SAP ಉದ್ಯೋಗಾವಕಾಶಗಳು (Employment) ನಿಮಗಾಗಿ ಕಾದಿದೆ- SAP ನಲ್ಲಿ ಫ್ರೆಶರ್ ಮತ್ತು ಅನುಭವಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೊಸ ಹಾಗೂ ಅನುಭವಿ ಅಭ್ಯರ್ಥಿಗಳು ಇದಕ್ಕೆ ಅಪ್ಲೈ (Apply) ಮಾಡಬಹುದು. MNC ಕಂಪನಿಗಳಲ್ಲಿ ನಿಮಗೀಗ ಕೆಲಸ ಸಿಗುತ್ತದೆ. SAP ನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ದಯವಿಟ್ಟು SAP ವೃತ್ತಿಗಳಿಗೆ ಹೋಗಿ ಮತ್ತು ಅರ್ಜಿ ಸಲ್ಲಿಸಿ. ಇನ್ನು ಹೆಚ್ಚಿನ ಮಾಹಿತಿಗಾಗಿ (Information) ಮುಂದೆ ಓದಿ.
ಹುದ್ದೆ | ಸಹಾಯಕ ಪರಿಹಾರ ಬೆಂಬಲ ಎಂಜಿನಿಯರ್ |
ಸಂಸ್ಥೆ | SAP ಇಂಡಿಯಾ ಪ್ರೈ.ಲಿ |
ಸಂಬಳ | ನೇಮಕಾತಿದಾರರಿಂದ ಬಹಿರಂಗಪಡಿಸಲಾಗಿಲ್ಲ |
ಉದ್ಯೋಗ ಸ್ಥಳ | ಬೆಂಗಳೂರು |
ಅಧಿಕೃತ ಜಾಲತಾಣ ಮಾಹಿತಿ | ಇಲ್ಲಿ ಕ್ಲಿಕ್ ಮಾಡಿ ಅಪ್ಲೈ ಮಾಡಿ |
ವರ್ಗ | ಸಿಸ್ಟಮ್ ವಿನ್ಯಾಸ/ಅನುಷ್ಠಾನ/ERP/CRM |
ಇದನ್ನೂ ಓದಿ: JNCASR Recruitment: M.Tech ಆಗಿದ್ರೆ ಇಲ್ಲಿದೆ ಉದ್ಯೋಗಾವಕಾಶ, ಈಗ್ಲೇ ಅಪ್ಲೈ ಮಾಡಿ
ಉದ್ಯೋಗಾರ್ಹತೆ
• ಜಾವಾದಲ್ಲಿ ವಸ್ತು-ಆಧಾರಿತ ವಿಧಾನಗಳು ಮತ್ತು ಪ್ರೋಗ್ರಾಮಿಂಗ್ನ ತಿಳುವಳಿಕೆ ಹೊಂದಿರಬೇಕು.
• ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.
• ಶಿಕ್ಷಣ: ಹೆಸರಾಂತ ಕಾಲೇಜು/ವಿಶ್ವವಿದ್ಯಾಲಯಗಳಿಂದ ಪದವಿ/ ಸ್ನಾತಕೋತ್ತರ ಪದವಿ. ಎಂಜಿನಿಯರಿಂಗ್ ಹಿನ್ನೆಲೆಯಲ್ಲಿ ಪಡೆದಿರಬೇಕು.
• ಅನುಭವ: 3 ರಿಂದ 6 ವರ್ಷಗಳ ಅನುಭವ ಹೊಂದಿರಬೇಕು.
ಸಂಬಳ: ಇನ್ನೂ ನಿಗದಿಪಡಿಸಿಲ್ಲ
ಕ್ಲೌಡ್ ತಂತ್ರಜ್ಞಾನಗಳು ಮತ್ತು ಜೀವನ ಚಕ್ರ ನಿರ್ವಹಣೆಯ ಸಂಬಂಧಿತ ಅಂಶಗಳ ಆಳವಾದ ತಿಳುವಳಿಕೆಯನ್ನು ನೀವು ಹೊಂದಿರುವ ಅವಶ್ಯಕತೆ ಇರುತ್ತದೆ ಏಕೆಂದರೆ ನೀವು ಈ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸವನ್ನೇ ಇಲ್ಲಿ ಮಾಡಬೇಕಾಗುತ್ತದೆ. ಆದ್ದರಿಂದ ಇಲ್ಲಿ ನೀಡಲಾಗಿರುವ ಮಾಹಿತಿ ಅನುಸಾರ ನೀವು ಅರ್ಹತೆಗಳನ್ನು ಹೊಂದಿದ್ದರೆ ತಡಮಾಡಬೇಡಿ. ಈ ಕೂಡಲೇ ಅರ್ಜಿ ಸಲ್ಲಿಸಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ನಿಮ್ಮ ಅರ್ಹತೆ ಹಾಗೂ ಕಾರ್ಯಕ್ಷಮತೆ ಅನುಸಾರ ನಿಮಗೆ ಸಂಬಳ ದೊರೆಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ