• Home
  • »
  • News
  • »
  • jobs
  • »
  • snapdeal Job: ಜಸ್ಟ್​ ಒಂದು ಫೋನ್​ ಮಾಡಿ, ಕೆಲಸಕ್ಕೆ ಅಪ್ಲೈ ಮಾಡಿ!

snapdeal Job: ಜಸ್ಟ್​ ಒಂದು ಫೋನ್​ ಮಾಡಿ, ಕೆಲಸಕ್ಕೆ ಅಪ್ಲೈ ಮಾಡಿ!

ಸ್ನ್ಯಾಪ್​ಡೀಲ್​

ಸ್ನ್ಯಾಪ್​ಡೀಲ್​

ಪ್ರಸಿದ್ಧ ಸ್ನ್ಯಾಪ್​ಡೀಲ್​ ಕಂಪನಿಯಲ್ಲಿ ನೀವೂ ಈಗ ಜಾಬ್ ಮಾಡಬಹುದು. ಆಸಕ್ತ ಅಭ್ಯರ್ಥಿಗಳು ಈ ತಕ್ಷಣ ಇಲ್ಲಿ ನೀಡಿರುವ ನಂಬರ್​ಗೆ ಕಾಲ್ ಮಾಡಿ ಉದ್ಯೋಗ ನಿಮ್ಮದಾಗಿಸಿಕೊಳ್ಳಿ,

  • Share this:

SNAPDEAL ಕಸ್ಟಮರ್​ ಕೇರ್ ಸೆಂಟರ್​ನಲ್ಲಿ ಉದ್ಯೋಗ ಖಾಲಿ ಇದೆ. ನಿಮಗೆ ಆಸಕ್ತಿ ಇದ್ದಲ್ಲಿ ನೀವು ಅಪ್ಲೈ ಮಾಡಿ ಈ ಜಾಬ್​ (Job) ನಿಮ್ಮದಾಗಿಸಿಕೊಳ್ಳಬಹುದು. ಈ ಕೆಲಸಕ್ಕೆ ಅಪ್ಲೈ ಮಾಡಲು ಪಿಯುಸಿ ಪೂರ್ಣಗೊಂಡಿದ್ದರೆ ಸಾಕು.  ತಿಂಗಳಿಗೆ ಲಾಭದಾಯಕ ಸಂಬಳ ನಿಮಗೆ ದೊರೆಯುತ್ತದೆ. ಪುರುಷರು (Men) ಹಾಗೂ ಮಹಿಳೆಯರು (Women) ಯಾರು ಬೇಕಾದರೂ ಅಪ್ಲೈ (Apply) ಮಾಡಬಹುದು. ಅಪ್ಲೈ ಮಾಡಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಇನ್ನಷ್ಟು ಮಾಹಿತಿ ಪಡೆದುಕೊಳ್ಳಿ. 

ಹುದ್ದೆಕಸ್ಟಮರ್​ ಕೇರ್​
ಸಂಸ್ಥೆSNAPDEAL
ಸಂಬಳ9000 -12000ರೂ ತಿಂಗಳಿಗೆ
ಉದ್ಯೋಗ ಸ್ಥಳಬೆಂಗಳೂರು, ಹೈದರಾಬಾದ್​
ಅಪ್ಲೈ ಮಾಡಲು ಕರೆ ಮಾಡಿ9911305116

ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನಿಮಗೆ ಉದ್ಯೋಗ ಲಭಿಸುತ್ತದೆ. ಉದ್ಯೋಗ ಪಡೆಯಲು ಆಸಕ್ತಿ ಇದ್ದಲ್ಲಿ ಈ ಕೂಡಲೇ ಅಪ್ಲೈ ಮಾಡಿಬಿಡಿ. ನಂತರ ಆದ್ಯತೆ ಮುಗಿದುಹೋಗಬಹುದು.


ಉದ್ಯೋಗ ಕೌಶಲ್ಯ: ಕನ್ನಡ, ಇಂಗ್ಲೀಷ್​, ತೆಲುಗು ತಿಳಿದಿರಬೇಕು.
ಅಧಿಕ ಭಾಷೆಗಳನ್ನು ಬಲ್ಲವರಿಗೆ ಆದ್ಯತೆ .
ತಾಳ್ಮೆಯ ಗುಣ ಹೊಂದಿರಬೇಕು.
ಸಂವಹನ ಕೌಶಲ್ಯ ಹೊಂದಿರಬೇಕು.


ಕೆಲಸದ ಅವಧಿ:  ರಾತ್ರಿ ಹಾಗೂ ಹಗಲು ಎರಡೂ ಪಾಳಿಗಳಲ್ಲಿ ಕೆಲಸ ಇರುತ್ತದೆ. ನಿಮ್ಮ ಆಯ್ಕೆಯ ಕೆಲಸಕ್ಕೆ ಅಪ್ಲೈ ಮಾಡಿ.


ಲಿಂಗ: ಪುರುಷರು/ ಮಹಿಳೆಯರು


ಇದನ್ನೂ ಓದಿ: PCMC Recruitment 2022: ಪದವೀಧರರಿಗೆ ಬಂಪರ್ ಆಫರ್, 285 ಹುದ್ದೆಗೆ ಅರ್ಜಿ ಆಹ್ವಾನ


ಶೈಕ್ಷಣಿಕ ಅರ್ಹತೆ: 12ನೇ/ಪದವಿ ಕಡ್ಡಾಯ


ಉದ್ಯೋಗ ಸ್ಥಳ: ಬೆಂಗಳೂರು/ ಹೈದರಾಬಾದ್


ಸಂಬಳ: 9 ರಿಂದ 12 ಸಾವಿರ ರೂ


ಅಪ್ಲೈ ಮಾಡಲು ಈ ನಂಬರ್​ಗೆ ಕರೆ ಮಾಡಿ
9911305116


ಪ್ರಸಿದ್ಧ ಸ್ನ್ಯಾಪ್​ಡೀಲ್​ ಕಂಪನಿಯಲ್ಲಿ ನೀವೂ ಈಗ ಜಾಬ್ ಮಾಡಬಹುದು. ಆಸಕ್ತ ಅಭ್ಯರ್ಥಿಗಳು ಈ ತಕ್ಷಣ ಇಲ್ಲಿ ನೀಡಿರುವ ನಂಬರ್​ಗೆ ಕಾಲ್ ಮಾಡಿ ಉದ್ಯೋಗ ನಿಮ್ಮದಾಗಿಸಿಕೊಳ್ಳಿ,
ಸ್ನ್ಯಾಪ್‌ಡೀಲ್ ಭಾರತದ ಪ್ರಮುಖ  ಇಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿದೆ. 2010 ರಲ್ಲಿ ಕುನಾಲ್ ಬಹ್ಲ್ ಮತ್ತು ರೋಹಿತ್ ಬನ್ಸಾಲ್ ಸ್ಥಾಪಿಸಿದ ಸ್ನ್ಯಾಪ್‌ಡೀಲ್ ಭಾರತದ ಅಗ್ರ ನಾಲ್ಕು ಆನ್‌ಲೈನ್ ಜೀವನಶೈಲಿ ಶಾಪಿಂಗ್ ತಾಣಗಳಲ್ಲಿ ಒಂದಾಗಿದೆ. ಶಾಪಿಂಗ್ ಮೂಲಕ ತಮ್ಮ ಆಕಾಂಕ್ಷೆಗಳನ್ನು ಜೀವಿಸುವ ಆನಂದವನ್ನು ಅನುಭವಿಸಲು ಈ ಕಂಪನಿ ಜನರಿಗೆ ಸಹಾಯ ಮಾಡುತ್ತಿದೆ. ಈ ಸೇವೆಯಲ್ಲಿ ನೀವೂ ಸಹ ಒಂದು ಭಾಗವಾಗುತ್ತೀರಿ. ಅಪ್ಲೈ ಮಾಡಿ,

First published: