Sports Authority of Indiaದ 4 ಹುದ್ದೆಗೆ ಅರ್ಜಿ ಹಾಕಲು ಇಂದು ಲಾಸ್ಟ್​ ಡೇಟ್​ - ಬೇಗ ಅಪ್ಲೈ ಮಾಡಿ

Government Job: ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯ ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿ, jobs.saibangalore@gmail.com ಗೆ ಮಾರ್ಚ್ 23 ರಂದು ಅಥವಾ ಮೊದಲು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬಹುದು.

ಬೇಗ ಅರ್ಜಿ ಹಾಕಿ

ಬೇಗ ಅರ್ಜಿ ಹಾಕಿ

  • Share this:
ತುಂಬಾ ದಿನಗಳಿಂದ ಕೆಲಸ ಹುಡುಕುತ್ತಿದ್ರೆ, ಉತ್ತಮ ಅನುಭವ ಸಹ ಇದ್ರೆ ಇಲ್ಲೊಂದು ಅದ್ಭುತ ಅವಕಾಶವಿದ್ದು, ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (Sports Authority of India)  ಜೂನಿಯರ್ ಕನ್ಸಲ್ಟೆಂಟ್, ಯಂಗ್ ಪ್ರೊಫೆಷನಲ್​ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ.  ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಬೇಗ ಅಪ್ಕೈ ಮಾಡಿ.  ಈ ಹುದ್ದೆಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಇಲ್ಲಿದೆ.ಸಂಸ್ಥೆಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ
ಹುದ್ದೆಗಳ ಸಂಖ್ಯೆ04
ಉದ್ಯೋಗ ಸ್ಥಳಬೆಂಗಳೂರು - ಕರ್ನಾಟಕ
ಹುದ್ದೆಯ ಹೆಸರುಜೂನಿಯರ್ ಕನ್ಸಲ್ಟೆಂಟ್, ಯಂಗ್ ಪ್ರೊಫೆಷನಲ್​
ವೇತನನಿಯಮದ ಪ್ರಕಾರ
ವಯೋಮಿತಿನಿಯಮದ ಪ್ರಕಾರ
ಶೈಕ್ಷಣಿಕ ಅರ್ಹತೆಎಂಬಿಎ, ಸ್ನಾತಕೋತ್ತರ ಪದವಿ
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ17-03-2022
ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕಮಾರ್ಚ್ 23
ಇ-ಮೇಲ್jobs.saibangalore@gmail.com

ಸಂಸ್ಥೆಯ ಹೆಸರು: ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ

ಹುದ್ದೆಗಳ ಸಂಖ್ಯೆ: 4

 ಉದ್ಯೋಗ ಸ್ಥಳ: ಬೆಂಗಳೂರು - ಕರ್ನಾಟಕ

ಹುದ್ದೆಯ ಹೆಸರು: ಜೂನಿಯರ್ ಕನ್ಸಲ್ಟೆಂಟ್, ಯಂಗ್ ಪ್ರೊಫೆಷನಲ್

​ ಶೈಕ್ಷಣಿಕ ಅರ್ಹತೆ

ಜೂನಿಯರ್ ಕನ್ಸಲ್ಟೆಂಟ್ : ಎಂಬಿಎ, ಸ್ನಾತಕೋತ್ತರ ಪದವಿ

ಯುವ ವೃತ್ತಿಪರ (ಖಾತೆಗಳು) : ಸ್ನಾತಕೋತ್ತರ ಪದವಿ

ಯುವ ವೃತ್ತಿಪರ (ARM) : ಪದವಿ, MBA, ಸ್ನಾತಕೋತ್ತರ ಪದವಿ

ಯುವ ವೃತ್ತಿಪರ (ಕಾನೂನು):  ಪದವಿ, LLB, LLM

ಇದನ್ನೂ ಓದಿ: ಜವಳಿ ಸಚಿವಾಲಯದಲ್ಲಿ 34 ಹುದ್ದೆಗೆ ಅರ್ಜಿ ಆಹ್ವಾನ - ತಿಂಗಳಿಗೆ 1 ಲಕ್ಷದವರೆಗೆ ಸಂಬಳ

ಅನುಭವದ ವಿವರಗಳು

ಯುವ ವೃತ್ತಿಪರ: ಅಭ್ಯರ್ಥಿಗಳು GOI ಕಚೇರಿಗಳು/ ಕೇಂದ್ರ ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುವ ಜ್ಞಾನವನ್ನು ಹೊಂದಿರಬೇಕು. ಯಾವುದೇ ಕ್ರೀಡಾ ವಿಭಾಗದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಅಭ್ಯರ್ಥಿಗಳು. ಕಾನೂನು ಪ್ರಕರಣಗಳಲ್ಲಿ ಯಾವುದೇ ಸರ್ಕಾರ/ ಅರೆ ಸರ್ಕಾರ/ಸ್ವಾಯತ್ತ/ PSU ನಲ್ಲಿ ಅನುಭವ

ಕಿರಿಯ ಸಲಹೆಗಾರ

ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ 05 ವರ್ಷಗಳ ಅನುಭವವನ್ನು ಹೊಂದಿರಬೇಕು

ಹುದ್ದೆಯ ವಿವರ

ಜೂನಿಯರ್ ಕನ್ಸಲ್ಟೆಂಟ್ 1

ಯುವ ವೃತ್ತಿಪರ (ಖಾತೆಗಳು) 1

ಯಂಗ್ ಪ್ರೊಫೆಷನಲ್ (ARM) 1

ಯುವ ವೃತ್ತಿಪರ (ಕಾನೂನು) 1

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ವೆಬ್​ಸೈಟ್​: sportsauthorityofindia.nic.in

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯ ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿ, jobs.saibangalore@gmail.com ಗೆ ಮಾರ್ಚ್ 23 ರಂದು ಅಥವಾ ಮೊದಲು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬಹುದು.

ಇತರ ಹುದ್ದೆಗಳ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು:

ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 17-03-2022

ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: ಮಾರ್ಚ್ 23
Published by:Sandhya M
First published: