• Home
  • »
  • News
  • »
  • jobs
  • »
  • SEO Job: ನಿಮಗೆ SEO ಸ್ಪೆಷಲಿಸ್ಟ್ ಆಗ್ಬೇಕಾ? ಹಾಗಾದ್ರೆ ಇಲ್ಲಿ ಅಪ್ಲೈ ಮಾಡಿ

SEO Job: ನಿಮಗೆ SEO ಸ್ಪೆಷಲಿಸ್ಟ್ ಆಗ್ಬೇಕಾ? ಹಾಗಾದ್ರೆ ಇಲ್ಲಿ ಅಪ್ಲೈ ಮಾಡಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ನೇಮಕಾತಿ ಆರಂಭವಾಗಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ಧಿಯಾಗಿದೆ. ಅಷ್ಟೇ ಅಲ್ಲ ನೀವು ಈ ಉದ್ಯೋಗಕ್ಕಾಗಿ ಆನ್​ಲೈನ್ ಮುಖಾಂತರವೂ ಸಹ ಅಪ್ಲೈ ಮಾಡಬಹುದು. ಅಪ್ಲೈ ಮಾಡಲು ಈ ಕೆಳಗೆ ನೀಡಿರುವ ಲಿಂಕ್ ಕ್ಲಿಕ್​ ಮಾಡಿ

  • News18 Kannada
  • Last Updated :
  • Karnataka, India
  • Share this:

ನೀವು ಉದ್ಯೋಗ ಬಯಸುತ್ತಿದ್ದರೆ ಖಂಡಿತ ಇಲ್ಲೊಂದು ಒಳ್ಳೆಯ ಅವಕಾಶ (Opportunity) ನಿಮಗಾಗಿ ಕಾದಿದೆ. ಕಾಯ್ನ್​​ಸ್ವಿಚ್ ಕಂಪನಿಯು SEO ಸ್ಪೆಷಲಿಸ್ಟ್ ಹುದ್ದೆಗೆ ಆಸಕ್ತಿಂದ ಅರ್ಜಿ ಆಹ್ವಾನಿಸುತ್ತಿದೆ. ಈಗಾಗಲೇ​ ಉದ್ಯೋಗಗಳನ್ನು ನೇಮಕ (Recruitment) ಮಾಡಿಕೊಳ್ಳುತ್ತಿದೆ. ಆಸಕ್ತರು ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಬಹುದು. ಆನ್​ಲೈನ್ (Online)​ ಮೂಲಕವೂ ನೀವು ಅಪ್ಲೈ ಮಾಡಬಹುದು. ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಇನ್ನೂ ಹೆಚ್ಚಿನ ಮಾಹಿತಿ ಪಡೆಯಿರಿ.

ಹುದ್ದೆSEO ಸ್ಪೆಷಲಿಸ್ಟ್
ಸಂಸ್ಥೆಕಾಯ್ನ್​​ಸ್ವಿಚ್​​ ಕಂಪನಿ
ಉದ್ಯೋಗ ಸ್ಥಳಬೆಂಗಳೂರು
ಸಂಬಳನಿಗದಿ ಪಡಿಸಿಲ್ಲ
ಅಧಿಕೃತ ಜಾಲತಾಣಇಲ್ಲಿ ಕ್ಲಿಕ್ ಮಾಡಿ
ಅನುಭವ3 ರಿಂದ 5 ವರ್ಷ ಕಾರ್ಯಾನುಭವ

ನೇಮಕಾತಿ ಆರಂಭವಾಗಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ಧಿಯಾಗಿದೆ. ಅಷ್ಟೇ ಅಲ್ಲ ನೀವು ಈ ಉದ್ಯೋಗಕ್ಕಾಗಿ ಆನ್​ಲೈನ್ ಮುಖಾಂತರವೂ ಸಹ ಅಪ್ಲೈ ಮಾಡಬಹುದು. ಅಪ್ಲೈ ಮಾಡಲು ಈ ಕೆಳಗೆ ನೀಡಿರುವ ಲಿಂಕ್ ಕ್ಲಿಕ್​ ಮಾಡಿ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ. ಇನ್ನಷ್ಟು ಮಾಹಿತಿ ಪಡೆದುಕೊಳ್ಳಿ.


ಹುದ್ದೆ: SEO ಸ್ಪೆಷಲಿಸ್ಟ್


ಸಂಸ್ಥೆ: ಕಾಯ್ನ್​​ಸ್ವಿಚ್​​ ಕಂಪನಿ


ಉದ್ಯೋಗ ಸ್ಥಳ: ಬೆಂಗಳೂರು


ಸಂಬಳ: ನಿಮ್ಮ ಅನುಭವ ಹಾಗೂ ಕೌಶಲ್ಯಕ್ಕೆ ತಕ್ಕಂತೆ ನಿಗದಿಪಡಿಸಲಾಗುತ್ತದೆ


ಅಗತ್ಯ ಕೌಶಲ್ಯಗಳು:
1. SEO ಟೂಲ್ಸ್​ಗಳ ಬಗ್ಗೆ ತಿಳಿದಿರಬೇಕು.
2. SEOmoz, Google Adwords, ಗೂಗಲ್ ಅನಾಲಿಟಿಕ್ಸ್​, ವರ್ಡ್​ ಟ್ಯಾಕರ್​ಗಳ ಬಗ್ಗೆ ಮಾಹಿತಿ ಇರಬೇಕು.
3. ಯೂಟ್ಯೂಬ್​ SEO ಹ್ಯಾಂಡಲಿಂಗ್​ ತಿಳಿದಿರಬೇಕು.
4. ASO ಅನುಭವ ಹೊಂದಿರಬೇಕು.


ಮಾರ್ಕೇಟಿಂಗ್ ಹಾಗೂ ಕಂಟೆಂಟ್ ಎರಡೂ ವಿಭಾಗದಲ್ಲೂ SEO ಸ್ಪೆಷಲಿಸ್ಟ್ ಹುದ್ದೆಗಳ ಅವಶ್ಯಕತೆ ಇರುತ್ತದೆ.


ಇದನ್ನೂ ಓದಿ: Career Options: ಇಂಟೀರಿಯರ್ ಡಿಸೈನರ್​​ಗಳಿಗೆ ಈ 5 ಉದ್ಯೋಗಗಳಲ್ಲಿ ದೊಡ್ಡ ಸಂಬಳ ಇದೆ


ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
ಅಧಿಕೃತ ಜಾತಲಾಣ ಇಲ್ಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.


ಆದಷ್ಟು ಬೇಗ ಅಪ್ಲೈ ಮಾಡಿ ಈ ಉದ್ಯೋಗ ನಿಮ್ಮದಾಗಿಸಿಕೊಳ್ಳಿ. ಅತ್ಯುತ್ತಮ ಕಂಪನಿಯಲ್ಲಿ ಕೆಲಸ ಮಾಡುವ ಅವಕಾಶ ಹೊಂದಿ ನಿಮ್ಮ ಅನುಭವಕ್ಕೆ ತಕ್ಕಂತೆ ಸ್ಯಾಲರಿ ಪಡೆಯಿರಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು