• Home
  • »
  • News
  • »
  • jobs
  • »
  • Job News: ಸರ್ದಾರ್ ವಲ್ಲಭಭಾಯಿ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಖಾಲಿಯಿದೆ ವಿವಿಧ ಉದ್ಯೋಗ

Job News: ಸರ್ದಾರ್ ವಲ್ಲಭಭಾಯಿ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಖಾಲಿಯಿದೆ ವಿವಿಧ ಉದ್ಯೋಗ

ಅಪ್ಲೈ ಮಾಡಿ

ಅಪ್ಲೈ ಮಾಡಿ

ಆಸಕ್ತಿ ಹಾಗೂ ಉದ್ಯೋಗದ ಅಗತ್ಯತೆ ಇರುವವರು ಕೊನೆಯ ದಿನಾಂಕಕ್ಕಿಂತ ಮುಂಚಿತವಾಗಿ ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಿ. 

  • News18 Kannada
  • Last Updated :
  • Karnataka, India
  • Share this:

ಸರ್ದಾರ್ ವಲ್ಲಭಭಾಯಿ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ (Sardar Vallabhbhai National Institute Of Technology) ಅಗತ್ಯ ಇರುವ ಟೆಕ್ನೀಷಿಯನ್, ಫಾರ್ಮಾಸಿಸ್ಟ್‌, ಲೈಬ್ರರಿಯನ್, ಜೂನಿಯರ್ ಅಸಿಸ್ಟಂಟ್, ಸೀನಿಯರ್ ಅಸಿಸ್ಟಂಟ್, ಇಂಜಿನಿಯರ್, ಸೂಪರಿಂಟೆಂಡಂಟ್, ಸೈಂಟಿಫಿಕ್ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳಿಗೆ (Post)  ನೇಮಕಾತಿ ನಡೆಯುತ್ತಿದ್ದು ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ (Interested) ಇರುವವರು ಕೆಳಗಿನ ಮಾಹಿತಿಯನ್ನು (Information) ಓದಿ ಅರ್ಜಿ ಸಲ್ಲಿಸಿ.

ಹುದ್ದೆವಿವಿಧ ಹುದ್ದೆಗಳು
ಸಂಸ್ಥೆಸರ್ದಾರ್ ವಲ್ಲಭಭಾಯಿ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆ
ವಯೋಮಾನ 30 - 56
ವಿದ್ಯಾರ್ಹತೆ 10th / 12th / ಡಿಪ್ಲೋಮಾ / ಬಿಇ / ಬಿ.ಟೆಕ್ / ಸ್ನಾತಕೋತ್ತರ
ಸಂಬಳ ನಿಗದಿಪಡಿಸಿಲ್ಲ
ಅರ್ಜಿ ಸಲ್ಲಿಕೆಇಲ್ಲಿ ಕ್ಲಿಕ್ ಮಾಡಿ
ಆರಂಭ ದಿನಾಂಕ21-10-2022
ಕೊನೆ ದಿನಾಂಕ02-12-2022

ಈ ಮೇಲಿನ ಮಾಹಿತಿ ಆಧಾರದ ಮೇಲೆ ನೀವು ಅರ್ಜಿ ಸಲ್ಲಿಸಬಹುದು. ಆಸಕ್ತಿ ಹಾಗೂ ಉದ್ಯೋಗದ ಅಗತ್ಯ ಇರುವವರು ಕೊನೆಯ ದಿನಾಂಕಕ್ಕಿಂತ ಮುಂಚಿತವಾಗಿ ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಬಹುದಾಗಿದೆ.


ಹುದ್ದೆಗಳ ವಿವರ:
ಸ್ಟೂಡೆಂಟ್ ಆಕ್ಟಿವಿಟಿ ಮತ್ತು ಸ್ಪೋರ್ಟ್ಸ್‌ ಅಸಿಸ್ಟಂಟ್ / ಲೈಬ್ರರಿ ಅಂಡ್ ಇನ್ಫಾರ್ಮೇಶನ್ ಅಸಿಸ್ಟಂಟ್ : 5
ಟೆಕ್ನಿಕಲ್ ಅಸಿಸ್ಟಂಟ್ : 17
ಫಾರ್ಮಾಸಿಸ್ಟ್‌ : 01
ಜೂನಿಯರ್ ಅಸಿಸ್ಟಂಟ್ / ಸೀನಿಯರ್ ಅಸಿಸ್ಟಂಟ್ : 23
ಸೀನಿಯರ್ ಟೆಕ್ನೀಷಿಯನ್ / ಟೆಕ್ನೀಷಿಯನ್ : 38
ಜೂನಿಯರ್ ಇಂಜಿನಿಯರ್ : 7
ಸೂಪರಿಂಟೆಂಡಂಟ್ : 06
ಲೈಬ್ರರಿಯನ್ : 01
ಸೈಂಟಿಫಿಕ್ ಆಫೀಸರ್ : 01
ಎಕ್ಸಿಕ್ಯೂಟಿವ್ ಇಂಜಿನಿಯರ್ : 02


ಇದನ್ನೂ ಓದಿ: ಗೂಗಲ್​ನಲ್ಲಿದೆ ಉದ್ಯೋಗ! ಪದವಿ ಪೂರ್ಣಗೊಳಿಸಿದವರಿಗೆ ಅವಕಾಶ


ಈ ಮೇಲಿನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.


ಅರ್ಜಿ ಸಲ್ಲಿಕೆ: 
ಅಧಿಕೃತ ವೆಬ್​ಸೈಟ್​​ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


ವಿದ್ಯಾರ್ಹತೆ: 
ಹುದ್ದೆಗಳಿಗೆ ಅನುಗುಣವಾಗಿ 10th / 12th / ಡಿಪ್ಲೋಮಾ / ಬಿಇ / ಬಿ.ಟೆಕ್ / ಸ್ನಾತಕೋತ್ತರ ಪದವಿಗಳನ್ನು ಸಂಬಂಧಿಸಿದ ವಿಷಯಗಳಲ್ಲಿ ಪಾಸ್ ಆಗಿರಬೇಕು


ಅಪ್ಲಿಕೇಶನ್‌ ಶುಲ್ಕ ವಿವರ
ಸಾಮಾನ್ಯ / ಒಬಿಸಿ / ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ  ರೂ.500.
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಭರ್ತಿ ಮಾಡಬಹುದು.


ಇದನ್ನೂ  ಓದಿ: 1535​ ಅಪ್ರೆಂಟಿಸ್​ ಹುದ್ದೆಗೆ ಅರ್ಜಿ ಸಲ್ಲಿಕೆಗೆ ನಾಳೆಯೇ ಕಡೆಯ ದಿನ


ಪ್ರಮುಖ ದಿನಾಂಕ:
‌ಅಪ್ಲಿಕೇಶನ್‌ ಸಲ್ಲಿಸಲು ಆರಂಭಿಕ ದಿನಾಂಕ: 21-10-2022
‌ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 02-12-2022


ವಯೋಮಾನ:
30/ 27 / 33/ 56/ 35 ವರ್ಷ ಗರಿಷ್ಠ ವಯಸ್ಸು ನಿಗದಿಪಡಿಸಲಾಗಿದೆ. ವರ್ಗವಾರು ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.

First published: