Sainik School Recruitment 2021: ಸೈನಿಕ ಶಾಲೆ ಕಲಾಕೂಟಂ(Sainik School Kazhakootam) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಟ್ರೇನ್ಡ್ ಗ್ರಾಜುಯೇಟ್ ಟೀಚರ್(Trained Graduate Teacher), ಪೋಸ್ಟ್ ಗ್ರಾಜುಯೇಟ್ ಟೀಚರ್(Post Graduate Teacher), ಕೌನ್ಸಲರ್(Counsellor), ವಾರ್ಡನ್(Warden), ಆರ್ಟ್ ಮಾಸ್ಟರ್(Art Master), ಮ್ಯಾಟ್ರನ್(Matron), ಲೇಡಿ ಪಿಟಿಐ ಕಮ್ ಮ್ಯಾಟ್ರನ್, GE-ಕಾಂಟ್ರಾಕ್ಚುಯಲ್(ಮಹಿಳೆಯರಿಗೆ) ಹುದ್ದೆಗಳು ಖಾಲಿ ಇವೆ. 10ನೇ ತರಗತಿ, ಬಿ.ಎಡ್, ಬಿಎಸ್ಸಿ, ಡಿಪ್ಲೋಮಾ, ಎಂಎಸ್ಸಿ, ಎಂಎ, ಸಿಟಿಇಟಿ, ಟಿಇಟಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಡಿಸೆಂಬರ್ 22 ಕೊನೆಯ ದಿನಾಂಕವಾಗಿದೆ. ಮೇ 8 ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಸೈನಿಕ ಶಾಲೆ ಕಲಾಕೂಟಂ |
ಹುದ್ದೆಯ ಹೆಸರು |
ಟ್ರೇನ್ಡ್ ಗ್ರಾಜುಯೇಟ್ ಟೀಚರ್, ಪೋಸ್ಟ್ ಗ್ರಾಜುಯೇಟ್ ಟೀಚರ್, ಕೌನ್ಸಲರ್, ವಾರ್ಡನ್, ಆರ್ಟ್ ಮಾಸ್ಟರ್, ಮ್ಯಾಟ್ರನ್ |
ಒಟ್ಟು ಹುದ್ದೆಗಳು |
13 |
ವಿದ್ಯಾರ್ಹತೆ |
10ನೇ ತರಗತಿ, ಬಿ.ಎಡ್, ಬಿಎಸ್ಸಿ, ಡಿಪ್ಲೋಮಾ, ಎಂಎಸ್ಸಿ, ಎಂಎ, ಸಿಟಿಇಟಿ, ಟಿಇಟಿ |
ಉದ್ಯೋಗದ ಸ್ಥಳ |
ತಿರುವನಂತಪುರಂ |
ಸಂಬಳ |
ಮಾಸಿಕ ₹12,500-47,600 |
ಅರ್ಜಿ ಸಲ್ಲಿಸುವ ಬಗೆ |
ಆನ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ |
08/05/2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
22/12/2021 |
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 08/05/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22/12/2021
ಇದನ್ನೂ ಓದಿ:Post Office Recruitment 2021: ತಿಂಗಳಿಗೆ ₹81,100 ಸಂಬಳ, 10th, 12th ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಕೆಲಸ
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ/ಒಬಿಸಿ ವರ್ಗ:
ಟ್ರೇನ್ಡ್ ಗ್ರಾಜುಯೇಟ್ ಟೀಚರ್, ಪೋಸ್ಟ್ ಗ್ರಾಜುಯೇಟ್ ಟೀಚರ್, ಕೌನ್ಸಲರ್, ಆರ್ಟ್ ಮಾಸ್ಟರ್ ಹುದ್ದೆಗಳಿಗೆ 500 ರೂ.ಅರ್ಜಿ ಶುಲ್ಕ.
ವಾರ್ಡನ್, ಮ್ಯಾಟ್ರನ್, ಲೇಡಿ ಪಿಟಿಐ ಕಮ್ ಮ್ಯಾಟ್ರನ್, GE-ಕಾಂಟ್ರಾಕ್ಚುಯಲ್ ಹುದ್ದೆಗಳಿಗೆ 250 ರೂ. ಅರ್ಜಿ ಶುಲ್ಕ.
ಎಸ್ಸಿ/ಎಸ್ಟಿ/ಮಾಜಿ ಸೈನಿಕ:
ಟ್ರೇನ್ಡ್ ಗ್ರಾಜುಯೇಟ್ ಟೀಚರ್, ಪೋಸ್ಟ್ ಗ್ರಾಜುಯೇಟ್ ಟೀಚರ್, ಕೌನ್ಸಲರ್, ಆರ್ಟ್ ಮಾಸ್ಟರ್ ಹುದ್ದೆಗಳಿಗೆ 250 ರೂ. ಅರ್ಜಿ ಶುಲ್ಕ.
ವಾರ್ಡನ್, ಮ್ಯಾಟ್ರನ್, ಲೇಡಿ ಪಿಟಿಐ ಕಮ್ ಮ್ಯಾಟ್ರನ್, GE-ಕಾಂಟ್ರಾಕ್ಚುಯಲ್ ಹುದ್ದೆಗಳಿಗೆ 150 ರೂ. ಅರ್ಜಿ ಶುಲ್ಕ.
ಹುದ್ದೆಯ ಮಾಹಿತಿ:
ಟಿಜಿಟಿ ಇಂಗ್ಲಿಷ್-01
ಆರ್ಟ್ ಮಾಸ್ಟರ್-01
ಕೌನ್ಸಲರ್-01
ಮ್ಯಾಟ್ರನ್-02
ವಾರ್ಡನ್-02
ಜಿಇ ಲೇಡೀಸ್-02
ಲೇಡಿ ಪಿಟಿಐ ಕಮ್ ಮ್ಯಾಟ್ರನ್-01
ಪಿಜಿಟಿ ಕೆಮಿಸ್ಟ್ರಿ-01
ಟಿಜಿಜಿ ಕಂಪ್ಯೂಟರ್ ಸೈನ್ಸ್-01
ಪಿಜಿಟಿ ಪಿಜಿಕ್ಸ್-01
ವಯೋಮಿತಿ:
ಟಿಜಿಟಿ ಇಂಗ್ಲಿಷ್: 21-35 ವರ್ಷ
ಆರ್ಟ್ ಮಾಸ್ಟರ್: 21-35 ವರ್ಷ
ಕೌನ್ಸಲರ್: 21-35 ವರ್ಷ
ಮ್ಯಾಟ್ರನ್-
ವಾರ್ಡನ್: 21-50 ವರ್ಷ
ಜಿಇ ಲೇಡೀಸ್: 21-50 ವರ್ಷ
ಲೇಡಿ ಪಿಟಿಐ ಕಮ್ ಮ್ಯಾಟ್ರನ್: 21-35 ವರ್ಷ
ಪಿಜಿಟಿ ಕೆಮಿಸ್ಟ್ರಿ: 21-40 ವರ್ಷ
ಟಿಜಿಜಿ ಕಂಪ್ಯೂಟರ್ ಸೈನ್ಸ್: 21-35 ವರ್ಷ
ಪಿಜಿಟಿ ಪಿಜಿಕ್ಸ್:21-40 ವರ್ಷ
ಸಂಬಳ:
ಟಿಜಿಟಿ ಇಂಗ್ಲಿಷ್-ಮಾಸಿಕ ₹ 23,000
ಆರ್ಟ್ ಮಾಸ್ಟರ್-ಮಾಸಿಕ ₹ 23,000
ಕೌನ್ಸಲರ್-ಮಾಸಿಕ ₹ 23,000
ಮ್ಯಾಟ್ರನ್-ಮಾಸಿಕ ₹ 21,000
ವಾರ್ಡನ್-ಮಾಸಿಕ ₹ 21,000
ಜಿಇ ಲೇಡೀಸ್-ಮಾಸಿಕ ₹ 12,500
ಲೇಡಿ ಪಿಟಿಐ ಕಮ್ ಮ್ಯಾಟ್ರನ್- ಮಾಸಿಕ ₹ 21,000
ಪಿಜಿಟಿ ಕೆಮಿಸ್ಟ್ರಿ-ಮಾಸಿಕ ₹ 47,600
ಟಿಜಿಜಿ ಕಂಪ್ಯೂಟರ್ ಸೈನ್ಸ್-ಮಾಸಿಕ ₹ 44,900
ಪಿಜಿಟಿ ಪಿಜಿಕ್ಸ್-ಮಾಸಿಕ ₹ 47,600
ಇದನ್ನೂ ಓದಿ:Indian Army Recruitment 2021: ಭಾರತೀಯ ಸೇನೆಯಲ್ಲಿ 191 ಹುದ್ದೆಗಳು ಖಾಲಿ; BE, B. Tech ಪದವೀಧರರು ಅರ್ಜಿ ಸಲ್ಲಿಸಿ
ಆಯ್ಕೆ ಪ್ರಕ್ರಿಯೆ:
ಶಾರ್ಟ್ಲಿಸ್ಟಿಂಗ್
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ ಸೈನಿಕ ಸ್ಕೂಲ್ ಕಲಾಕೂಟಂನ ಅಧಿಕೃತ ವೆಬ್ಸೈಟ್ www.sainikschooltvm.nic.in ಗೆ ಭೇಟಿ ನೀಡಿ.
- ಅಲ್ಲಿ ಕಾಣಸಿಗುವ “Recruitment/ Career/ Advertisement menu” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಖಾಲಿ ಇರುವ ಹುದ್ದೆಗಳ ನೋಟಿಫಿಕೇಶನ್ಗಾಗಿ ಸರ್ಚ್ ಮಾಡಿ, ಅದರ ಮೇಲೆ ಕ್ಲಿಕ್ ಮಾಡಿ.
- ಅಧಿಕೃತ ನೋಟಿಫಿಕೇಶನ್ನ ಲಿಂಕ್ನ್ನು ಡೌನ್ಲೋಡ್ ಮಾಡಿಕೊಳ್ಳಿ.
- ನೋಟಿಫಿಕೇಶನ್ನಲ್ಲಿ ನೀಡಲಾಗಿರುವ ಎಲ್ಲಾ ಸೂಚನೆಗಳನ್ನು ಸರಿಯಾಗಿ ಓದಿ.
- ಕೆಳಗೆ ನೀಡಲಾಗಿರುವ Official Online Apply/ Registration ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
- ಕೇಳಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಸರಿಯಾದ ಫಾರ್ಮ್ಯಾಟ್ ಹಾಗೂ ಸೈಜಿನಲ್ಲಿ ಅಪ್ಲೋಡ್ ಮಾಡಿ.
- ಕೊನೆಯಲ್ಲಿ ಎಲ್ಲಾ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ, ಸಬ್ಮಿಟ್ ಕೊಡಿ.
- ಬಳಿಕ ಸಂಸ್ಥೆ ಅರ್ಜಿ ಶುಲ್ಕ ಕೇಳಿದ್ದರೆ, ಪಾವತಿಸಿ.
- ಕೊನೆಯಲ್ಲಿ ಅರ್ಜಿಯನ್ನು ಸಬ್ಮಿಟ್ ಮಾಡಿ, ಒಂದು ಪ್ರತಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ