• Home
  • »
  • News
  • »
  • jobs
  • »
  • Jobs In Mangaluru: ಮಂಗಳೂರಿನಲ್ಲಿ ಕೆಲಸ, 10ನೇ ಕ್ಲಾಸ್ ಪಾಸ್ ಆಗಿದ್ರೆ ಸಾಕು

Jobs In Mangaluru: ಮಂಗಳೂರಿನಲ್ಲಿ ಕೆಲಸ, 10ನೇ ಕ್ಲಾಸ್ ಪಾಸ್ ಆಗಿದ್ರೆ ಸಾಕು

ಅಪ್ಲೈ ಮಾಡಿ

ಅಪ್ಲೈ ಮಾಡಿ

ಮಂಗಳೂರಿನಲ್ಲಿ ಸೆಕ್ಯುರಿಟಿ ಗಾರ್ಡ್ ​ ಹುದ್ದೆ ಖಾಲಿ ಇದ್ದು ಅಭ್ಯರ್ಥಿಗಳ ನೇಮಕಾತಿ ನಡೆಯುತ್ತಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಬಹುದು.

  • News18 Kannada
  • Last Updated :
  • Karnataka, India
  • Share this:

ಮಂಗಳೂರಿನಲ್ಲಿ ಸೆಕ್ಯುರಿಟಿ ಗಾರ್ಡ್ (Security Gaurd) ​ ಹುದ್ದೆ ಖಾಲಿ ಇದ್ದು ಅಭ್ಯರ್ಥಿಗಳ ನೇಮಕಾತಿ ನಡೆಯುತ್ತಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಉದ್ಯೋಗ (Employment) ನಿಮ್ಮದಾಗಿಸಿಕೊಳ್ಳಬಹುದು. ಉತ್ತಮ ವೇತನ ಪಡೆಯಬಹುದು. ನಿನ್ನೆಯಿಂದ ನೇಮಕಾತಿ ಆರಂಭವಾಗಿದ್ದು ಆನ್​ಲೈನ್ (Online) ಮೂಲಕ ಅಪ್ಲೈ (Apply) ಮಾಡಬಹುದು. ಈ ಕೆಲಸಕ್ಕೆ (Work) ಸಂಬಂಧಿಸಿದ ಇನ್ನಷ್ಟು ಮಾಹಿತಿಗಾಗಿ ಇದನ್ನು ಓದಿ. ಈ ಕೆಳಗೆ ನೀಡಿರುವ ಮಾಹಿತಿ (Information) ಅನುಸಾರ ಅಪ್ಲೈ ಮಾಡಿ. 

ಹುದ್ದೆಸೆಕ್ಯುರಿಟಿ ಗಾರ್ಡ್
ಸಂಸ್ಥೆಭಾರತ್ ಭದ್ರತಾ ಸರ್ವೀಸ್
ಖಾಲಿ ಹುದ್ದೆ2
ಸಂಬಳ15 ಸಾವಿರ
ಅಧಿಕೃತ ವೆಬ್​ಸೈಟ್​ಇಲ್ಲಿ ಕ್ಲಿಕ್ ಮಾಡಿ
ವಿದ್ಯಾರ್ಹತೆ10 ನೇ ತರಗತಿ ಪಾಸಾಗಿರಬೇಕು
ಭಾಷಾ ಕೌಶಲ್ಯಇಂಗ್ಲೀಷ್ ತಿಳಿದಿರಬೇಕು, ಸಂಬಳ

ಈ ಮೇಲೆ ನೀಡಿರುವ ಅರ್ಹತೆಗಳು ನಿಮಗಿದ್ದರೆ ಖಂಡಿತ ಅಪ್ಲೈ ಮಾಡಬಹುದು. ಸಲ್ಪ ಮಟ್ಟಿನ ಸಂವಹನ ಕೌಶಲ್ಯ ಹಾಗೂ ಇಂಗ್ಲೀಷ್ ಬಗ್ಗೆ ತಿಳುವಳಿಕೆ ಇದ್ದರೆ ನೀವು ಈ ಕೆಲಸಕ್ಕೆ ಸೇರಬಹುದು. ಹತ್ತನೇ ತರಗತಿ ಪಾಸಾಗಿರಬೇಕು. ಆಸಕ್ತಿ ಇದ್ದರೆ ಈ ಮೇಲೆ ನೀಡಿರುವ ಅಧಿಕೃತ ಲಿಂಕ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.


ಇದನ್ನೂ ಓದಿ: ಚಿತ್ರದುರ್ಗದಲ್ಲಿ ಭರ್ಜರಿ ಉದ್ಯೋಗ ಮೇಳ! ನಾಳೆ ನೇರ ಸಂದರ್ಶನ


ವಿದ್ಯಾರ್ಹತೆ:
ಕನಿಷ್ಟ 10 ನೇ ತರಗತಿ ಪೂರ್ಣಗೊಳಿಸಿರ ಬೇಕು. ಅದಕ್ಕಿಂತ ಹೆಚ್ಚು ಕಲಿತಿದ್ದರೂ ಪರವಾಗಿಲ್ಲ.


ಸಂಬಳ:
15 ಸಾವಿರ ವೇತನ ನೀಡಲಾಗುವುದು.


ಖಾಲಿ ಹುದ್ದೆ:
2 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.


ಇದನ್ನೂ ಓದಿ: 710 ವಿಶೇಷಾಧಿಕಾರಿ ಹುದ್ದೆಗಳ ನೇಮಕಾತಿ, ಪದವಿ ಆಗಿದ್ರೆ ಕೂಡಲೇ ಅರ್ಜಿ ಹಾಕಿ


ಲಿಂಗ: 
ಪುರುಷ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗೆ ಅಪ್ಲೈ ಮಾಡಬಹುದು.


ವಯೋಮಾನ:
31 ವರ್ಷ ವಯಸ್ಸಿಗಿಂತ ಹೆಚ್ಚಿನ ವಯೋಮಾನದವರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ.


ಅಪ್ಲೈ ಮಾಡುವುದು ಹೇಗೆ?
ಇಲ್ಲಿ ಕ್ಲಿಕ್ ಮಾಡಿ 
ನೀವು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


ಈ ಮೇಲೆ ನೀಡಿರುವ ಮಾಹಿತಿ ಅನುಸಾರ ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಿ. ಆದಷ್ಟು ಬೇಗ ಅರ್ಜಿ ಸಲ್ಲಿಸಿ ನಿಮ್ಮ ಹತ್ತಿರ ಜಾಗದಲ್ಲಿ ಉದ್ಯೋಗ ಪಡೆಯಿರಿ. ಈ ಮೇಲೆ ನೀಡಿರುವ ಅರ್ಹತೆಗಳು ನಿಮಗಿದ್ದರೆ ಖಂಡಿತ ಅಪ್ಲೈ ಮಾಡಬಹುದು. ಈ ಕೂಡಲೇ ಅಪ್ಲೈ ಮಾಡಿ.

First published: