ಸಾಫ್ಟ್ವೇರ್ ಡೆವಲಪ್ಮೆಂಟ್ ಇಂಜಿನಿಯರ್ ಆಗಲು ನೀವು ಬಯಸುತ್ತಿದ್ದರೆ ಇಲ್ಲಿದೆ ಅವಕಾಶ. ನೀವು ಹುಡುಕುತ್ತಿರುವ ಕೆಲಸ (Job) ಈಗ ಬೆಂಗಳೂರಿನಲ್ಲಿದೆ ಲಭ್ಯವಿದೆ ಪ್ರತಿಷ್ಠಿತ ಸ್ಯಾಮಸಂಗ್ ಕಂಪನಿಯಲ್ಲಿ ನೀವು ಕೆಲಸ ಮಾಡಬಹುದು. ಈಗಾಗಲೇ ಉದ್ಯೋಗಗಳನ್ನು ನೇಮಕ (Recruitment) ಮಾಡಿಕೊಳ್ಳುತ್ತಿದೆ. ಆಸಕ್ತರು ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಬಹುದು. ಆನ್ಲೈನ್ (Online) ಮೂಲಕವೂ ನೀವು ಅಪ್ಲೈ (Apply) ಮಾಡಬಹುದು. ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಇನ್ನೂ ಹೆಚ್ಚಿನ ಮಾಹಿತಿ ಪಡೆಯಿರಿ.
ಹುದ್ದೆ | ಸಾಫ್ಟ್ವೇರ್ ಡೆವಲಪ್ಮೆಂಟ್ ಇಂಜಿನಿಯರ್ |
ಸಂಸ್ಥೆ | ಸ್ಯಾಮಸಂಗ್ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಸಂಬಳ | ನಿಗದಿಪಡಿಸಲ್ಲ |
ಉದ್ಯೋಗ ಸ್ಥಳ | ಬೆಂಗಳೂರು |
ಅನುಭವ | ಯಾರು ಬೇಕಾದರೂ ಅಪ್ಲೈ ಮಾಡಬಹುದು |
ವಿದ್ಯಾರ್ಹತೆ | ಪದವಿಯಾಗಿರಬೇಕು |
ಹುದ್ದೆ: ಸಾಫ್ಟ್ವೇರ್ ಡೆವಲಪ್ಮೆಂಟ್ ಇಂಜಿನಿಯರ್
ಸಂಸ್ಥೆ: ಸ್ಯಾಮಸಂಗ್
ಇದನ್ನೂ ಓದಿ: Jobs In Mangaluru: ಆನ್ಲೈನ್ ಟೀಚರ್ ಆಗ್ಬೇಕಾ? ಹಾಗಾದ್ರೆ ಇಲ್ಲಿ ಅಪ್ಲೈ ಮಾಡಿ
ಉದ್ಯೋಗ ಸ್ಥಳ: ಬೆಂಗಳೂರು
ಅಗತ್ಯ ಕೌಶಲ್ಯಗಳು
1. ಸರ್ವರ್ ಪರಿಸರಕ್ಕೆ ಸೂಕ್ತವಾದ ತಂತ್ರಜ್ಞಾನವನ್ನು ಬಳಸಿಕೊಂಡು ಬ್ಯಾಕ್-ಎಂಡ್ ಸರ್ವರ್ ಸಿಸ್ಟಮ್ ಅನ್ನು ವಿನ್ಯಾಸಗೊಳಿಸಬೇಕು.
2. ಅತ್ಯುತ್ತಮ ಪ್ರೋಗ್ರಾಮಿಂಗ್ ಕೌಶಲ್ಯ ಹೊಂದಿರಬೇಕು
3. ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಹೊಂದಿರಬೇಕು.
4. ವಿನ್ಯಾಸ, ಕೋಡಿಂಗ್, ಡೀಬಗ್ ಮಾಡಲು ತಿಳಿದಿರಬೇಕು
5. ಅತ್ಯುತ್ತಮ ಸಂವಹನ ಮತ್ತು ಪರಸ್ಪರ ಕೌಶಲ್ಯಗಳು,
6. ಡೇಟಾಬೇಸ್ ಸೇರಿದಂತೆ ವಿವಿಧ ಡೇಟಾ ಸಂಗ್ರಹಣೆ ಮಾಡುವ ಕೆಲಸ ಇರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
ಅಧಿಕೃತ ಜಾತಲಾಣ ಇಲ್ಲಿ ಕ್ಲಿಕ್ ಮಾಡಿ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.
ಇತ್ತೀಚಿನ ದಿನದಲ್ಲಿ ಎಲ್ಲಾ ಕೆಲಸಗಳಲ್ಲೂ ಸಹ ಅನುಭವವನ್ನು ಕೇಳುತ್ತಾರೆ ಆದರೆ ನೀವು ಈ ಕೆಲಸಕ್ಕೆ ಅಪ್ಲೈ ಮಾಡಿದರೆ ಅನುಭವ ಪಡೆದುಕೊಳ್ಳಬಹುದು. ಇದೊಂದು ಉತ್ತಮ ಕ್ಷೇತ್ರವಾಗಿದ್ದು ನೀವು ಈ ಕೂಡಲೇ ಇದಕ್ಕೆ ಅಪ್ಲೈ ಮಾಡಿ ಉದ್ಯೋಗ ನಿಮ್ಮದಾಗಿಸಿಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ