share this:

Ballari Zilla Panchayat Recruitment 2023: ಬಳ್ಳಾರಿ ಜಿಲ್ಲಾ ಪಂಚಾಯತ್(Ballari Zilla Panchayat)​​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 6 ಮಲ್ಟಿ ಪರ್ಪಸ್ ವರ್ಕರ್, ಮಸಾಜಿಸ್ಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 20, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಆಫ್​ಲೈನ್​/ ಪೋಸ್ಟ್​ (Post) ಮೂಲಕ ಅರ್ಜಿ ಸಲ್ಲಿಸಬಹುದು. ಸರ್ಕಾರಿ ಹುದ್ದೆ ಹುಡುಕುತ್ತಿರುವ ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.


ಅಭ್ಯರ್ಥಿಗಳು ಅರ್ಜಿ ಹಾಕುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಬಳ್ಳಾರಿ ಜಿಲ್ಲಾ ಪಂಚಾಯತ್
ಹುದ್ದೆಮಲ್ಟಿ ಪರ್ಪಸ್ ವರ್ಕರ್, ಮಸಾಜಿಸ್ಟ್
ಒಟ್ಟು ಹುದ್ದೆ6
ವಿದ್ಯಾರ್ಹತೆ10ನೇ ತರಗತಿ, 7ನೇ ತರಗತಿ, ಡಿಪ್ಲೊಮಾ
ವೇತನಮಾಸಿಕ ₹ 15,821
ಉದ್ಯೋಗದ ಸ್ಥಳಬಳ್ಳಾರಿ
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 20, 2023

ಹುದ್ದೆಯ ಮಾಹಿತಿ:
ಮಲ್ಟಿ ಪರ್ಪಸ್​ ವರ್ಕರ್- 2
ಆಯುಷ್​ ಮೆಡಿಸಿನ್ ಡಿಸ್ಟ್ರಿಬ್ಯೂಟರ್ಸ್- 1
ಮಸಾಜಿಸ್ಟ್​(ಮಹಿಳೆ)- 1
ಕ್ಷರಸೂತ್ರ ಅಟೆಂಡರ್- 1
ಗೈನೆಕಾಲಜಿ ಅಟೆಂಡರ್- 1


ಇದನ್ನೂ ಓದಿ: Job Alert: ಚಿಕ್ಕಮಗಳೂರಿನ ಕಾಫಿ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಖಾಲಿ ಇದೆ- 25,000 ಸಂಬಳ


ವಿದ್ಯಾರ್ಹತೆ:
ಮಲ್ಟಿ ಪರ್ಪಸ್​ ವರ್ಕರ್- 10ನೇ ತರಗತಿ
ಆಯುಷ್​ ಮೆಡಿಸಿನ್ ಡಿಸ್ಟ್ರಿಬ್ಯೂಟರ್ಸ್- 10ನೇ ತರಗತಿ, ಡಿಪ್ಲೊಮಾ
ಮಸಾಜಿಸ್ಟ್​(ಮಹಿಳೆ)- 7ನೇ ತರಗತಿ
ಕ್ಷರಸೂತ್ರ ಅಟೆಂಡರ್- 10ನೇ ತರಗತಿ
ಗೈನೆಕಾಲಜಿ ಅಟೆಂಡರ್- 10ನೇ ತರಗತಿ


ವೇತನ:
ಮಲ್ಟಿ ಪರ್ಪಸ್​ ವರ್ಕರ್- ಮಾಸಿಕ ₹ 10,300
ಆಯುಷ್​ ಮೆಡಿಸಿನ್ ಡಿಸ್ಟ್ರಿಬ್ಯೂಟರ್ಸ್- ಮಾಸಿಕ ₹ 15,821
ಮಸಾಜಿಸ್ಟ್​(ಮಹಿಳೆ)- ಮಾಸಿಕ ₹11,356
ಕ್ಷರಸೂತ್ರ ಅಟೆಂಡರ್- ಮಾಸಿಕ ₹11,356
ಗೈನೆಕಾಲಜಿ ಅಟೆಂಡರ್- ಮಾಸಿಕ ₹11,356


ಅನುಭವ:
ಮಸಾಜಿಸ್ಟ್​(ಮಹಿಳೆ), ಕ್ಷರಸೂತ್ರ ಅಟೆಂಡರ್, ಗೈನೆಕಾಲಜಿ ಅಟೆಂಡರ್- ಅಭ್ಯರ್ಥಿಗಳು ಆಯುಷ್​​ ಹಾಸ್ಪಿಟಲ್/ ಕ್ಲಿನಿಕ್​​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.


ಇದನ್ನೂ ಓದಿ: Karnataka Budget 2023: ಶೀಘ್ರದಲ್ಲೇ 1 ಲಕ್ಷ ಹುದ್ದೆಗಳ ಭರ್ತಿ- ಬಜೆಟ್​​ನಲ್ಲಿ ಸಿಎಂ ಘೋಷಣೆ


ವಯೋಮಿತಿ:
ಅಭ್ಯರ್ಥಿಗಳಿಗೆ ನಿಯಮಾನುಸಾರ ವಯಸ್ಸನ್ನು ನಿಗದಿಪಡಿಸಲಾಗಿದೆ. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಜಿಲ್ಲಾ ಆಯುಷ್ ಕಚೇರಿ
ಕೆಎಂಎಫ್ ನಂದಿನಿ ಡೈರಿ ಎದುರು
ಕೊಳಗಲ್ಲು ರಸ್ತೆ
ಬಳ್ಳಾರಿ - 583101


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 08/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 20, 2023

Published by:Latha CG
First published: