SECL Recruitment: 8ನೇ ತರಗತಿ ಪಾಸ್​ ಆಗಿದ್ರೆ 440 ಹುದ್ದೆಗೆ ಅರ್ಜಿ ಹಾಕಿ - ಇಲ್ಲಿದೆ ಸಂಪೂರ್ಣ ಮಾಹಿತಿ

Job Alert: ಅರ್ಜಿದಾರರು 8ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಸಾರಿಗೆ ಪರವಾನಗಿ ಅಥವಾ HMV ಪರವಾನಗಿ ಹೊಂದಿರಬೇಕು.

 440 ಹುದ್ದೆಗೆ ಅರ್ಜಿ ಹಾಕಿ

440 ಹುದ್ದೆಗೆ ಅರ್ಜಿ ಹಾಕಿ

  • Share this:
SECL Recruitment 2022: ಸೌತ್ ಈಸ್ಟರ್ನ್ ಕೋಲ್ಫೀಲ್ಡ್ಸ್ ಲಿಮಿಟೆಡ್ (The South Eastern Coalfields Limited ) 8 ನೇ ತರಗತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಂದ 440 ಡೋಜರ್ ಆಪರೇಟರ್, ಡಂಪರ್ ಆಪರೇಟರ್, ಪೇ ಲೋಡರ್ ಆಪರೇಟರ್ (Dozer Operator, Dumper Operator, Pay Loader Operator)  ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ 30.05.2022 ರಿಂದ 06.06.2022 ರವರೆಗೆ ಅರ್ಜಿ ಸಲ್ಲಿಸಬಹುದು. ಉದ್ಯೋಗಾಕಾಂಕ್ಷಿಗಳು ಅಧಿಕೃತ ವೆಬ್‌ಸೈಟ್ www.secl-cil.in ನಲ್ಲಿ ಅಥವಾ ನಾವು ನೀಡುವ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ತಿಳಿದಿರುವುದು ಸಹಾಯ ಮಾಡುತ್ತದೆ. ಹಾಗಾಗಿ ಈ ಹುದ್ದೆಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ.



































ಇಲಾಖೆಸೌತ್ ಈಸ್ಟರ್ನ್ ಕೋಲ್ಫೀಲ್ಡ್ಸ್ ಲಿಮಿಟೆಡ್
ಹುದ್ದೆಗಳುಡೋಜರ್ ಆಪರೇಟರ್, ಡಂಪರ್ ಆಪರೇಟರ್, ಪೇ ಲೋಡರ್ ಆಪರೇಟರ್
ಒಟ್ಟು ಹುದ್ದೆಗಳು440
ಉದ್ಯೋಗ ಸ್ಥಳಭಾರತದಾದ್ಯಂತ
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ30.05.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ06.06.2022
ಅರ್ಜಿಯನ್ನು ಕಳುಹಿಸುವ ಮೇಲ್persnee.secl@coalindia.in
ಶೈಕ್ಷಣಿಕ ಅರ್ಹತೆ8ನೇ ತರಗತಿ

ಭಾರತದಾದ್ಯಂತ ಖಾಲಿ ಇರುವ 440 ಡೋಜರ್ ಆಪರೇಟರ್, ಡಂಪರ್ ಆಪರೇಟರ್, ಪೇ ಲೋಡರ್ ಆಪರೇಟರ್ ಹುದ್ದೆಗಳ ಭರ್ತಿಗೆ ಸೌತ್ ಈಸ್ಟರ್ನ್ ಕೋಲ್ಫೀಲ್ಡ್ಸ್ ಲಿಮಿಟೆಡ್ ಅರ್ಜಿ ಆಹ್ವಾನಿಸಿದ್ದು, 8ನೇ ತರಗತಿ ಪೂರ್ಣಗೊಳಿಸಿರುವ ಹಾಗೂ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಅರ್ಜಿ ಹಾಕಲು ಜೂನ್ 6 ಕೊನೆಯ ದಿನವಾಗಿದ್ದು, ಇಮೇಲ್ ಮೂಲಕ ಅರ್ಜಿ ಕಳುಹಿಸಿ ಉತ್ತಮ ಕೆಲಸ ನಿಮ್ಮದಾಗಿಸಿಕೊಳ್ಳಿ.

ಇಲಾಖೆ: ಸೌತ್ ಈಸ್ಟರ್ನ್ ಕೋಲ್ಫೀಲ್ಡ್ಸ್ ಲಿಮಿಟೆಡ್
ಹುದ್ದೆಗಳು: ಡೋಜರ್ ಆಪರೇಟರ್, ಡಂಪರ್ ಆಪರೇಟರ್, ಪೇ ಲೋಡರ್ ಆಪರೇಟರ್
ಒಟ್ಟು ಹುದ್ದೆಗಳು: 440
ಉದ್ಯೋಗ ಸ್ಥಳ: ಭಾರತದಾದ್ಯಂತ

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30.05.2022
ಅರ್ಜಿಯನ್ನು ಕಳುಹಿಸುವ ಮೇಲ್: persnee.secl@coalindia.in
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06.06.2022

ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ ಕೆಲಸ ಮಾಡುವ ಆಸಕ್ತಿ ಇದ್ರೆ ಬೇಗ ಅರ್ಜಿ ಹಾಕಿ - ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಹುದ್ದೆಯ ವಿವರ

ಡಂಪರ್ ಆಪರೇಟರ್ 355
ಡೋಜರ್ ಆಪರೇಟರ್ 64
ಪೇ ಲೋಡರ್ ಆಪರೇಟರ್ 21

ಶೈಕ್ಷಣಿಕ ಅರ್ಹತೆ
ಅರ್ಜಿದಾರರು 8ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಸಾರಿಗೆ ಪರವಾನಗಿ ಅಥವಾ HMV ಪರವಾನಗಿ ಹೊಂದಿರಬೇಕು

ಆಯ್ಕೆ ಪ್ರಕ್ರಿಯೆ
ಡಾಕ್ಯುಮೆಂಟ್ ಪರಿಶೀಲನೆ
ವೈಯಕ್ತಿಕ ಸಂದರ್ಶನ

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ವೇತನ ವಿವರ
ನಿಯಮಗಳ ಪ್ರಕಾರ
Published by:Sandhya M
First published: