• Home
  • »
  • News
  • »
  • jobs
  • »
  • Jobs In Mangaluru: ಆನ್​ಲೈನ್​ ಟೀಚರ್​ ಆಗ್ಬೇಕಾ? ಹಾಗಾದ್ರೆ ಇಲ್ಲಿ ಅಪ್ಲೈ ಮಾಡಿ

Jobs In Mangaluru: ಆನ್​ಲೈನ್​ ಟೀಚರ್​ ಆಗ್ಬೇಕಾ? ಹಾಗಾದ್ರೆ ಇಲ್ಲಿ ಅಪ್ಲೈ ಮಾಡಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ನೇಮಕಾತಿ ಆರಂಭವಾಗಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ಧಿಯಾಗಿದೆ. ಅಷ್ಟೇ ಅಲ್ಲ ನೀವು ಈ ಉದ್ಯೋಗಕ್ಕಾಗಿ ಆನ್​ಲೈನ್ ಮುಖಾಂತರವೂ ಸಹ ಅಪ್ಲೈ ಮಾಡಬಹುದು. ಅಪ್ಲೈ ಮಾಡಲು ಈ ಕೆಳಗೆ ನೀಡಿರುವ ಲಿಂಕ್ ಕ್ಲಿಕ್​ ಮಾಡಿ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ.

  • News18 Kannada
  • 5-MIN READ
  • Last Updated :
  • Karnataka, India
  • Share this:

ನೀವು ಉದ್ಯೋಗ ಬಯಸುತ್ತಿದ್ದರೆ ಖಂಡಿತ ಇಲ್ಲೊಂದು ಒಳ್ಳೆಯ ಅವಕಾಶ (Opportunity) ನಿಮಗಾಗಿ ಕಾದಿದೆ. ಮಂಗಳೂರಿನ SAP ತರಬೇತುದಾರ ಹುದ್ದೆಗೆ ಆಸಕ್ತಿಂದ ಅರ್ಜಿ ಆಹ್ವಾನಿಸುತ್ತಿದೆ. ಈಗಾಗಲೇ​ ಉದ್ಯೋಗಗಳನ್ನು ನೇಮಕ (Recruitment) ಮಾಡಿಕೊಳ್ಳುತ್ತಿದೆ. ಆಸಕ್ತರು ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಬಹುದು. ಆನ್​ಲೈನ್ (Online)​ ಮೂಲಕವೂ ನೀವು ಅಪ್ಲೈ ಮಾಡಬಹುದು. ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಇನ್ನೂ ಹೆಚ್ಚಿನ ಮಾಹಿತಿ ಪಡೆಯಿರಿ.

ಹುದ್ದೆ SAP ತರಬೇತುದಾರ
ಉದ್ಯೋಗ ಸ್ಥಳ ಮಂಗಳೂರು
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
ಸಂಬಳ ನಿಗದಿ ಪಡಿಸಿಲ್ಲ
ಅನುಭವ ಪ್ರೆಶರ್ಸ್​​​ಗಳಿಗೂ ಲಭ್ಯವಿದೆ

ನೇಮಕಾತಿ ಆರಂಭವಾಗಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ಧಿಯಾಗಿದೆ. ಅಷ್ಟೇ ಅಲ್ಲ ನೀವು ಈ ಉದ್ಯೋಗಕ್ಕಾಗಿ ಆನ್​ಲೈನ್ ಮುಖಾಂತರವೂ ಸಹ ಅಪ್ಲೈ ಮಾಡಬಹುದು. ಅಪ್ಲೈ ಮಾಡಲು ಈ ಕೆಳಗೆ ನೀಡಿರುವ ಲಿಂಕ್ ಕ್ಲಿಕ್​ ಮಾಡಿ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ. ಇನ್ನಷ್ಟು ಮಾಹಿತಿ ಪಡೆದುಕೊಳ್ಳಿ.


ಹುದ್ದೆ: SAP ತರಬೇತುದಾರ


ಉದ್ಯೋಗ ಸ್ಥಳ: ಮಂಗಳೂರು


ಸಂಬಳ: ನಿಗದಿ ಪಡಿಸಿಲ್ಲ


ಇದನ್ನೂ ಓದಿ: SEO Job: ನಿಮಗೆ SEO ಸ್ಪೆಷಲಿಸ್ಟ್ ಆಗ್ಬೇಕಾ? ಹಾಗಾದ್ರೆ ಇಲ್ಲಿ ಅಪ್ಲೈ ಮಾಡಿ


ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
ಅಧಿಕೃತ ಜಾತಲಾಣ ಇಲ್ಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.


ಅಗತ್ಯ ಕೌಶಲ್ಯಗಳು
1.ಆನ್‌ಲೈನ್‌ನಲ್ಲಿ ತರಗತಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ
2. ಶಿಕ್ಷಕರಾಗಿ ಅನುಭವ ಹೊಂದಿದ್ದರೆ ಉತ್ತಮ
3. ಕೋಡಿಂಗ್​ ಬಗ್ಗೆ ತಿಳಿದಿರಬೇಕು


ಇತ್ತೀಚಿನ ದಿನದಲ್ಲಿ ಎಲ್ಲಾ ಕೆಲಸಗಳಲ್ಲೂ ಸಹ ಅನುಭವವನ್ನು ಕೇಳುತ್ತಾರೆ ಆದರೆ ನೀವು ಈ ಕೆಲಸಕ್ಕೆ ಅಪ್ಲೈ ಮಾಡಿದರೆ ಅನುಭವ ಪಡೆದುಕೊಳ್ಳಬಹುದು. ಇದೊಂದು ಉತ್ತಮ ಕ್ಷೇತ್ರವಾಗಿದ್ದು ನೀವು ಈ ಕೂಡಲೇ ಇದಕ್ಕೆ ಅಪ್ಲೈ  ಮಾಡಿ ಉದ್ಯೋಗ ನಿಮ್ಮದಾಗಿಸಿಕೊಳ್ಳಬಹುದು. ನೀವು ಆನ್​ಲೈನ್​ನಲ್ಲಿಯೂ ಕೆಲಸ ಮಾಡಬಹುದು ಯಾಕೆಂದರೆ ಇದೊಂದು ಟೀಚಿಂಗ್​ ಜಾಬ್​ ಆಗಿದ್ದು ನೀವು ಆನ್​ಲೈನ್ ಮೂಲಕವೂ ಕ್ಲಾಸ್​ ತೆಗೆದುಕೊಳ್ಳಬಹುದು. ಮಂಗಳೂರಿನ ಅತ್ತಾವರದಲ್ಲಿ ಈ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದಾರೆ.

First published: