• Home
  • »
  • News
  • »
  • jobs
  • »
  • Mangaluru Jobs: SDM ಕಾಲೇಜಿನಲ್ಲಿ ಇದೆ ಉದ್ಯೋಗಾವಕಾಶ; 4 ದಿನದೊಳಗೆ ಅಪ್ಲೈ ಮಾಡಿ

Mangaluru Jobs: SDM ಕಾಲೇಜಿನಲ್ಲಿ ಇದೆ ಉದ್ಯೋಗಾವಕಾಶ; 4 ದಿನದೊಳಗೆ ಅಪ್ಲೈ ಮಾಡಿ

SDM ಕಾಲೇಜು

SDM ಕಾಲೇಜು

SDM Jobs: ಒಟ್ಟು 5 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ ನೀವು ಈ ಕೂಡಲೇ ಅರ್ಜಿ ಸಲ್ಲಿಸಬಹುದು. 

  • News18 Kannada
  • Last Updated :
  • New Delhi, India
  • Share this:

ದಕ್ಷಿಣ ಕನ್ನಡದ ಪ್ರತಿಷ್ಟಿತ ವಿದ್ಯಾ ಸಂಸ್ಥೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ  ಕಾಲೇಜಿನಲ್ಲಿ (Sri Dharmasthala Manjunatheshwara College) ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಎಸ್‌ಡಿಎಂ ಕಾಲೇಜು ಉಜಿರೆ ಮಂಗಳೂರು ವಿಶ್ವವಿದ್ಯಾನಿಲಯದ ( (Mangaluru University) ಅಡಿಯಲ್ಲಿ ಬರುವ ಸ್ವಾಯತ್ತ ಕಾಲೇಜು. ಇಲ್ಲಿ ಪದವಿ ಮತ್ತು ಸ್ನಾತಕೋತ್ತರ (Post Graduation) ವಿಭಾಗದ ಉಪನ್ಯಾಸಕ (Lecturer) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಂದು ವರ್ಷ ಅನುಭವುಳ್ಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. 

ಹುದ್ದೆಉಪನ್ಯಾಸಕ ಹುದ್ದೆ
ಸಂಸ್ಥೆಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು
ಅರ್ಹತೆಕನಿಷ್ಠ 55% ಅಂಕಗಳೊಂದಿಗೆ ಪಿಜಿ,B.Voc ಡಿಜಿಟಲ್ ಮಾಧ್ಯಮM.C.J./M.Sc. 
ಖಾಲಿ ಹುದ್ದೆ 5
ಸಂಪರ್ಕprincipal@sdmcujire.in
ಕೊನೆ ದಿನಾಂಕ16 - 10 - 2022

ಒಟ್ಟು 5 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ ನೀವು ಈ ಕೂಡಲೇ ಅರ್ಜಿ ಸಲ್ಲಿಸಬಹುದು. ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯ, ತುಮಕೂರು ವಿಶ್ವವಿದ್ಯಾನಿಲಯ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ಮಂಡಳಿಯಿಂದ ಮಾನ್ಯತೆ ಪಡೆದ ಕೇಂದ್ರವಾಗಿದ್ದು ಉತ್ತಮ ವಿದ್ಯಾ ಸಂಸ್ಥೆಯಾಗಿದೆ. ಇಲ್ಲಿ ಉದ್ಯೋಗ ಮಾಡಬಯಸುವವರು ಇನ್ನು 4 ದಿನಗಳಲ್ಲಿ ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಬಹುದಾಗಿದೆ.


ಇದನ್ನೂ ಓದಿ: ನಿರುದ್ಯೋಗಿಗಳಿಗಾಗಿ ಸಿಹಿ ಸುದ್ಧಿ ಇಲ್ಲಿದೆ, ಆಕರ್ಷಕ ವೇತನ ನಿಮಗಾಗಿ, ಈಗ್ಲೇ ಅಪ್ಲೈ ಮಾಡಿ


ಹುದ್ದೆಗಳ ವಿವರ

ಹುದ್ದೆಅರ್ಹತೆ
B.voc ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮಾರ್ಕೆಟಿಂಗ್B.Voc ಡಿಜಿಟಲ್ ಮಾಧ್ಯಮ M.C.J./M.Sc. ದೃಶ್ಯ ಸಂವಹನ
B.voc ಸಾಪ್ಟ್​​ವೇರ್ ಆ್ಯಪ್ ಡೆವಲಪ್​​ಮೆಂಟ್ಕಂಪ್ಯೂಟರ್ ವಿಜ್ಞಾನದಲ್ಲಿ M.tech/. MCA/M.Sc.
ಸಸ್ಯಶಾಸ್ತ್ರ ಎಂ.ಎಸ್ಸಿ
ಮನೋವಿಜ್ಞಾನ ವಿಭಾಗ, (ಸ್ನಾತಕೋತ್ತರ ವಿಭಾಗ) ಎಂ.ಎಸ್ಸಿ
ಇಂಗ್ಲೀಷ್ ಎಂ.ಎ.

ಸೂಚನೆ:
B.voc ಉಪನ್ಯಾಸಕ ಹುದ್ದೆಗೆ ಪ್ರಾಯೋಗಿಕ ಅನುಭವವುಳ್ಳವರಿಗೆ ಮೊದಲ ಆದ್ಯತೆ.
ಇತರ ಹುದ್ದೆಗೆ PHD/ NET ಆದವರಿಗೆ ಆದ್ಯತೆ.


ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಹುದ್ದೆ ನೇಮಕಾತಿ


ವಿಳಾಸ:
ಎಸ್‌ಡಿಎಂ ಎಜುಕೇಶನಲ್ ಸೊಸೈಟಿ (ರಿ.) ಉಜಿರೆ, ದ.ಕ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆ-574240
4 ದಿನಗಳಲ್ಲಿ ಅರ್ಜಿಯನ್ನು ಇಮೇಲ್‌ಗೆ  ಮಾಡಬಹುದು
principal@sdmcujire.in

First published: