• Home
  • »
  • News
  • »
  • jobs
  • »
  • Banking Jobs: ನೀವು BE/ B Tech ಮಾಡಿದ್ರೆ SBI ನಲ್ಲಿದೆ ಬಂಪರ್ ಉದ್ಯೋಗ- ತಿಂಗಳಿಗೆ 78 ಸಾವಿರ ಸಂಬಳ

Banking Jobs: ನೀವು BE/ B Tech ಮಾಡಿದ್ರೆ SBI ನಲ್ಲಿದೆ ಬಂಪರ್ ಉದ್ಯೋಗ- ತಿಂಗಳಿಗೆ 78 ಸಾವಿರ ಸಂಬಳ

SBI

SBI

ಬ್ಯಾಂಕಿಂಗ್ ಕ್ಷೇತ್ರದಲ್ಲಿ(Banking Sector) ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ. ಕೇಂದ್ರ ಸರ್ಕಾರದ ಉದ್ಯೋಗವನ್ನು ಮಿಸ್ ಮಾಡಿಕೊಳ್ಳಬೇಡಿ. ಡಿಸೆಂಬರ್ 12, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

  • News18 Kannada
  • Last Updated :
  • New Delhi, India
  • Share this:

    SBI Recruitment 2022: ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾ(State Bank of India- SBI)ದಲ್ಲಿ ಒಟ್ಟು 65 ಸರ್ಕಲ್ ಅಡ್ವೈಸರ್(Circle Advisor) ಹಾಗೂ ಮ್ಯಾನೇಜರ್(Manager) ಹುದ್ದೆಗಳು ಖಾಲಿ ಇದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ(Banking Sector) ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ. ಕೇಂದ್ರ ಸರ್ಕಾರದ ಉದ್ಯೋಗವನ್ನು ಮಿಸ್ ಮಾಡಿಕೊಳ್ಳಬೇಡಿ. ಡಿಸೆಂಬರ್ 12, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.

    ಬ್ಯಾಂಕ್ ಹೆಸರುಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
    ಒಟ್ಟು ಹುದ್ದೆ65
    ವೇತನಮಾಸಿಕ ₹63,840-78,230
    ಹುದ್ದೆಸರ್ಕಲ್ ಅಡ್ವೈಸರ್, ಮ್ಯಾನೇಜರ್
    ಉದ್ಯೋಗದ ಸ್ಥಳಭಾರತ


    ಎಷ್ಟೆಷ್ಟು ಹುದ್ದೆಗಳಿವೆ?


    ಸರ್ಕಲ್ ಅಡ್ವೈಸರ್- 1
    ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್​)-55
    ಮ್ಯಾನೇಜರ್ (ಪ್ರಾಜೆಕ್ಟ್ಸ್​ ಡಿಜಿಟಲ್ ಪೇಮೆಂಟ್ಸ್​)- 5
    ಮ್ಯಾನೇಜರ್ (ಪ್ರೊಡಕ್ಟ್ಸ್​ ಡಿಜಿಟಲ್ ಪೇಮೆಂಟ್ಸ್​/ ಕಾರ್ಡ್ಸ್​)- 2
    ಮ್ಯಾನೇಜರ್ (ಪ್ರೊಡಕ್ಸ್ಟ್​ ಡಿಜಿಟಲ್ ಪ್ಲಾಟ್​ಫಾರ್ಮ್ಸ್​)- 2

    ಶೈಕ್ಷಣಿಕ ಅರ್ಹತೆ ಏನಿರಬೇಕು?


    ಸರ್ಕಲ್ ಅಡ್ವೈಸರ್- ಎಸ್​ಬಿಐ ನಿಯಮಾವಳಿ ಪ್ರಕಾರ
    ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್​)-CA, CFA, ICWA, ಪದವಿ, MBA, MMS, PGDBA, PGDBM
    ಮ್ಯಾನೇಜರ್ (ಪ್ರಾಜೆಕ್ಟ್ಸ್​ ಡಿಜಿಟಲ್ ಪೇಮೆಂಟ್ಸ್​)- ಬಿಇ/ ಬಿ.ಟೆಕ್, MCA, MBA, PGDM
    ಮ್ಯಾನೇಜರ್ (ಪ್ರೊಡಕ್ಟ್ಸ್​ ಡಿಜಿಟಲ್ ಪೇಮೆಂಟ್ಸ್​/ ಕಾರ್ಡ್ಸ್​)- ಬಿಇ/ ಬಿ.ಟೆಕ್, MCA, MBA, PGDM
    ಮ್ಯಾನೇಜರ್ (ಪ್ರೊಡಕ್ಸ್ಟ್​ ಡಿಜಿಟಲ್ ಪ್ಲಾಟ್​ಫಾರ್ಮ್ಸ್​)- ಬಿಇ/ ಬಿ.ಟೆಕ್, MCA, MBA, PGDM

    ವಯೋಮಿತಿ:


    ಸರ್ಕಲ್ ಅಡ್ವೈಸರ್- 62 ವರ್ಷ
    ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್​)- 25 ರಿಂದ 35 ವರ್ಷ
    ಮ್ಯಾನೇಜರ್ (ಪ್ರಾಜೆಕ್ಟ್ಸ್​ ಡಿಜಿಟಲ್ ಪೇಮೆಂಟ್ಸ್​)- 28 ರಿಂದ 35 ವರ್ಷ
    ಮ್ಯಾನೇಜರ್ (ಪ್ರೊಡಕ್ಟ್ಸ್​ ಡಿಜಿಟಲ್ ಪೇಮೆಂಟ್ಸ್​/ ಕಾರ್ಡ್ಸ್​)- 28 ರಿಂದ 35 ವರ್ಷ
    ಮ್ಯಾನೇಜರ್ (ಪ್ರೊಡಕ್ಸ್ಟ್​ ಡಿಜಿಟಲ್ ಪ್ಲಾಟ್​ಫಾರ್ಮ್ಸ್​)- 28 ರಿಂದ 35 ವರ್ಷ


    ಇದನ್ನೂ ಓದಿ: Government Job: ಬೆಳಗಾವಿಯಲ್ಲಿ 23 ಸರ್ಕಾರಿ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ- ತಿಂಗಳಿಗೆ ₹ 1.25 ಲಕ್ಷ ಸಂಬಳ


    ಅರ್ಜಿ ಶುಲ್ಕ:


    ಸಾಮಾನ್ಯ/ಒಬಿಸಿ/EWS ಅಭ್ಯರ್ಥಿಗಳಿಗೆ- 750 ರೂ. ಅರ್ಜಿ ಶುಲ್ಕ
    ಎಸ್​​ಸಿ/ಎಸ್​ಟಿ/PWD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ
    ಅರ್ಜಿ ಶುಲ್ಕ ಪಾವತಿಸುವ ಬಗೆ- ಆನ್​ಲೈನ್

    ವೇತನ ಎಷ್ಟು ಕೊಡಲಾಗುತ್ತೆ?


    ಸರ್ಕಲ್ ಅಡ್ವೈಸರ್- ₹ 19,50,000 (ವಾರ್ಷಿಕ ಪ್ಯಾಕೇಜ್)
    ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್​)- ಮಾಸಿಕ ₹ 63,840-78,230
    ಮ್ಯಾನೇಜರ್ (ಪ್ರಾಜೆಕ್ಟ್ಸ್​ ಡಿಜಿಟಲ್ ಪೇಮೆಂಟ್ಸ್​)- ಮಾಸಿಕ ₹ 63,840-78,230
    ಮ್ಯಾನೇಜರ್ (ಪ್ರೊಡಕ್ಟ್ಸ್​ ಡಿಜಿಟಲ್ ಪೇಮೆಂಟ್ಸ್​/ ಕಾರ್ಡ್ಸ್​)- ಮಾಸಿಕ ₹ 63,840-78,230
    ಮ್ಯಾನೇಜರ್ (ಪ್ರೊಡಕ್ಸ್ಟ್​ ಡಿಜಿಟಲ್ ಪ್ಲಾಟ್​ಫಾರ್ಮ್ಸ್​)- ಮಾಸಿಕ ₹ 63,840-78,230

    ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ?


    ಮೊದಲಿಗೆ ಅಭ್ಯರ್ಥಿಗಳನ್ನು ಶಾರ್ಟ್​ ಲಿಸ್ಟಿಂಗ್ ಮಾಡಲಾಗುತ್ತೆ.
    ಬಳಿಕ ಇಂಟರಾಕ್ಷನ್ ಹಾಗೂ ಸಂದರ್ಶನ ನಡೆಸಿ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22/11/2022
    ಅರ್ಜಿ ಸಲ್ಲಿಸಲು ಕೊನೆ ದಿನ- 12/12/2022

    Published by:Latha CG
    First published: